Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

Education Loan For Students: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! 10 ಲಕ್ಷದಿಂದ 60 ಲಕ್ಷದವರೆಗೆ ಶಿಕ್ಷಣ ಸಾಲ! ಇಲ್ಲಿದೆ ನೋಡಿ ಮಾಹಿತಿ.

Education Loan For Students

Education Loan For Students: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! 10 ಲಕ್ಷದಿಂದ 60 ಲಕ್ಷದವರೆಗೆ ಶಿಕ್ಷಣ ಸಾಲ! ಇಲ್ಲಿದೆ ನೋಡಿ ಮಾಹಿತಿ.

ಈಗ ಈ ಒಂದು ಶಿಕ್ಷಣ ಸಾಲವು ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಶಿಕ್ಷಣವನ್ನು ಆರ್ಥಿಕವಾಗಿ ಅಡಚಣೆ ಇಲ್ಲದೆ ಪಡೆಯಲು ನೆರವಾಗುವಂತಹ ಯೋಜನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆಯ ಮೂಲಕ ಅಂದರೆ ನೀವು ನೇರವಾಗಿ ಕಾಲೇಜಿನಲ್ಲಿ ಬರುವಂತಹ ಪ್ರತಿಯೊಂದು ವಸ್ತುಗಳಾಗಲಿ ಅಥವಾ ಪುಸ್ತಕ ಹಾಸ್ಟೆಲ್ ಪ್ರತಿಯೊಂದು ಖರ್ಚುಗಳನ್ನು ಈಗ ಬರಿಸಲು ಒಂದು ಲೋನ್ ಸಹಾಯ ಮಾಡುತ್ತದೆ.

Education Loan For Students

ಅಷ್ಟ ಅಲ್ಲದೆ ಈಗ ಈ ಒಂದು ವೈದ್ಯಕೀಯ, ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್, ಕಾನೂನು ಇತರ ವೃತ್ತಿಪರ ಕೋರ್ಸ್ ಗಳನ್ನು ಈಗ ನೀವು ಪಡೆದುಕೊಳ್ಳಬೇಕಾದರೆ ಈ ಒಂದು ಕೋರ್ಸನ ಆಯ್ಕೆ ಮಾಡಿಕೊಳ್ಳುವಂತಹ ಸಮಯದಲ್ಲಿ ಅಂದರೆ ಇದನ್ನು ಮುಗಿಸುವ ಅಷ್ಟರಲ್ಲಿ ನಿಮಗೆ ತುಂಬಾ ಹಣ ಖರ್ಚಾಗುತ್ತದೆ. ಆದ ಕಾರಣ ಇಂತಹ ಸಮಯದಲ್ಲಿ ನೀವು ಶಿಕ್ಷಣ ಸಾಲವು ವಿದ್ಯಾರ್ಥಿಗಳಿಗೆ ಈಗ ಹೊಸ ಜೀವನ ಅನುರೂಪಿಸಿಕೊಳ್ಳಲು ಭವಿಷ್ಯವನ್ನು ಕಟ್ಟಿಕೊಳ್ಳಲು ಒಂದು ಅಡಿಪಾಯವಾಗುತ್ತದೆ.

ಇದನ್ನು ಓದಿ : Ganga Kalyana Yojana: ರೈತರಿಗೆ ಈಗ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಶಿಕ್ಷಣ ಸಾಲವನ್ನು ಪಡೆದುಕೊಳ್ಳಲು ಅರ್ಹತೆಗಳು ಏನು?

