Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

canara bank personal loan: ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ.! ಈ ರೀತಿ ಅರ್ಜಿ ಸಲ್ಲಿಸಿ

canara bank personal loan

canara bank personal loan:- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ತಿಳಿಸುವುದು ಏನೆಂದರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕಾಗಿದೆ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಸ್ನೇಹಿತರೆ ಕೆನರಾ ಬ್ಯಾಂಕ್ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಸಾವಿರ ರೂಪಾಯಿ ಯಿಂದ 40 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಹಾಗೂ ಪರ್ಸನಲ್ ಲೋನ್ ಪಡೆಯಲು ಇರುವ ಅರ್ಹತೆಗಳ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

HDFC scholarship ಅರ್ಜಿ ಪ್ರಾರಂಭ  ವಿದ್ಯಾರ್ಥಿಗಳಿಗೆ ಸಿಗಲಿದೆ 75000 ಬೇಗ ಈ ರೀತಿ ಅರ್ಜಿ ಸಲ್ಲಿಸಿ

ಸ್ನೇಹಿತರೆ ಇದೇ ರೀತಿ ಬ್ಯಾಂಕಿಂಗ್ ಸಂಬಂಧಿಸಿದ ವಿವಿಧ ಸಾಲ ಸೌಲಭ್ಯಗಳು ಹಾಗೂ ನಮ್ಮ ಕೇಂದ್ರ ಸರಕಾರದ ಸರಕಾರಿ ಹುದ್ದೆಗಳ ನೇಮಕಾತಿ ಹಾಗೂ ರಾಜ್ಯ ಸರಕಾರದ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮಾಹಿತಿ ಮತ್ತು ನಮ್ಮ ಕರ್ನಾಟಕದ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿದಿನ ಪ್ರತಿಯೊಂದು ಮಾಹಿತಿಯನ್ನು ಪಡೆಯಬೇಕು ಅಂದುಕೊಂಡರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಕೆನರಾ ಬ್ಯಾಂಕ್ ಸಾಲ ಸೌಲಭ್ಯ (canara bank personal loan)..?

ಹೌದು ಸ್ನೇಹಿತರೆ ನಿಮಗೆ ಸಾಲ ಸೌಲಭ್ಯ ಬೇಕಾಗಿದೆಯಾ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕು ಮತ್ತು ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲ ಪಡೆಯಲು ಬಯಸುತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ನಿಮಗೆ ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಕೆನರಾ ಬ್ಯಾಂಕ್ ವತಿಯಿಂದ ನೀಡಲಾಗುತ್ತದೆ ಹಾಗಾಗಿ ನಿಮಗೆ ಪರ್ಸನಲ್ ಲೋನ್ ಪಡೆಯಲು ಆಸಕ್ತಿ ಇದ್ದರೆ ನೀವು ಅರ್ಜಿ ಸಲ್ಲಿಸಬಹುದು

canara bank personal loan
canara bank personal loan

 

ಹೌದು ಸ್ನೇಹಿತರೆ, ಕೆನರಾ ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಪರ್ಸನಲ್ ಲೋನ್ ನೀಡಲಾಗುತ್ತದೆ ಹಾಗಾಗಿ ಈ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ? ಹಾಗೂ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ವಿವರ (canara bank personal loan)..?

ಸಾಲ ನೀಡುವ ಸಂಸ್ಥೆ:- ಕೆನರಾ ಬ್ಯಾಂಕ್

ಸಾಲದ ಮೊತ್ತ:- ₹10,000 ರಿಂದ 40 ಲಕ್ಷದವರೆಗೆ

ಬಡ್ಡಿದರ:- ವಾರ್ಷಿಕ 11.50% ರಿಂದ ಪ್ರಾರಂಭ

ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% + GST ರಿಂದ ಪ್ರಾರಂಭ

ಸಾಲ ನೀಡುವ ವಿಧಾನ:- ಆನ್ಲೈನ್ & ಆಫ್ ಲೈನ್ ಮೂಲಕ

ಸಾಲದ ಮರುಪಾವತಿ ಅವಧಿ:- 3-84 ತಿಂಗಳವರೆಗೆ

 

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು & ದಾಖಲಾತಿ ವಿವರ (canara bank personal loan)..?

ಉತ್ತಮ ಕ್ರೆಡಿಟ್ ಸ್ಕೋರ್:– ಸ್ನೇಹಿತರೆ ನಿಮಗೆ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ 700 ರಿಂದ 850 ರ ವರೆಗೆ ಅಥವಾ ಎಷ್ಟು ಜಾಸ್ತಿ ಇರುತ್ತೆ ಅಷ್ಟು ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಪರ್ಸನಲ್ ಲೋನ್ ಸಿಗುತ್ತದೆ

ಆದಾಯ ಮೂಲ:- ಸ್ನೇಹಿತರೆ ಕೆನರಾ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ನೀವು ಯಾವುದಾದರೂ ಆದಾಯದ ಮೂಲವಂತಿರಬೇಕಾಗುತ್ತದೆ ಅಂದರೆ ಯಾವುದಾದರೂ ಉದ್ಯೋಗ ಅಥವಾ ತಿಂಗಳಿಗೆ 15000 ಸಂಬಳ ತರುವಂತ ಉದ್ಯೋಗ ಅಥವಾ ಸಂಪಾದನೆ ಮಾಡುವಂತಹ ಬಿಸಿನೆಸ್ ಅಥವಾ ಜಮೀನು ಹಾಗೂ ಇತರ ಆದಾಯದ ಮೂಲಗಳನ್ನು ಹೊಂದಿರಬೇಕಾಗುತ್ತದೆ ಅವಾಗ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ

ಅಗತ್ಯ ದಾಖಲಾತಿಗಳು:– ಸ್ನೇಹಿತರ ಕೆನರಾ ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಅಥವಾ ವಯಕ್ತಿಕ ಸಾಲ ಪಡೆಯಲು ಬಯಸಿದರೆ ನಿಮಗೆ ಸಂಬಂಧಿಸಿದ ವಯಕ್ತಿಕ ವಿವರಗಳು ಹಾಗೂ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಮೊಬೈಲ್ ನಂಬರ್ ಹಾಗೂ ಇತರ ದಾಖಲಾತಿಗಳು ಬೇಕಾಗುತ್ತವೆ

ವಯೋಮಿತಿ:- ನೀವು ಕೆನರಾ ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನಿಮಗೆ ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು ಹಾಗೂ ಗರಿಷ್ಠ 45 ವರ್ಷದವರು ಈ ಒಂದು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬಹುದು

 

ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ (canara bank personal loan)..?

ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ಮೊದಲು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಈ ಪರ್ಸನಲ್ ಲೋನ್ ಹಾಗೂ ಇತರ ಸಾಲ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ನಿಖರ ಮಾಹಿತಿಯನ್ನು ತಿಳಿದುಕೊಳ್ಳಬಹುದು.! ಹಾಗೂ ನಿಮಗೆ ಸಾಲ ಬೇಕಾದರೆ ಅರ್ಜಿ ಸಲ್ಲಿಸಬಹುದು ಅಥವಾ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಕೆಳಗಡೆ ಲಿಂಕ್ ನ ನೀಡುತ್ತೇವೆ

 

ಪರ್ಸನಲ್ ಲೋನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಮೇಲೆ ಒಂದು ಲಿಂಕ್ ಕಳಿಸಿಕೊಂಡು ನೀವು ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ ನಂತರ ಅಲ್ಲಿ ಪರ್ಸನಲ್ ಲೋನ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಎಷ್ಟು ಪ್ರಮಾಣದ ಹಣ ಬೇಕು ಅಂದರೆ ರೂ.10,000 ಯಿಂದ ಗರಿಷ್ಠ 40 ಲಕ್ಷ ರೂಪಾಯಿವರೆಗೆ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಹಾಗಾಗಿ ನಿಮಗೆ ಎಷ್ಟು ಸಾಲ ಬೇಕು ಎಂದು ಎಂಟರ್ ಮಾಡಿ ನಂತರ

ನಿಮಗೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ವಿವರಗಳು ಹೆಸರು ಹಾಗೂ ಇತರ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ನಂತರ ನಿಮಗೆ ವೀಡಿಯೋ ಕೆವೈಸಿ ಮೂಲಕ ನಿಮ್ಮ ದಾಖಲಾತಿ ಹಾಗೂ ನಿಮ್ಮ ಕೆವೈಸಿ ಪೂರ್ಣಗೊಳಿಸುತ್ತಾರೆ

ನಂತರ ನಿಮ್ಮ ದಾಖಲಾತಿ ವೇರಿಫೈ ಮುಗಿದ ನಂತರ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಪರ್ಸನಲ್ ಅಥವಾ ವೈಯಕ್ತಿಕ ಸಾಲ ನೀವು ಪಡೆದುಕೊಳ್ಳಲು ಬಯಸುವ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ

 

ವಿಶೇಷ ಸೂಚನೆ:- ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ವತಿಯಿಂದ ಪರ್ಸನಲ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ಆ ಬ್ಯಾಂಕ್ ನೀಡುವಂತಹ ಎಲ್ಲಾ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಪಾಲಿಸಿ ನಂತರ ನಿಮಗೆ ಇಷ್ಟವಾದರೆ ಮಾತ್ರ ನೀವು ಲೋನ್ ತೆಗೆದುಕೊಳ್ಳಿ ಏಕೆಂದರೆ ಈ ಮಾಹಿತಿ ನಾವು ಆನ್ಲೈನ್ ಮೂಲಕ ಸಂಗ್ರಹಿಸಿದ್ದಾಗಿರುತ್ತದೆ ಹಾಗಾಗಿ ನಿಖರ ಹಾಗೂ ಖಚಿತ ಮಾಹಿತಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ

 

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment