gruhalakshmi:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ ತುಂಬಾ ಜನರು ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಬಹುದು ಅಂತವರಿಗೆಲ್ಲ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಈ ಜಿಲ್ಲೆಗಳಲ್ಲಿ ಇರುವಂತ ಜನರಿಗೆ ಮೊದಲನೇ ಹಂತದಲ್ಲಿ ಒಟ್ಟಿಗೆ ನಾಲ್ಕು ಸಾವಿರ ಜಮಾ ಮಾಡುತ್ತಿದ್ದೇವೆ ಎಂದು ಈ ಬಗ್ಗೆ ಮಾಹಿತಿ ತಿಳಿದು ಬಂದಿದೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕೆಂದರೆ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ರೂ. ₹30,000 ಹಣ ಸಿಗುತ್ತೆ..! ಹಣ ಬೇಕಾದರೆ ಈ ರೀತಿ ಅರ್ಜಿ ಸಲ್ಲಿಸಿ
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವನ್ನು ಇನ್ನೂ 8 ರಿಂದ 10 ದಿನಗಳ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುತ್ತಿವೆ ಎಂದು ಲಕ್ಷ್ಮಿ ಹೆಬ್ಬಳ್ಕರ್ ಅವರು ತಿಳಿಸಿದ್ದರೂ ಈ ರೀತಿಯಾಗಿ ಜುಲೈ 24 ನೇ ತಾರೀಖಿನಂದು ಅವರು ತಿಳಿಸಿದ್ದಾರೆ ಮತ್ತು ಈಗಾಗಲೇ ಕೆಲವೊಂದು ಜಿಲ್ಲೆಗಳಲ್ಲಿ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಇವತ್ತು ಯಾವ ಜಿಲ್ಲೆಗಳಲ್ಲಿ ಹಣ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಹಣ ಎಷ್ಟು ಕಂತಿನ ಜಮಾ ಆಗಿದೆ ಎಂದು ತಿಳಿಯಲು ಹೊಸ ಅಪ್ಲಿಕೇಶನ್ ಬಿಡುಗಡೆ. ಇಲ್ಲಿದೆ ಮಾಹಿತಿ
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ (gruhalakshmi)…?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಮಾಡಲಾಗಿದೆ ಕೆಲವೊಂದು ಜಿಲ್ಲೆಯಲ್ಲಿರುವಂತ ಜನರು ಕೂಡ ಹಣವನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ನಾವು ಹಣ ಜಮಾ ಆದ ಸ್ಕ್ರೀನ್ಶಾಟ್ ಅನ್ನು ಕೆಳಗಡೆ ಹಾಕಿದ್ದೇವೆ.
ಹೌದು ಸ್ನೇಹಿತರೆ ಮೇಲೆ ನೋಡಿದಿರುವಂತೆ ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಒಟ್ಟಿಗೆ ಜಮಾ ಆದ ಸ್ಕ್ರೀನ್ ಶಾಟ್ ಅನ್ನು ನೋಡಬಹುದು. ನಿಮಗೆ ಇನ್ನೂ ಹನ್ನೊಂದು ಮತ್ತು 12ನೇ ಕಂತಿನ ಹಣ ಬಂದಿಲ್ವಾ? ಹಾಗಾದರೆ ಭಯ ಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವನ್ನು ಇನ್ನು ಹತ್ತು ದಿನಗಳ ಒಳಗಡೆ ಆಗಿ ಪ್ರತಿಯೊಬ್ಬರ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ
11 ಮತ್ತು 12ನೇ ಕಂತಿನ ಹಣ ಬಿಡುಗಡೆ (gruhalakshmi) ಪ್ರಕ್ರಿಯೆ ಪ್ರಾರಂಭ..?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಮಾಡಿದ್ದಾರೆ ಪ್ರತಿದಿನ ನಾಲ್ಕರಿಂದ ಐದು ಲಕ್ಷ ಜನರಿಗೆ ಹಣ ಈಗಾಗಲೇ ವರ್ಗಾವಣೆ ಮಾಡುತ್ತಿದ್ದಾರೆ ಮತ್ತು ಈ ಜಿಲ್ಲೆಯಲ್ಲಿರುವಂತ ಜನರಿಗೆ ಇವತ್ತು ಗ್ರಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಜಮಾ ಆಗುತ್ತೆ.
ಹೌದು ಸ್ನೇಹಿತರೆ ಪ್ರತಿಯೊಂದು ಜಿಲ್ಲೆಯಲ್ಲಿರುವಂತ ಜನರಿಗೆ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಎಲ್ಲಾ ಜನರಿಗೆ ಹಣ ಬರಬೇಕಾದರೆ ಇನ್ನೂ ಇನ್ನು ಆರರಿಂದ ಏಳು ದಿನಗಳ ಕಾಲಾವಕಾಶವಿದೆ ಅಂದರೆ ಆಗಸ್ಟ್ ಏಳನೇ ತಾರೀಖಿನ ಒಳಗಡೆಯಾಗಿ ಹಣ ಜಮಾ ಮಾಡಲಾಗುತ್ತೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ನಿಮಗೆ ಹಣ ಬಂದಿಲ್ಲವೆಂದರೆ ನೀವು ಭಯ ಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಜುಲೈ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗುತ್ತದೆ ಅಲ್ಲಿವರೆಗೂ ನೀವು ಪ್ರತಿದಿನ ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ಏಕೆಂದರೆ ಪ್ರತಿದಿನ ಒಂದಷ್ಟು ಜನರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ
ಈ ಜಿಲ್ಲೆಯಲ್ಲಿ ಇರುವವರಿಗೆ (gruhalakshmi) ನಾಲ್ಕು ಸಾವಿರ ಹಣ ಬಿಡುಗಡೆ..?
ಹೌದು ಸ್ನೇಹಿತರೆ, ಈ ಕೆಳಗಡೆ ನೀಡಿದಂತಹ ಜಿಲ್ಲೆಯಲ್ಲಿ ಇರುವಂತ ಜನರಿಗೆ ಇವತ್ತು ನಾಲ್ಕು ಸಾವಿರ ಹಣ ಬಿಡುಗಡೆಯಾಗುತ್ತಿದೆ ಈ ಜಿಲ್ಲೆಗಳ ವಿವರವನ್ನು ಈ ರೀತಿಯಾಗಿದೆ
- ಬೆಂಗಳೂರು
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ಕೇಂದ್ರ
- ಬೆಂಗಳೂರು ನಗರ
- ಬೆಂಗಳೂರು ಉತ್ತರ ಮತ್ತು ದಕ್ಷಿಣ
- ಮೈಸೂರು
- ಕೋಲಾರ
- ಕೊಪ್ಪಳ
- ಹಾಸನ
- ಚಿತ್ರದುರ್ಗ
- ಬಳ್ಳಾರಿ
- ಹಾವೇರಿ
- ಚಿಕ್ಕಮಂಗಳೂರು
- ಕೊಡಗು
- ಮಂಡ್ಯ
- ತುಮಕೂರು
- ರಾಯಚೂರು
- ಯಾದಗಿರಿ
- ಕಲಬುರಗಿ
- ಚಿಕ್ಕಬಳ್ಳಾಪುರ
ಈ ಜಿಲ್ಲೆಯಲ್ಲಿರುವಂತ ಕೆಲ ಜನರಿಗೆ ಮಾತ್ರ ಇವತ್ತು ನಾಲ್ಕು ಸಾವಿರ ಜಮಾ ಆಗುತ್ತಿದೆ ಮತ್ತು ಉಳಿದ ಜಿಲ್ಲೆಯಲ್ಲಿರುವವರಿಗೆ ಹಾಗೂ ಇನ್ನುಳಿದ ಫಲಾನುಭವಿಗಳಿಗೂ ಕೂಡ ಜುಲೈ 7ನೇ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಹಣ ಬರುತ್ತೆ ಅಲ್ಲಿವರೆಗೂ ನೀವು ಕಾಯಬೇಕಾಗುತ್ತದೆ
ಎಷ್ಟು ಕಂತಿನ ಹಣ ಜಮಾ ಆಗುತ್ತದೆ (gruhalakshmi)..?
ಹೌದು ಸ್ನೇಹಿತರೆ ನಿಮಗೆ ಒಂದು ಸಂದೇಹ ಕಾಡಬಹುದು ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂಬ ಸಂದೇಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಮಾಹಿತಿಯ ಪ್ರಕಾರ ನಿಮಗೆ ಜೂನ್ ಮತ್ತು ಜುಲೈ ತಿಂಗಳ ಪೆಂಡಿಂಗ್ ಇದ್ದರೆ ₹4000 ಹಣ ಒಟ್ಟಿಗೆ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಮತ್ತು ಒಂದು ವೇಳೆ ನಿಮಗೆ ಮೂರು ಕಂತಿನ ಹಣ ಬಾಕಿ ಇದ್ದರೆ 6,000 ಹಣ ಜಮಾ ಆಗುತ್ತೆ ಹಾಗೂ ನಾಲ್ಕು ಕಂತಿನ ಹಣ ಬಾಕಿ ಇದ್ದರೆ 8,000 ಹಣ ಜಮಾ ಮಾಡಲಾಗುತ್ತದೆ
ಹೌದು ಸ್ನೇಹಿತರೆ ಒಟ್ಟಿನಲ್ಲಿ ಹೇಳುವುದಾದರೆ ನಿಮಗೆ ಎಷ್ಟು ಕಾಂತಿನ ಹಣ ಬಾಕಿ ಇರುತ್ತೋ ಅಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತೆ. ಒಂದು ವೇಳೆ ನಿಮ್ಮ ಖಾತೆ ಸರಿಯಾಗಿ ಇಲ್ಲದೆ ಹೋದರೆ ಹಾಗೂ ನಿಮ್ಮ ಅರ್ಜಿಯಲ್ಲಿ ಯಾವುದಾದರೂ ತೊಂದರೆ ಉಂಟಾದರೆ ಅಂತವರಿಗೆ ಹಣ ಬರುವುದಿಲ್ಲ ಹಾಗಾಗಿ ನಿಮಗೆ ಎಂಟರಿಂದ ಹತ್ತು ಕಂತಿನ ಹಣ ಬಾಕಿ ಇದೆ ಎಂದು ಅನಿಸಿದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮತ್ತು ಯಾವ ಕಾರಣಕ್ಕೆ ನಿಮಗೆ ಹಣ ಬರುತ್ತಿಲ್ಲ ಎಂಬ ಮಾಹಿತಿಯು ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಿಗುತ್ತದೆ. ಹಾಗಾಗಿ ಹಣ ಜಮಾ ಆಗದೇ ಇರುವವರು ಅಂದರೆ 6 ಕಂತಿನ ಹಣ ಅಥವಾ ಅದಕ್ಕಿಂತ ಹೆಚ್ಚಿನ ಕಂತಿನ ಹಣ ಜಮಾ ಆಗದವರು ಕಡ್ಡಾಯವಾಗಿ ಭೇಟಿ ನೀಡಿ
ಇದೇ ರೀತಿ ನಿಮಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆದುಕೊಳ್ಳಬೇಕು ಹಾಗೂ ಹಣ ಜಮಾ ಆಗುತ್ತಿಲ್ಲ ಎಂಬ ಯಾವುದೇ ಸಂದೇಹ ನಿಮ್ಮಲ್ಲಿ ಇದ್ದರೂ ನೀವು ನಮ್ಮ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು