gruhalakshmi scheme: ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ 4 ಹಂತಗಳಲ್ಲಿ ಜಮಾ..! ಈ ಜಿಲ್ಲೆಯಲ್ಲಿರುವವರಿಗೆ ಹಣ ಮೊದಲು ಜಮಾ

gruhalakshmi scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನನ ಹಣವನ್ನು ನಾಲ್ಕು ಹಂತಗಳಲ್ಲಿ ಈ ಜಿಲ್ಲೆಯಲ್ಲಿ ಇರುವಂತ ಜನರಿಗೆ ನಾಳೆ ಹಣ ಬಿಡುಗಡೆಯಾಗಲಿದೆ ಹಾಗಾಗಿ ಈ ಲೇಖನಿಯಲ್ಲಿ ಯಾವ ಜಿಲ್ಲೆಯಲ್ಲಿ ಇರುವಂತ ಜನರಿಗೆ ಹಣ ಬರುತ್ತಿದೆ ಎಂಬ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಆದಷ್ಟು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ಪಿಎಂ ಯಶಸ್ವಿನಿ ಸ್ಕಾಲರ್ಶಿಪ್..! ಬೇಗ ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರ ಕಡೆಯಿಂದ ವಿದ್ಯಾರ್ಥಿಗಳಿಗೆ 75,000 ಯಿಂದ ರೂ.1,25,000 ವರೆಗೆ ಹಣ ಸಿಗುತ್ತದೆ

ಹೌದು ಸ್ನೇಹಿತರೆ ತುಂಬಾ ಜನರು ಈಗಾಗಲೇ ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಇನ್ನೂ ತುಂಬಾ ಜನರಿಗೆ ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಜಮಾ ಆಗಿಲ್ಲ ಹಾಗಾಗಿ ಯಾವಾಗ ಈ ಹಣ ಜಮಾ ಆಗುತ್ತದೆ ಮತ್ತು ಎಷ್ಟು ಹಣ ಜಮಾ ಆಗುತ್ತೆ ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ..! ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವನ್ನು ಒಟ್ಟು ನಾಲ್ಕು ಹಂತಗಳಲ್ಲಿ ಜಿಲ್ಲೆಯಲ್ಲಿರುವಂತ ಜನರಿಗೆ ಹಣ ವರ್ಗಾವಣೆ ಮಾಡುವಂತಹ ಪ್ರಕ್ರಿಯೆ ಪ್ರಾರಂಭ ಮಾಡಿದೆ ಆ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ

ಉಚಿತ ಹೊಲಿಗೆ ಯಂತ್ರ ವಿತರಣೆ..! ಈ ಯೋಜನೆಗೆ ಅರ್ಜಿ ಸಲ್ಲಿಸಿ ಹೊಲಿಗೆ ಯಂತ್ರ ಪಡೆಯಬಹುದು ಈ ದಾಖಲಾತಿಗಳು ಬೇಕಾಗುತ್ತವೆ ಇಲ್ಲಿದೆ ಮಾಹಿತಿ

 

ಗೃಹಲಕ್ಷ್ಮಿ ಯೋಜನೆಯ ಹಣ (gruhalakshmi scheme) ನಾಲ್ಕು ಹಂತಗಳಲ್ಲಿ ಬಿಡುಗಡೆ..?

ಹೌದು ಸ್ನೇಹಿತರೆ, ಕೆಲವೊಂದು ಸೋಶಿಯಲ್ ಮೀಡಿಯ ಹಾಗೂ ಖಾಸಗಿ ಮಾಧ್ಯಮಗಳ ವರದಿ ಮಾಡಿರುವ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಒಟ್ಟಾಗಿ ನಾಲ್ಕು ಸಾವಿರ ರೂಪಾಯಿ ಹಣವನ್ನು ನಾಲ್ಕು ಹಂತಗಳ ರೂಪದಲ್ಲಿ ಜಿಲ್ಲೆಗಳನ್ನು ವಿಂಗಡಿಸಲಾಗಿದೆ ಹಾಗೂ ಈ ಜಿಲ್ಲೆಯಲ್ಲಿರುವಂತ ಜನರಿಗೆ ನಾಳೆ ಒಟ್ಟಿಗೆ 4000 ಹಣ ಜಮಾ ಮಾಡಲಾಗುತ್ತೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ ಉಳಿದ ಜಿಲ್ಲೆಯಲ್ಲಿರುವಂತ ಜನರಿಗೆ ಯಾವಾಗ ಹಣ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಲೇಖನ ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

1) ಬೆಂಗಳೂರು ವಿಭಾಗ

2) ಬೆಳಗಾವಿ ವಿಭಾಗ

WhatsApp Group Join Now
Telegram Group Join Now       

3) ಕಲಬುರ್ಗಿ ವಿಭಾಗ

4) ಮೈಸೂರು ವಿಭಾಗ

 

ಬೆಂಗಳೂರು ವಿಭಾಗ (gruhalakshmi scheme)..?