  •  ಈಗ ಸಾಲವನ್ನು ಪಡೆಯುವಂತಹ ವಿದ್ಯಾರ್ಥಿಯು ಭಾರತೀಯ ನಾಗರಿಕನು ಆಗಿರಬೇಕಾಗುತ್ತದೆ.
  • ನಮ್ಮ ಸರ್ಕಾರದಿಂದ ಮಾನ್ಯತೆ ಪಡೆದಿರುವಂತೆ ವಿದ್ಯಾ ಸಂಸ್ಥೆಯಿಂದ ಪ್ರವೇಶವನ್ನು ಪಡೆದುಕೊಂಡಿರಬೇಕು.
  • ಆ ಒಂದು ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಲೇ ಬೇಕಾಗುತ್ತದೆ.
  • ಹಾಗೆ ಯಾವ ಒಂದು ವಿದ್ಯಾರ್ಥಿಯು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ಹೊಂದಿರಬೇಕಾಗುತ್ತದೆ.
  • ಹಾಗೆ ವಿದ್ಯಾರ್ಥಿಯು ಮಾನ್ಯತೆ ಪಡೆದಿರುವಂತ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಮಂಡಳಿಯಿಂದ ಕೋರ್ಸ್ ಅನ್ನು ಪಾಸ್ ಆಗಿರಬೇಕು.

ದೊರೆಯುವ ಸಾಲ ಎಷ್ಟು?

ಈಗ ಈ ಒಂದು ಸಾಲವನ್ನು ಪಡೆದುಕೊಳ್ಳುವಂತಹ ವಿದ್ಯಾರ್ಥಿಯು ಭಾರತದಲ್ಲಿ ಅಧ್ಯಯನವನ್ನು ಮಾಡಲು ಬಯಸಿದರೆ ಅವರಿಗೆ ಗರಿಷ್ಠ 10 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಒಂದು ವೇಳೆ ಆ ವಿದ್ಯಾರ್ಥಿಯು ವಿದೇಶದ ಶಿಕ್ಷಣಕ್ಕಾಗಿ ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಗರಿಷ್ಠ 60 ರಿಂದ 75 ಲಕ್ಷದವರೆಗೆ ಈ ಒಂದು ಶಿಕ್ಷಣ ಸಾಲವನ್ನು ಅವರು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : ಗೃಹಲಕ್ಷ್ಮಿ 2000 ಹಣ: ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಒಟ್ಟಿಗೆ ₹6000/- ರೂಪಾಯಿ ಜಮಾ, ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಸಾಲ ಮರುಪಾವತಿ ಮಾಡುವ ವಿಧಾನ

ಈಗ ನೀವು ತೆಗೆದುಕೊಂಡಂತಹ ಶಿಕ್ಷಣ ಸಾಲವನ್ನು ನಿಮ್ಮ ಪದವಿ ಪೂರ್ಣಗೊಂಡ ಒಂದು ವರ್ಷದ ನಂತರ ಅಥವಾ ನಿಮಗೆ ಯಾವುದಾದರೂ ಒಂದು ಉದ್ಯೋಗ ದೊರಕಿದ ಆರು ತಿಂಗಳ ನಂತರ ನೀವು ಈ ಒಂದು ಹಣವನ್ನು ಮರುಪಾವತಿ ಮಾಡಲು ನಿಮಗೆ ಅವಕಾಶವನ್ನು ನೀಡಲಾಗುತ್ತದೆ. ನೀವು 5 ರಿಂದ 7 ವರ್ಷಗಳ ಕಾಲ ಈ ಒಂದು ಸಾಲ ಮರುಪಾವತಿ ಮಾಡಬಹುದು.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನೇರವಾಗಿ ನಿಮ್ಮ ಹತ್ತಿರ ಇರುವಂತ ಬ್ಯಾಂಕ್ ಭೇಟಿಯನ್ನು ನೀಡಿ. ನೀವು ಅದರಲ್ಲಿ ಈಗ ವಿದ್ಯಾಸಾಗರ ಯೋಜನೆಯ ಮೂಲಕ ನಿಮ್ಮ ಹತ್ತಿರ ಇರುವ ಬ್ಯಾಂಕಿಗಳಿಗೆ ಭೇಟಿಯನ್ನು ನೀಡಿ. ಆ ಒಂದು ಸಾಲವನ್ನು ಪಡೆಯುವಂಥ ಸಮಯದಲ್ಲಿ ಯಾವ ಅವರು ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಬ್ಯಾಂಕ್ ನ ಮೂಲಕ ಸರಿಸುಮಾರು 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment