farmer loan scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ರೈತರಾಗಿದ್ದೀರಾ ಮತ್ತು ಕೃಷಿ ಚಟುವಟಿಕೆಯೊಂದಿಗೆ ಪಸು ಪಾಲನೆ ಹಾಗೂ ಹೈನುಗಾರಿಕೆ ಮಾಡುತ್ತಿದ್ದೀರಾ ಹಾಗಾದರೆ ನಿಮಗೆ ಗುಡ್ ನ್ಯೂಸ್ ಏಕೆಂದರೆ ಸರ್ಕಾರದಿಂದ 10 ಲಕ್ಷ ರೂಪಾಯಿವರೆಗೆ ಈ ಯೋಜನೆಯ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಯಾವುದು ಯೋಜನೆ…? ಯೋಜನೆಯ ಲಾಭಗಳೇನು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ.
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ ದಿನಾಂಕ ಮತ್ತು ಸಮಯ ಇಲ್ಲಿದೆ ಮಾಹಿತಿ ಬೇಗ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ಕೃಷಿಗೆ ಸಂಬಂಧಿಸಿದ ಸಾಲದ ಬಗ್ಗೆ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮತ್ತು ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಗಳ ಬಗ್ಗೆ ಮತ್ತು ಪ್ರತಿದಿನದ ಸುದ್ದಿಗಳು & ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಪ್ರತಿದಿನ (daily update) ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ (group ) ಜಾಯಿನ್ ಆಗಬಹುದು
ಈ ತಿಂಗಳು ಗೃಹಲಕ್ಷ್ಮಿ ಯೋಜನೆಯ 4000 ರೂಪಾಯಿ ಹಣ ಜಮಾ ಆಗುತ್ತದೆ ಈ ಕೆಲಸ ಮಾಡಬೇಕು ಇಲ್ಲಿದೆ ಮಾಹಿತಿ
ರೈತರಿಗೆ ಭರ್ಜರಿ ಗುಡ್ ನ್ಯೂಸ್ (farmer loan scheme)…?
ಹೌದು ಸ್ನೇಹಿತರೆ, ನೀವು ಕೃಷಿವೊಂದಕ್ಕೆ ಪಸುಪಾಲನೆ ಹಾಗೂ ಹೈನುಗಾರಿಕೆ ಮಾಡುತ್ತಿದ್ದರೆ ನಿಮಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಏಕೆಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಜೊತೆಗೂಡಿ ಜಾರಿಗೆ ತಂದಿರುವಂತ ಆಚಾರ್ಯ ವಿದ್ಯಾಸಾಗರ್ ಗೌ ಸಂವರ್ಧನ ಯೋಜನೆಯ ಮೂಲಕ ರೈತರಿಗೆ ಬರೋಬ್ಬರಿ 10 ಲಕ್ಷ ರೂಪಾಯಿವರೆಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತದೆ ಜೊತೆಗೆ ಈ ಸಾಲದ ಮೇಲೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಮತ್ತು ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಅದು ಕೃಷಿ ಜೊತೆಗೆ ಇನ್ನೊಂದು ಮಾರ್ಗವೆಂದರೆ ಅದು ಪಶು ಸಂಗೋಪನೆ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ಈ ಪಶುಸಂಗೋಪನೆಯಿಂದ ರೈತರ ಆದಾಯ ಹೆಚ್ಚಾಗುವುದು ಅಷ್ಟೇ ಅಲ್ಲದೆ ದೇಶದಲ್ಲಿರುವಂತ ನಿರುದ್ಯೋಗ ಸಮಸ್ಯೆಗೆ ನಿವಾರಿಸಲು ಒಂದು ಉತ್ತಮ ಮಾರ್ಗವಾಗುತ್ತದೆ ಜೊತೆಗೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು ಇದರಿಂದ ಪಶು ಸಂಗೋಪನೆ ತುಂಬಾ ಉತ್ತಮವಾಗಿ ಮಾಡಬಹುದು ಜೊತೆಗೆ ಉತ್ತಮ ಆದಾಯವು ಕೂಡ ಪಡೆಯಬಹುದು.
ಆದ್ದರಿಂದ ರೈತರಿಗೆ ಪಶು ಸಂಗೋಪನೆ ಉತ್ತೇಜನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಡೆಯಿಂದ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಮಾಡುತ್ತಿರುವಂತಹ ರೈತರಿಗೆ 5% ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಮತ್ತು ಈ ಯೋಜನೆಯ ಬಗ್ಗೆ ಇರುವ ಅರ್ಹತೆಗಳು ಮತ್ತು ಲಾಭಗಳು ಎಂಬುವುದು ಕೆಳಗಡೆ ವಿವರಿಸಲಾಗಿದೆ
ಯೋಜನೆಯ ಲಾಭಗಳು (farmer loan scheme)…?
- ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅಂತ ಮಾಲೀಕರು ಕನಿಷ್ಠ 5 ಅಥವಾ ಅದಕ್ಕಿಂತ ಹೆಚ್ಚು ಪ್ರಾಣಿಗಳನ್ನು ಸಾಕುತ್ತಿರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುತ್ತದೆ.
- ಪಶು ಸಂಗೋಪನೆ ಮಾಡಲು ಈ ಯೋಜನೆ ಮೂಲಕ ಶೇಕಡ 75 ರಷ್ಟು ಹಣವನ್ನು ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತದೆ ಮತ್ತು ಉಳಿದ 25 ರಷ್ಟನ್ನು ಅರ್ಜಿ ಹಾಕಿದಂತ ಫಲಾನುಭವಿಗಳು ಬರಿಸಬೇಕು
- ಈ ಯೋಜನೆಯಲ್ಲೇ ಸಾಲ ಪಡೆದುಕೊಂಡ ರೈತರಿಗೆ ಅಂದರೆ ಶೇಕಡ 75 ರಷ್ಟು ಬ್ಯಾಂಕುಗಳ ಮೂಲಕ ಪಡೆದುಕೊಂಡ ಸಾಲದ ಮೇಲೆ ವಾರ್ಷಿಕವಾಗಿ ಶೇಕಡ ಐದರಷ್ಟು ಅಂದರೆ ಗರಿಷ್ಠ 25,000 ರಷ್ಟು ಬ್ಯಾಂಕಿನಿಂದ ಸಾಲ ಪಡೆದ ಹಣದ ಮೇಲೆ ವಿಧಿಸಲಾಗುತ್ತದೆ
- ಈ ಯೋಜನೆಯಿಂದ ಪಡೆದುಕೊಂಡ ಹಣವನ್ನು ಏಳು ವರ್ಷಗಳ ಕಾಲ ಅಥವಾ ಏಳು ವರ್ಷದ ಒಳಗಡೆ ಮತ್ತೆ ತೀರಿಸಬೇಕಾಗುತ್ತದೆ
ಈ ಯೋಜನೆಗೆ (farmer loan scheme) ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು…?
- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಸರಕಾರದಿಂದ ಅಥವಾ ಸರಕಾರ ಸಂಸ್ಥೆಗಳಿಂದ ನೊಂದಾಯಿಸಲ್ಪಟ್ಟ ಗೋಶಾಲೆಗಳಿಂದ ಹಸುಗಳನ್ನು ಹೊಂದಿದ್ದಾನೆ ಎಂದು ಪ್ರಮಾಣ ಪತ್ರ ಪಡೆದುಕೊಳ್ಳಬೇಕು
- ಸರ್ಕಾರದಿಂದ ಮಾನ್ಯತೆ ಪಡೆದಿರುವ ದೇಶ ಹಸುಗಳಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಹಸುವಿನ ಮಾಲಕರು ಅಥವಾ ಗೋಶಾಲೆಯ ಮಾಲಕರಿಂದ ನೋಂದಣಿ ಮಾಡಿಕೊಳ್ಳಬೇಕು
- ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಹಾಗೂ ಹಸುವನ್ನು ಗೋವು ಸಂವರ್ಧನ ಮಂಡಳಿಯಿಂದ ನೋಂದಾಯಿಸಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಕನಿಷ್ಠ ಐದು ಪ್ರಾಣಿಗಳನ್ನು ಸಾಕಿರಬೇಕು. ಮತ್ತು ಆ ಜಾನುವಾರುಗಳಿಗೆ ಒಂದು ಎಕರೆಯಷ್ಟು ಕೃಷಿ ಭೂಮಿ ಹೊಂದಿರಬೇಕು
- ಅರ್ಜಿದಾರರು ತಮ್ಮ ಗೋಶಾಲೆ ಹೆಸರಿನಲ್ಲಿ ಅಥವಾ ವೈಯಕ್ತಿಕ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
ಅರ್ಜಿ ಸಲ್ಲಿಸುವುದು ಹೇಗೆ (farmer loan scheme)…?
ಸ್ನೇಹಿತರೆ ಈ ಯೋಜನೆಗೆ ನೀವು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಗ್ರಾಮ ಸಭೆಗಳಲ್ಲಿ ಫಲಾನುಭವಿಗಳಿಂದ ಅನುಮೋದನೆ ಪಡೆದಿರಬೇಕು.
ನಂತರ ಗ್ರಾಮ ಪಂಚಾಯಿತಿ ಸಭೆಯಲ್ಲಿಂದ ಆಯ್ಕೆಯಾದಂತಹ ಅಭ್ಯರ್ಥಿಗಳ ಫಲಾನುಭವಿಗಳಿಗೆ ಈ ಯೋಜನೆಯ ಅನುಕೂಲ ಸಿಗುತ್ತದೆ.
ಗ್ರಾಮ ಪಂಚಾಯತಿಯಿಂದ ಅನುಮೋದಿತ ಅಭ್ಯರ್ಥಿಯನ್ನು ಜಿಲ್ಲಾ ಪಸುಸಂಗೋಪನ ಇಲಾಖೆ ಉಪ ನಿರ್ದೇಶಕರು ಈ ದಾಖಲಾತಿಗಳನ್ನು ಪರಿಶೀಲಿಸಿ ನಂತರ ಬ್ಯಾಂಕಿಗೆ ಸಾಲ ನೀಡಲು ಅನುಮೋದನೆ ಕಳಿಸಲಾಗುತ್ತದೆ
ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಪಶು ಸಂಗೋಪನೆ ಮಾಡುತ್ತಿರುವಂತಹ ರೈತರಿಗೆ ಹಾಗೂ ಹೈನಿಗಾರಿಕೆ ಮಾಡುತ್ತಿರುವಂತ ರೈತರಿಗೆ ಈ ಯೋಜನೆಯ ಲಾಭ ಪಡೆಯಲು ಈ ಲೇಖನೆಯನ್ನು ಶೇರ್ ಮಾಡಿ