ಹೌದು ಸ್ನೇಹಿತರೆ ಮೊದಲನೇ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿರುವಂತ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ಹಾಗೂ ತುಮಕೂರು ಈ ಜಿಲ್ಲೆಯಲ್ಲಿರುವಂತ ಜನರಿಗೆ ನಾಳೆ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಒಟ್ಟಾಗಿ ನಾಲ್ಕು ಸಾವಿರ ಜಮಾ ಆಗಲಿದೆ ಹಾಗೂ ಪೆಂಡಿಂಗ್ ಅಮೌಂಟ್ ಮೂರರಿಂದ ನಾಲ್ಕು ಕಂತಿನ ಹಣ ಬಾಕಿ ಇದ್ದರೆ ಅಂತವರಿಗೆ ₹6000 ಅಥವಾ 8,000 ಹಣ ಒಟ್ಟಿಗೆ ಜಮಾ ಆಗುತ್ತೆ

gruhalakshmi scheme
gruhalakshmi scheme

 

ಬೆಳಗಾವಿ ವಿಭಾಗ (gruhalakshmi scheme)..?

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಎರಡನೇ ಹಂತದಲ್ಲಿ ಬೆಳಗಾವಿ ವಿಭಾಗಕ್ಕೆ ಸಂಬಂಧಿಸಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಈ ಜಿಲ್ಲೆಯಲ್ಲಿರುವಂತ ಜನರಿಗೆ ಎರಡನೇ ಹಂತದಲ್ಲಿ ಹಣ ಜಮಾ ಆಗುತ್ತೆ.

 

ಕಲಬುರ್ಗಿ ವಿಭಾಗ (gruhalakshmi scheme)..?

ಹೌದು ಸ್ನೇಹಿತರೆ ಮೂರನೇ ಹಂತದಲ್ಲಿ ಕಲಬುರ್ಗಿ ವಿಭಾಗಕ್ಕೆ ಸಂಬಂಧಿಸಿದಂತೆ, ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರು, ಕೊಪ್ಪಳ, ಬಳ್ಳಾರಿ, ಈ ಆರು ಜಿಲ್ಲೆಯಲ್ಲಿರುವಂತ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಎರಡು ಕಂತಿನ ಹಣವನ್ನು ಮೂರನೇ ಹಂತದಲ್ಲಿ ಹಣ ಜಮಾ ಮಾಡಲಾಗುತ್ತದೆ

 

ಮೈಸೂರು ವಿಭಾಗ (gruhalakshmi scheme)…?

ನಾಲ್ಕನೇ ಹಂತದಲ್ಲಿ ಮೈಸೂರಿಗೆ ಸಂಬಂಧಿಸಿದ ವಿಭಾಗದಲ್ಲಿರುವ ಜನರಿಗೆ ಗೃಹಲಕ್ಷ್ಮಿ ಯೋಜನೆ ಮತ್ತು ಜುಲೈ ತಿಂಗಳ ಒಟ್ಟಿಗೆ ಜಮಾ ಆಗುತ್ತೆ ಮೈಸೂರು ವಿಭಾಗಕ್ಕೆ ಸಂಬಂಧಿಸಿದ ಜಿಲ್ಲೆಗಳ ವಿವರ ಈ ರೀತಿಯಾಗಿದೆ ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಜನರಿಗೆ ನಾಲ್ಕನೇ ಹಂತದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತೆ

 

ಗೃಹಲಕ್ಷ್ಮಿ ಯೋಜನೆಯ ಹಣ ಎಷ್ಟು ಜಮಾ ಆಗುತ್ತೆ (gruhalakshmi scheme)…?

