CBSE Result Check: CBSE ಫಲಿತಾಂಶದ ಮತ್ತೊಂದು ಹೊಸ ಅಪ್ಡೇಟ್! ಇಲ್ಲಿದೆ ನೋಡಿ ಮಾಹಿತಿ.

CBSE Result Check: CBSE ಫಲಿತಾಂಶದ ಮತ್ತೊಂದು ಹೊಸ ಅಪ್ಡೇಟ್! ಇಲ್ಲಿದೆ ನೋಡಿ ಮಾಹಿತಿ.

ಈಗ ಈ ಒಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ಈ ವಾರ 10ನೇ ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆ ಪಲಿತಾಂಶಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಈಗ ಮಾಹಿತಿ ದೊರೆತಿದೆ. ಆದಕಾರಣ ಈಗ ನೀವು ಫಲಿತಾಂಶ ಪ್ರಕಟಣೆಗೆ ಈಗಾಗಲೇ ದಿನದ ಶುರುವಾಗಿದ್ದು, ಕಳೆದ ವರ್ಷ 2024ರಲ್ಲಿ ಈ ಒಂದು ಸಿಬಿಎಸ್ಸಿ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶಗಳನ್ನು ಮೇ 13ನೇ ತಾರೀಖಿನಂದು ಪ್ರಕಟಣೆ ಮಾಡಲಾಗಿತ್ತು. ಅದೇ ರೀತಿಯಾಗಿ ಈ ವರ್ಷ ಕೂಡ ಹೆಚ್ಚು ಕಮ್ಮಿ ಅದೇ ದಿನದಂದು ಈ ಒಂದು ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ.

CBSE Result Check:

ಇದೇ ತಿಂಗಳಿನಲ್ಲಿ ಫಲಿತಾಂಶ ಪ್ರಕಟ

ಈಗ ಈ ಒಂದು ಇತ್ತೀಚಿನ ವರ್ಷಗಳಲ್ಲಿ ಸಿಬಿಎಸ್‌ಸಿ 10ನೇ ಮತ್ತು 12ನೇ ತರಗತಿಯ ಫಲಿತಾಂಶ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಅದೇ ರೀತಿಯಾಗಿ 2024ರಲ್ಲಿ ಮೇ 13 ರಂದು 2023 ರಲ್ಲಿ ಮೇ 12ರಂದು ಈ ಒಂದು ಫಲಿತಾಂಶವನ್ನು ಈಗ ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ : Karnataka Rain Alert: ಕರ್ನಾಟಕದಲ್ಲಿ ಮೇ 12 ರಿಂದ ಹಲವಡೆ ಮಳೆ ಸಾಧ್ಯತೆ ಹವಮಾನ ಇಲಾಖೆ ಮುನ್ಸೂಚನೆ

ಇನ್ನು ಮುಂದೆ ಡಿಜಿಲಾಕರ ವ್ಯವಸ್ಥೆ 

ಈಗ ಸ್ನೇಹಿತರೆ ಇನ್ನು ಮುಂದೆ ಈ ಒಂದು ವರ್ಷದಿಂದ ಸಿಬಿಎಸ್ಸಿ ಒಂದು ನವೀನ ಮಾರ್ಗವನ್ನು ತೆಗೆದುಕೊಂಡಿದೆ ಅದು ಏನೆಂದರೆ ಇನ್ನು ಮುಂದೆ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಡಿಜಿಟಲ್ ಶೈಕ್ಷಣಿಕ ದಾಖಲೆಗಳ ಡಿಜಿ ಲಾಕರ ಖಾತೆಯಲ್ಲಿ ಇನ್ನು ಮುಂದೆ ದೊರೆಯುತ್ತವೆ.

ಇದನ್ನು ಓದಿ : Morarji Free PUC Admission: ಮೊರಾರ್ಜಿ ವಸತಿ ಪಿಯು ಕಾಲೇಜುಗಳಿಗೆ ಈಗ ಉಚಿತ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಮಾಹಿತಿ ತಿಳಿಯಿರಿ.

