BSNL New Recharge Plan 270: ಬಿಎಸ್ಎನ್ಎಲ್ ಗ್ರಾಹಕರಿಗೆ ಈಗ ಭರ್ಜರಿ ಸಿಹಿ ಸುದ್ದಿ?

BSNL New Recharge Plan 270: ಬಿಎಸ್ಎನ್ಎಲ್ ಗ್ರಾಹಕರಿಗೆ ಈಗ ಭರ್ಜರಿ ಸಿಹಿ ಸುದ್ದಿ?

ಸ್ನೇಹಿತರೆ ಈಗ ನಮ್ಮ ಭಾರತದಲ್ಲಿರುವಂತಹ ಸಂಚಾರ ನಿಗಮ ಲಿಮಿಟೆಡ್ ಅಂದರೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಹಾಗಿದ್ದರೆ ಈಗ ಬಿಎಸ್ಎನ್ಎಲ್ ನೀಡಿರುವ ಒಂದು ಸಿಹಿ ಸುದ್ದಿ ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಈಗ ಸ್ನೇಹಿತರೆ ಈ ಒಂದು ಬಿಎಸ್ಎನ್ಎಲ್ ಕಂಪನಿಯ ಸಚಿವ ಆದಂತಹ ಜ್ಯೋತಿರಾ ಆದಿತ್ಯ ಸಿಂಧಿಯ ಮಾಹಿತಿ ನೀಡಿದ್ದು. ಈಗ ನಮ್ಮ ದೇಶದಲ್ಲಿ ಸರಿ ಸುಮಾರು 1,00,000 ಸ್ಥಳೀಯ 4G  ಮೊಬೈಲ್ ಟವರ್ ಗಳನ್ನು ಸ್ಥಾಪನೆ ಮಾಡಲಾಗಿದ್ದು. ಇವುಗಳನ್ನು 5G ಯಾಗಿ ಪರಿವರ್ತನೆ ಮಾಡಲಾಗುತ್ತದೆ. ಈ ಒಂದು ಕೆಲಸವನ್ನು ಜೂನ್ ತಿಂಗಳ ಒಳಗಾಗಿ ನಾವು ಪೂರ್ಣಗೊಳಿಸುತ್ತೇವೆ ಎಂಬ ಮಾಹಿತಿಯನ್ನು ಈಗ ನೀಡಿದ್ದಾರೆ. ಸ್ನೇಹಿತರೆ ಈಗ 18 ವರ್ಷಗಳ ನಂತರ ಬಿಎಸ್ಎನ್ಎಲ್ ಮತ್ತೆ ಲಾಭದಾಯಕವಾಗಿದೆ. ಅಷ್ಟೇ ಅಲ್ಲದೆ ಈಗ ಸರ್ಕಾರದ ಜೊತೆಗೆ ಈಗ 6G  ಮುಂದುವರೆಯಲು ಯೋಚನೆ ಕೂಡ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಅದೇ ರೀತಿಯಾಗಿ ಈಗ ಬಿ ಎಸ್ ಕಡಿಮೆ ಬೆಲೆಯಲ್ಲಿ ಮತ್ತಷ್ಟು ಹೊಸ ರೀತಿಯ ಬಿಡುಗಡೆ ಮಾಡಿದೆ ಅವುಗಳ ಬಗ್ಗೆ ಮಾಹಿತಿ ಕೂಡ ಈ ಲೇಖನದಲ್ಲಿ ಇದೆ.

BSNL New Recharge Plan 270

2, 399 ರಿಚಾರ್ಜ್ ನ ಮಾಹಿತಿ

ಸ್ನೇಹಿತರೆ ಈಗ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರಗಳಲ್ಲಿ ಭಾರಿ ಪೈಪೋಟಿ ನಡೆದಿದ್ದು. ಇತ್ತೀಚಿಗೆ ಸರಕಾರಿ ಸೌಮ್ಯದ ಒಡತನದಲ್ಲಿ ಇರುವಂತಹ ಬಿಎಸ್ಎನ್ಎಲ್ ಸಂಸ್ಥೆಗೆ ಈಗ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆ ಸೇವೆಗಳನ್ನು ಒದಗಿಸಲಾಗಿದೆ.

ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವು ಕೇವಲ 2,399 ರೂ ನೀಡಿ 425 ದಿನಗಳವರೆಗೆ ಅಂದರೆ ಸರಿ ಸುಮಾರು 14 ತಿಂಗಳ ವರೆಗೆ ಈ ಒಂದು ವ್ಯಾಲಿಡಿಟಿಯನ್ನು ಹೊಂದಿರುವಂತಹ ಈ ಒಂದು ರಿಚಾರ್ಜ್ ಅನ್ನು ಈಗ ಮತ್ತೆ ಗ್ರಾಹಕರಿಗೆ ಪರಿಚಯ ಮಾಡಿದೆ. ಅಷ್ಟೇ ಅಲ್ಲದೆ ಸ್ನೇಹಿತರ ಈ ಒಂದು ರಿಚಾರ್ಜ್ ನ ಮೂಲಕ ನೀವು ಪ್ರತಿದಿನ 2GB ಡೇಟಾ ಹಾಗು ಅನಿಯಮಿತ ಕರೆಗಳನ್ನು ನೀವು ಈಗ ಈ ಒಂದು ರಿಚಾರ್ಜ್ ನ  ಮೂಲಕ ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : Home Subsidy Scheme: ಸರ್ಕಾರದಿಂದ ಸಿಗುತ್ತೆ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆಗಳ ನಿರ್ಮಾಣ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ. ