Posted in

Google Pay Personal Loan: ಗೂಗಲ್ ಪೇ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.

Google Pay Personal Loan

Google Pay Personal Loan: ಗೂಗಲ್ ಪೇ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.

ಈಗ ಸ್ನೇಹಿತರೆ ನೀವೇನಾದರೂ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಗೂಗಲ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ ನೀವು ಕೂಡ ಯಾವ ರೀತಿ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಲೇಖನದಲ್ಲಿ ಇದೆ.

Google Pay Personal Loan

WhatsApp Group Join Now
Telegram Group Join Now       

ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಅಪ್ಲಿಕೇಶನ್ ಗಳನ್ನು ಈಗ ಕೇವಲ ಹಣವನ್ನು ವರ್ಗಾವಣೆ ಮಾಡಲು ಮಾತ್ರ ಬಳಕೆ ಮಾಡುತ್ತೀರಿ. ಆದರೆ ಈಗ ಇವುಗಳ ಮೂಲಕವೂ ಕೂಡ ನೀವು ಸಾಲವನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಮಾಹಿತಿ ಕೆಲವೊಂದು ಅಷ್ಟು ಜನರಿಗೆ ತಿಳಿದಿರುವುದಿಲ್ಲ. ಆದರೆ ಸ್ನೇಹಿತರಿಗೆ ನೀವು ಕೂಡ ಈ ಒಂದು ಅಪ್ಲಿಕೇಶನ್ ಗಳ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈ ಒಂದು ಸಾಲವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದ ಮೂಲಕ ತಿಳಿಸಿಕೊಳ್ಳೋಣ ಬನ್ನಿ.

 

ಇದನ್ನು ಓದಿ : guest teacher recruitment 2025: 9,499 ಅತಿಥಿ ಶಿಕ್ಷಕರ ನೇಮಕಾತಿ.! ನೇರ ನೇಮಕಾತಿ ಇಲ್ಲಿದೆ ನೋಡಿ ವಿವರ

ಸಾಲದ ಮಾಹಿತಿ

ಈಗ ಸ್ನೇಹಿತರೆ ನೀವೇನಾದರೂ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಮಾಹಿತಿ ಸಂಪೂರ್ಣವಾಗಿ ಓದಿಕೊಳ್ಳಿ. ಈಗ ಈ ಒಂದು ನಿಮಗೆ ಹಣದ ತುರ್ತು ಸಮಯದಲ್ಲಿ ಹಣದ ಅವಶ್ಯಕತೆ ಇದ್ದರೆ ಈಗ ನಿಮಗೆ ಕೆಲವೊಂದು ಬಾರಿ ಹಣವು ಸಿಗುವುದಿಲ್ಲ. ಆದಕಾರಣ ಈಗ ನೀವು ಒಂದು ಗೂಗಲ್ ಪೇ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈಗ ನೀವೇನಾದರೂ ಈ ಒಂದು ಗೂಗಲ್ ಮೂಲಕ 5 ಲಕ್ಷದವರೆಗೆ ಸಾಲವನ್ನು ಪಡೆದುಕೊಂಡಿದ್ದೆ. ಆದರೆ ಈಗ ನೀವು ಈ ಒಂದು ಸಾಲದ ಮೇಲೆ ಬಡ್ಡಿ ದರ ವಾರ್ಷಿಕವಾಗಿ 11% ನಿಂದ 25% ವರೆಗೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ.

ಅರ್ಹತೆಗಳು ಏನು?

  • ಈಗ ನೀವು ಕೂಡ ಮೊಬೈಲ್ ಮೂಲಕ ಸಾಲ ಪಡೆಯಬೇಕೆಂದುಕೊಂಡಿದ್ದರು ಈಗ ನೀವು ಭಾರತದ ಪ್ರಜೆಯಾಗಿರಬೇಕಾಗುತ್ತದೆ.
  • ಆನಂತರ ಒಂದು ಅರ್ಜಿದಾರರ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕು.
  • ಹಾಗೆ ಅಭ್ಯರ್ಥಿಗಳು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.

ಇದನ್ನು ಓದಿ : Gruhalakshmi Yojnae Stop: ರಾಜ್ಯದ ಈ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಬಂದ! ನಿಮ್ಮ ಹೆಸರು ಇದೆಯೇ? ಈಗಲೇ ಚೆಕ್ ಮಾಡಿಕೊಳ್ಳಿ?

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ
  • ಪ್ಯಾನ್ ಕಾರ್ಡ್
  • ರೇಷನ್ ಕಾರ್ಡ್

ಅರ್ಜಿಯನ್ನು ಸಲ್ಲಿಸುವುದು ಹೇಗೆ?

  • ಈಗ ನೀವೇನಾದ್ರೂ ಗೂಗಲ್ ಅಪ್ಲಿಕೇಶನ್ ಬಳಕೆ ಮಾಡಿಕೊಳ್ಳುತ್ತಿದ್ದರೆ ಅದರಲ್ಲಿ ಮೊದಲಿಗೆ ನೀವು ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ಸರ್ಚ್ ಬಟನ್ ನಲ್ಲಿ ಈಗ ಲೋನ್ ಎಂದು ಸರ್ಚ್ ಮಾಡಿಕೊಂಡು ಅದರಲ್ಲಿ ನಿಮಗೆ ಬೇಕಾದಂತ ಲೋನನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.
  • ಆನಂತರ ಅದರಲ್ಲಿ ನಿಮಗೆ ಎಷ್ಟು ಹಣ ಬೇಕು ಎಂಬ ಆಯ್ಕೆಗಳನ್ನು ಮಾಡಿಕೊಂಡು ನಂತರ ನೀವು ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳು ಮತ್ತು ಹೆಸರನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ವೆರಿಫೈ ಮಾಡಿ. ನಿಮ್ಮ ದಾಖಲೆಗಳು ಸರಿಯಾಗಿದ್ದರೆ 24 ಗಂಟೆ ಒಳಗಾಗಿ ನಿಮಗೆ ನಿಮ್ಮ ಬ್ಯಾಂಕ್ ಖಾತೆಗೆ ಈ ಒಂದು ಸಾಲವನ್ನು ಜಮಾ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now