gruhalakshmi scheme 11Th installment:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಜಿಲ್ಲೆಯಲ್ಲಿರುವಂತ ಫಲಾನುಭವಿಗಳಿಗೆ ಇವತ್ತು ಗ್ರಹಲಕ್ಷ್ಮಿ ಯೋಜನೆಯ ಎರಡು ಕಂತಿನ ಅಂದರೆ ಜೂನ್ ಮತ್ತು ಜುಲೈ ತಿಂಗಳ ಒಟ್ಟಿಗೆ 4000 ಜಮಾ ಆಗುತ್ತಿದೆ ಹಾಗಾಗಿ ಈ ಲೇಖನಿಯಲ್ಲಿ ಯಾವ ಜಿಲ್ಲೆಯಲ್ಲಿರುವಂತ ಜನರಿಗೆ ಹಣ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
bpl ರೇಷನ್ ಕಾರ್ಡ್ ಇದಿಯಾ.! ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ರೂ.30,000 ಹಣ ಪಡೆದುಕೊಳ್ಳಿ
ಹೌದು ಸ್ನೇಹಿತರೆ, ಕಳೆದ 10 ತಿಂಗಳಿಂದ ಗೃಹಲಕ್ಷ್ಮಿ ಹಣ ಬಹುತೇಕ ಎಲ್ಲಾ ಮಹಿಳೆಯರಿಗೆ ಜಮಾ ಆಗಿದೆ ಮತ್ತು ನಮ್ಮ ರಾಜ್ಯದಲ್ಲಿ ನೀತಿ ಸಹಿತ ಜಾರಿಯಲ್ಲಿ ಇದ್ದ ಕಾರಣ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ ಹಾಗೂ ಕೆಲವು ತಾಂತ್ರಿಕ ದೋಷದಿಂದ ಹಣ ಜಮಾ ಮಾಡಲು ವಿಳಂಬವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು ಮತ್ತೆ ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಹಾಗೂ ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ವರ್ಗಾವಣೆ ಮಾಡುವುದರ ಬಗ್ಗೆಯೂ ಕೂಡ ಅವರು ಮಾಹಿತಿ ನೀಡಿದ್ದಾರೆ
ಈ ಯೋಜನೆಗೆ ಗಂಡ ಹೆಂಡತಿ ಇಬ್ಬರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 6000 ಹಣ ಪಡೆದುಕೊಳ್ಳಬಹುದು ಇಲ್ಲಿದೆ ಮಾಹಿತಿ
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ (gruhalakshmi scheme 11Th installment)..?
ಹೌದು ಸ್ನೇಹಿತರೆ ಇದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಒಂದು ಯೋಜನೆಯಾಗಿದ್ದು ಈ ಯೋಜನೆ ಮೂಲಕ ಅರ್ಜಿ ಹಾಕಿದಂತ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ DBT ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವಂತ ಯೋಜನೆಯಾಗಿದೆ ಇದೇ ರೀತಿ ಇಲ್ಲಿವರೆಗೂ ಅರ್ಜಿ ಹಾಕಿದ ಅಂತ ಸುಮಾರು 1.18 ಕೋಟಿ ಮಹಿಳೆಯರು ಈ ಯೋಜನೆಯಲ್ಲಿ ನೋಂದಾಯನಿಸಿಕೊಂಡಿದ್ದಾರೆ ಜೊತೆಗೆ ಈ ಮಹಿಳೆಯರಿಗೆ 10 ಕಂತಿನ ಹಣ ಬಹುತೇಕ ವರ್ಗಾವಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ
ಹಾಗೂ ಜೂನ್ ಮತ್ತು ಜುಲೈ ತಿಂಗಳ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಾಗ ನಾವು ಮಾರ್ಚ್ ಮತ್ತು ಮೇ ತಿಂಗಳ ಹಣ ಬಹುತೇಕ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿದ್ದೇವೆ ಜೂನ್ ಮತ್ತು ಜುಲೈ ತಿಂಗಳ ಮ್ಯಾಕ್ಸಿಮಮ್ ಅಂದರೆ ಇನ್ನೂ ಹತ್ತು ದಿನಗಳ ಒಳಗಡೆ ಆಗಿ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ
ಹಾಗೆ ನಾಳೆ ಈ ಜಿಲ್ಲೆಯಲ್ಲಿರುವಂತ ಜನರಿಗೆ ನಾವು ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ ನಾವು ಈಗ ಯಾವ ಜಿಲ್ಲೆಯಲ್ಲಿರುವಂತ ಜನರಿಗೆ 11 ಮತ್ತು 12ನೇ ಕಂತಿನ ಹಣ ಜಮಾ ಆಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಈ ಜಿಲ್ಲೆಯಲ್ಲಿರುವ ಮಹಿಳೆಯರಿಗೆ ₹4000 ಹಣ (gruhalakshmi scheme 11Th installment) ಇವತ್ತು ಬಿಡುಗಡೆ..?