WhatsApp Group Join Now
Telegram Group Join Now       

ಈಗ ಈ ಒಂದು ವಿದ್ಯಾರ್ಥಿಗಳಿಗೆ ಆರು ಅಂಕಿಯ ಪ್ರವೇಶ ಕೂಡ ಶಾಲೆಗಳ ಮೂಲಕ ಒದಗಿಸಲಾಗುತ್ತದೆ. ಅಷ್ಟೇ ಅಲ್ದೆ ಈ ಒಂದು ಕೋಡ್ ನಿಂದ ಡಿಜಿ ಲಾಕರ್ ಖಾತೆಯನ್ನು ನೀವು ಓಪನ್ ಮಾಡಿಕೊಂಡು ಅಲ್ಲಿ ಅಂಕಪಟ್ಟಿ, ಪ್ರಮಾಣ ಪತ್ರ, ವರ್ಗ ಪರಿಕ್ಷಣ ನೀವು ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಇನ್ನು ಮುಂದೆ ಮರು ಮೌಲ್ಯಮಾಪನ ನಿಯಮ ಬದಲಾವಣೆ

ಈಗ ಈ ಒಂದು 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಲ್ಲಿ ಏನಾದರೂ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಈಗ ಸಿಬಿಎಸ್ಸಿಯು ಈ ಒಂದು ವಿಧಾನವನ್ನು ಈಗ ಪರಿಷ್ಕರಣೆ ಮಾಡಿದೆ.

WhatsApp Group Join Now
Telegram Group Join Now       

ಇದನ್ನು ಓದಿ : Gruhalakshmi Amount Credit: ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವು ಈಗ ಜಮಾ! ಇಲ್ಲಿದೆ ನೋಡಿ ಮಹತ್ವದ ಮಾಹಿತಿ.

ಈಗ ಈ ಮೊದಲು ವಿದ್ಯಾರ್ಥಿಗಳು ಈ ಒಂದು ಅಂಕ ಪಟ್ಟಿಗಳನ್ನು ಪರಿಶೀಲನೆ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಕೆ ಮಾಡಬೇಕಿತ್ತು. ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ಉತ್ತರ ಪತ್ರಿಕೆಯನ್ನು ಪಡೆದುಕೊಂಡು ಆನಂತರ ಮರು ಮೌಲ್ಯಮಾಪನಕ್ಕೆ ಅವರು ಅರ್ಜಿ ಸಲ್ಲಿಕೆ ಮಾಡಬಹುದಾಗಿತ್ತು.

ಆದರೆ ಈಗ ಈ ಒಂದು ಮಾರ್ಗಸೂಚಿಗಳ ಪ್ರಕಾರವಾಗಿ ವಿದ್ಯಾರ್ಥಿಗಳು ಅಂಕಪರಶೀಲನೆ ಅಥವಾ ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು  ಸಲ್ಲಿಸುವ ಸಮಯದಲ್ಲಿ ತಮ್ಮ ಮೌಲ್ಯಮಾಪನ ಮಾಡಿದಂತ ಉತ್ತರ ಪತ್ರಿಕೆಗಳನ್ನು  ಪಡೆಯಲು ಅವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಚೆಕ್ ಮಾಡುವುದು ಹೇಗೆ?

ಈಗ ಸ್ನೇಹಿತರೆ ನೀವು ಕೂಡ ಈ ಒಂದು ಫಲಿತಾಂಶ ಪ್ರಕಟವಾದ ನಂತರ ಈಗ ನೀವೇನಾದರೂ ಫಲಿತಾಂಶ ಚೆಕ್ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ. ನಾವು ನಿಮಗೆ ಈಗಾಗಲೇ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನೀವು ರೋಲ್ ನಂಬರ್ ಹಾಗೂ ಶಾಲಾ ಕೋಡ್ ಮತ್ತು ಜನ್ಮ ದಿನಾಂಕವನ್ನು ಬಳಕೆಮಾಡಿಕೊಂಡು ಈ ಒಂದು ವೆಬ್ ಸೈಟ ನ ಮೂಲಕ ನೀವು ನಿಮ್ಮ ಫಲಿತಾಂಶ ಚೆಕ್  ಮಾಡಿಕೊಳ್ಳುವುದು.

LINK : Check Now 

Leave a Comment