ಹೌದು ಸ್ನೇಹಿತರೆ ನಿಮ್ಮಲ್ಲಿ ಒಂದು ಪ್ರಶ್ನೆ ಕಾಡಬಹುದು ಗೃಹಲಕ್ಷ್ಮಿ ಯೋಜನೆ ಹಣ ಎಷ್ಟು ಜಮಾ ಆಗುತ್ತೆ ಎಂದು ಈಗ ತಿಳಿದುಕೊಳ್ಳೋಣ ಸ್ನೇಹಿತರೆ ನಿಮಗೆ ಎರಡು ಕಂಚಿನ ಹಣ ಬಾಕಿ ಇದ್ದರೆ ಅಂದರೆ ಜೂನ್ ಮತ್ತು ಜುಲೈ ತಿಂಗಳ ಹಣ ಬಾಕಿ ಇದ್ದರೆ ನಿಮಗೆ ಒಟ್ಟಿಗೆ ₹4000 ಜಮಾ ಆಗುವಂತ ಸಾಧ್ಯತೆ ಇರುತ್ತದೆ ಹಾಗೂ ಮೂರು ಕಂತಿನ ಹಣ ಬಾಕಿ ಇದ್ದರೆ ಒಟ್ಟಿಗೆ ₹6000 ಹಣವನ್ನು ಈಗಾಗಲೇ ಕೆಲವೊಂದು ಜಿಲ್ಲೆಯಲ್ಲಿರುವ ಜನರಿಗೆ ಬಿಡುಗಡೆ ಮಾಡಿದ್ದಾರೆ ಹಾಗಾಗಿ ನಿಮಗೆ ಎಷ್ಟು ಕಂತಿನ ಹಣ ಪೆಂಡಿಂಗ್ ಇದೆ ಎಂಬ ಆಧಾರದ ಮೇಲೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ ಮ್ಯಾಕ್ಸಿಮಮ್ ನಿಮಗೆ ಐದು ಕಂತಿನ ಹಣದವರೆಗೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಬಿಡುಗಡೆ ಮಾಡುವಂತ ಎಲ್ಲಾ ಸಾಧ್ಯತೆಗಳು ಇರುತ್ತವೆ

 

ಹೌದು ಸ್ನೇಹಿತರೆ ಗೃಹಲಕ್ಷ್ಮಿ (gruhalakshmi scheme) ಯೋಜನೆಯ ಜೂನ್ ಮತ್ತು ಜುಲೈ (gruhalakshmi scheme) ತಿಂಗಳ ಹಣವನ್ನು (2 months amount credit) ಒಟ್ಟಿಗೆ ರೂ.4,000 ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತೆ. ಈ ಹಣವನ್ನು ಅಂತವಾಗಿ ಪ್ರತಿದಿನ ಒಂದಿಷ್ಟು ಮಹಿಳೆಯರಿಗೆ ಅಂದರೆ ನಾಲ್ಕು ಲಕ್ಷ ಐದು ಲಕ್ಷ ಈ ತರಹ ಪ್ರತಿದಿನ ಒಂದಿಷ್ಟು ಮಹಿಳೆಯರ ಖಾತೆಗೆ ಎಲ್ಲ ಜಿಲ್ಲೆಯಲ್ಲಿ ಇರುವಂತ ಜನರಿಗೆ ವರ್ಗಾವಣೆ ಮಾಡಲು ಪ್ರಾರಂಭ ಮಾಡಿದ್ದಾರೆ ಮತ್ತು ಕೆಲ ಮಹಿಳೆಯರ ಖಾತೆಗೂ ಕೂಡ ಈಗಾಗಲೇ ಹಣ ಜಮಾ ಆಗುತ್ತಿದೆ ನಿಮ್ಮ ಖಾತೆಗೆ ಹಣ ಜಮಾ ಆಗಲು ಇನ್ನು ಎಂಟ ರಿಂದ ಹತ್ತು ದಿನಗಳ ಒಳಗಡೆ ಆಗಿ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಮಾಡುತ್ತವೆ ಎಂದು ಲಕ್ಷ್ಮಿ ಹೆಬ್ಬಾಳಕರ ಸ್ಪಷ್ಟನೆ ನೀಡಿದ್ದಾರೆ ಹಾಗಾಗಿ ಹಣ ಬರುವವರೆಗೂ ನೀವು ಕಾಯಬೇಕಾಗುತ್ತದೆ

 

ಈ ಮಾಹಿತಿ ನಿಮಗೆ ಇಷ್ಟವಾದರೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದು ಹೇಳುವಂತ ಮಹಿಳೆಯರಿಗೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಇಲ್ಲ ಎಂಬ ಡೌಟ್ ಇರುವಂತ ಮಹಿಳೆಯರಿಗೆ ಈ ಲೇಖನ ಏನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಮಾಹಿತಿ ಬೇಕಾದರೆ WhatsApp & ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು

Leave a Comment