ಹೌದು ಸ್ನೇಹಿತರೆ, ಈ ಜಿಲ್ಲೆಯಲ್ಲಿರುವಂತ ಮಹಿಳೆಯರಿಗೆ ಸುಮಾರು ನಾಲ್ಕು ಸಾವಿರ ಹಣವನ್ನು ಇವತ್ತು ಬಿಡುಗಡೆ ಮಾಡುತ್ತಿದ್ದಾರೆ ಹಾಗಾಗಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದು ಯಾವ ಜಿಲ್ಲೆಗಳು ಎಂದು ವಿವರ ನೋಡುವುದಾದರೆ ಮೊದಲನೇದಾಗಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಮತ್ತು ದಕ್ಷಿಣ, ದಕ್ಷಿಣ ಕನ್ನಡ, ಉಡುಪಿ, ಹಾಸನ, ತುಮಕೂರು, ಚಿಕ್ಕಮಂಗಳೂರು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಧಾರವಾಡ, ಚಾಮರಾಜನಗರ, ಈ ಜಿಲ್ಲೆಯಲ್ಲಿರುವಂತ ಜನರಿಗೆ ಮೊದಲ ಹಂತದಲ್ಲಿ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಒಟ್ಟಿಗೆ ನಾಲ್ಕು ಸಾವಿರ ಜಮಾ ಮಾಡುತ್ತಿದ್ದಾರೆ
ಹೌದು ಸ್ನೇಹಿತರೆ ಫಲಾನುಭವಿಗಳು ಇವತ್ತು ತಮ್ಮ ಬ್ಯಾಂಕ್ ಖಾತೆಯನ್ನು 11 ಗಂಟೆ ಮೇಲೆ ಚೆಕ್ (gruhalakshmi scheme 11Th installment) ಮಾಡಿಕೊಳ್ಳಬಹುದು ಒಂದು ವೇಳೆ ಹಣ ಬರದೆ ಹೋದರೆ ನೀವು ಅಗಸ್ಟ 7ನೇ ತಾರೀಖಿನವರೆಗೆ ಕಾಯಬೇಕಾಗುತ್ತದೆ ಏಕೆಂದರೆ ಕೆಲವೊಂದು ಫಲಾನುಭವಿಗಳಿಗೆ ತಡವಾಗಿ ಹಣ ವರ್ಗಾವಣೆ ಮಾಡುತ್ತಿದ್ದಾರೆ ಮತ್ತು ಖಂಡಿತವಾಗಲೂ ಆಗಸ್ಟ್ ಏಳನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಬರುತ್ತೆ..! ನಿಮಗೆ ಹಣ ಬಂದಿಲ್ಲ ಅಂದರೆ ಈ ಕೆಳಗಡೆ ನೀಡಿದಂತ helpline ನಂಬರ್ ಗೆ ಕಾಲ್ ಮಾಡಿ ಕೇಳಬಹುದು (gruhalakshmi scheme 11Th installment)
ಎಲ್ಲಾ ಜಿಲ್ಲೆಯಲ್ಲಿರುವವರಿಗೆ ಹಣ ಯಾವಾಗ ಜಮಾ ಆಗುತ್ತದೆ (gruhalakshmi scheme 11Th installment)..?
ಹೌದು ಸ್ನೇಹಿತರೆ ತುಂಬಾ ಜನರು ಎಲ್ಲ (gruhalakshmi scheme 11Th installment) ಜಿಲ್ಲೆಯಲ್ಲಿರುವಂತ ಜನರಿಗೆ ಯಾವಾಗ ಜಮಾ ಆಗುತ್ತೆ ಎಂದು ಕೇಳುತ್ತಿದ್ದಾರೆ ಸ್ನೇಹಿತರೆ ಇದರ ಬಗ್ಗೆ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು ಎಲ್ಲಾ ಜಿಲ್ಲೆಯಲ್ಲಿರುವಂತ ಜನರಿಗೆ ಆಗಸ್ಟ್ 7 ನೇ ತಾರೀಖಿನ ಒಳಗಡೆ ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ ಮತ್ತು ಪ್ರತಿಯೊಂದು ಜಿಲ್ಲೆಗಳಲ್ಲಿ ಅಂತ ಹಂತವಾಗಿ ಹಣ ಬಿಡುಗಡೆ ಮಾಡುವಂತ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಮಾಡಿದ್ದೇವೆ ಹಾಗಾಗಿ ದಿನಾಲು ಒಂದರಿಂದ ಐದು ಲಕ್ಷ ಜನರಿಗೆ ಅಥವಾ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಹಾಗಾಗಿ ಸುಮಾರು ಅರ್ಜಿ ಹಾಕಿದಂತ ಒಂದು ಕೋಟಿ 18 ಲಕ್ಷ ಮಹಿಳೆಯರಿಗೆ ಹಣ ಬಿಡುಗಡೆ ಮಾಡಲು ಸ್ವಲ್ಪ ತಾಂತ್ರಿಕ ಸಮಸ್ಯೆಯಾಗುತ್ತದೆ ಹಾಗಾಗಿ ಪ್ರತಿದಿನ ಒಂದಿಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ
ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆ ಬಂದಿಲ್ಲ ಅಂತವರಿಗೆ ಮತ್ತು 11 ಮತ್ತು 12ನೇ ಕಂತಿನ ಹಣಕ್ಕಾಗಿ ಯಾರು ಕಾಯುತ್ತಿದ್ದಾರೆ ಅಂತ ಮಹಿಳೆಯರಿಗೆ ಈ ಲೇಖನವನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಇದೇ ರೀತಿ ಹಾಗೂ ಈ ಯೋಜನೆ ಬಗ್ಗೆ ಏನಾದರೂ (doubts) ಸಂದೇಹ ಇದ್ದರೆ WhatsApp ಹಾಗೂ Telegram ಗ್ರೂಪಿಗೆ ಜಾಯಿನ್ (jion) ಆಗಬಹುದು