FSI Requerment In 2025: ಅರಣ್ಯ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! ಈ ಕೂಡಲೇ ಅರ್ಹರು ಅರ್ಜಿಯನ್ನು ಸಲ್ಲಿಕೆ ಮಾಡಿ.

FSI Requerment In 2025: ಅರಣ್ಯ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! ಈ ಕೂಡಲೇ ಅರ್ಹರು ಅರ್ಜಿಯನ್ನು ಸಲ್ಲಿಕೆ ಮಾಡಿ.

ಈಗ ಭಾರತೀಯ ಅರಣ್ಯ ಸಮೀಕ್ಷೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ನೇಮಕಾತಿಗಳು ಪ್ರಾರಂಭವಾಗಿದ್ದು ಅಂದರೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಅಂತಹ ದಿನಾಂಕದ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಹುದ್ದೆಯ ಲಾಭವನ್ನು ಪಡೆದುಕೊಳ್ಳಬಹುದು.

FSI Requerment In 2025

ಹಾಗಿದ್ದರೆ ಸ್ನೇಹಿತರೆ ಈಗ ಈ ಒಂದು ಅರಣ್ಯ ಇಲಾಖೆಯಲ್ಲಿ ಖಾಲಿ ಇರುವಂತೆ ಹುದ್ದೆಗಳಿಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡುಕೊಂಡಿದ್ದರೆ. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಶೈಕ್ಷಣಿಕ ಅರ್ಹತೆ ಏನು? ವಯೋಮಿತಿ ಏನು ಹಾಗೂ ವೇತನ ಏನು ಮತ್ತು ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.

ಹುದ್ದೆಯ ವಿವರ

ಈಗ ಈ ಒಂದು ಹುದ್ದೆಗಳನ್ನು ಕರೆದಿರುವಂತಹ ಸಂಸ್ಥೆಯ ಹೆಸರು ಭಾರತೀಯ ಅರಣ್ಯ ಸಮೀಕ್ಷೆ ಇಲಾಖೆ ಈ ಒಂದು ಇಲಾಖೆ 22 ಹುದ್ದೆಗಳು ಖಾಲಿಯಿದ್ದು. ನೀವು ಕೂಡ ಈ ಒಂದು ಹುದ್ದೆಗಳಿಗೆ ಅರ್ಹರಿದ್ದರೆ ಈ ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ಇದನ್ನು ಓದಿ : CSIR Recruitment: PUC ಪಾಸಾದವರಿಗೆ ಸಿಗಲಿದೆ ಉದ್ಯೋಗ, ₹81,100 ವರೆಗೆ ಸಂಬಳ, 209 ಹುದ್ದೆಗಳಿಗೆ ಬೇಗ ಅಪ್ಲೈ ಮಾಡಿ

ಶೈಕ್ಷಣಿಕ ಅರ್ಹತೆ ಏನು?

ಈಗ ನೀವು ಕೂಡ ಈ ಒಂದು ಅರಣ್ಯ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಯಾವುದೇ ಮಾನ್ಯತೆ ಪಡೆದಿರುವಂತಹ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ B Tech, Mca , Msc, M Tech ಗಳನ್ನು ಪೂರ್ಣಗೊಳಿಸಲು ಬೇಕಾಗುತ್ತದೆ.

WhatsApp Group Join Now
Telegram Group Join Now       

ವಯೋಮಿತಿ ಏನು?

ಈಗ ನೀವು ಕೂಡ ಈ ಒಂದು ಭಾರತೀಯ ಅರಣ್ಯ ಸಮೀಕ್ಷೆ ಅಧಿಸೂಚನೆ ಪ್ರಕಾರವಾಗಿ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಂತ ಅಭ್ಯರ್ಥಿಯ ವಯಸ್ಸು ಗರಿಷ್ಠ 56 ವರ್ಷದ ವನ್ನು ಮೀರಿರಬಾರದು.

ಇದನ್ನು ಓದಿ : Canara Bank personal loan: ಕೆನರಾ ಬ್ಯಾಂಕ್ ನೀಡುತ್ತಿದೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸೌಲಭ್ಯ.! ಕೇವಲ 5 ನಿಮಿಷ ಈ ರೀತಿ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ವೇತನ ಎಷ್ಟು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಸುಮಾರು 25,000 ದಿಂದ 81 ಸಾವಿರದವರೆಗೆ ಮಾಸಿಕ ವೇತನವನ್ನು ಅವರಿಗೆ ನೀಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಆ ಒಂದು ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ: 8/ 2/ 2025
  • ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31/ 3/ 2025

ಇದನ್ನು ಓದಿ : Today Gold Rate 198: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.

Leave a Comment