Posted in

Free Sewing Machion Scheme: ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

Free Sewing Machion Scheme

Free Sewing Machion Scheme: ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ಸ್ನೇಹಿತರೆ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಬಹಳ ಕಡಿಮೆ ಇರುತ್ತವೆ. ಏಕೆಂದರೆ ಆರ್ಥಿಕವಾಗಿ ಅವರು ಕೂಡ ಸ್ವತಂತ್ರವಾಗಬೇಕೆಂಬ ಆಸೆ ಇರುತ್ತದೆ. ಈಗ ಕೆಲವೊಂದು ಬಸ್ ಸಂಚಾರ ಇರುವುದಿಲ್ಲ ಹಾಗೂ ಅವಕಾಶಗಳು ಕೊರತೆ ಇರುತ್ತದೆ. ಅಷ್ಟೇ ಅಲ್ಲದೆ ಕೆಲವು ಮಹಿಳೆಯರಿಗೆ ಕುಟುಂಬಗಳ ನಿರ್ಬಂಧನೆಗಳು ಇರುತ್ತವೆ. ಈ ಒಂದು ಕಾರಣಗಳಿಂದಾಗಿ ಈಗ ಮಹಿಳೆಯರು ಹೊರಗಡೆ ಕೆಲಸಕ್ಕೆ ಹೋಗುವುದು ಕಷ್ಟಕರವಾಗುತ್ತದೆ.

Free Sewing Machion Scheme

WhatsApp Group Join Now
Telegram Group Join Now       

ಆದರೆ ಅವುಗಳಲ್ಲಿ ಕೆಲವೊಂದು ಹೆಚ್ಚಿಗೆ ಟೈಲರಿಂಗ್ ಮತ್ತು ಹೊಲಿಗೆ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಅಂತವರಿಗೆ ಈಗ ಸರ್ಕಾರದವರು ಮನೆಯಲ್ಲಿ ಕುಳಿತುಕೊಂಡು ಸ್ವಂತ ಉದ್ಯೋಗವನ್ನು ಮಾಡಿಕೊಳ್ಳಲು ಈಗ ಸರ್ಕಾರವು ಈಗ ಗ್ರಾಮೀಣ ಕೈಗಾರಿಕೆ ಇಲಾಖೆ ಮೂಲಕ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡುವ ಯೋಜನೆಯನ್ನು ಪ್ರಾರಂಭ ಮಾಡಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆಯಬಹುದು.

ಈ ಯೋಜನೆಯ ಅಂಶಗಳು

ಈಗ ಈ ಒಂದು ಯೋಜನೆಯನ್ನು ಅನುದಾನ ನೀಡಿರುವಂತಹ ಸಂಸ್ಥೆ ಹೆಸರು ಗ್ರಾಮೀಣ ಕೈಗಾರಿಕೆ ಇಲಾಖೆ. ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ಗ್ರಾಮೀಣ ಭಾಗದ ಮಹಿಳೆಯರಿಗೆ ತಮ್ಮ ಬದುಕನ್ನು ಅವರು ಸ್ವಾವಲಂಬಿಯಾಗಿ  ರೂಪಿಸಿಕೊಳ್ಳುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ.

ಇದನ್ನು ಓದಿ : BSNL New Recharge Plan: BSNL ನ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

ಅರ್ಹತೆಗಳು ಏನು?

  • ಈಗ ಸ್ನೇಹಿತರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಆನಂತರ ಆ ಒಂದು ಮಹಿಳೆಯರ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ತದನಂತರ ಆ ಒಂದು ಮಹಿಳೆಯು 18ರಿಂದ 65 ವರ್ಷದ ಒಳಗೆ ಇರಬೇಕಾಗುತ್ತದೆ.
  • ಹಾಗೆ ಸರ್ಕಾರಿ ನೌಕರರು ಹೊಂದಿರುವಂತ ಕುಟುಂಬದವರು ಈ ಒಂದು ಯೋಜನೆಗೆ ಅರ್ಹವಿರುವುದಿಲ್ಲ.
  • ಅದೇ ರೀತಿಯಾಗಿ ಈ ಹಿಂದೆ ಅವರು ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಂಡಿರಬಾರದು.
  • ಹಾಗೆ ಪ್ರತಿ ಕುಟುಂಬದಲ್ಲಿ ಒಬ್ಬ ಮಹಿಳೆಯರಿಗೆ ಮಾತ್ರ ಅವಕಾಶ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮಹಿಳೆಯರು ಟೈಲರಿಂಗ್ ತರಬೇತಿ ಪಡೆದ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಸಹಿ ಮತ್ತು ಕರಾರು ಪತ್ರಗಳು
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಮತದಾರರ ಗುರುತಿನ ಚೀಟಿ

ಅರ್ಜಿ ಸಲ್ಲಿಸುವುದು ಹೇಗೆ?

ನೀವೇನಾದರೂ ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆ ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನ ನೀಡುವುದರ ಮೂಲಕ ಅದರಲ್ಲಿ ನೀವು ಉಚಿತ ಗ್ರಾಮೀಣ ಕೈಗಾರಿಕೆ ಇಲಾಖೆ ವಿಭಾಗದಲ್ಲಿ ಹೊಲಿಗೆ ಯಂತ್ರ ಯೋಜನೆ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು. ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಿಕೊಂಡು. ನೀವು ಕೂಡ ಈಗ ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : guest teacher recruitment 2025: 9,499 ಅತಿಥಿ ಶಿಕ್ಷಕರ ನೇಮಕಾತಿ.! ನೇರ ನೇಮಕಾತಿ ಇಲ್ಲಿದೆ ನೋಡಿ ವಿವರ

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>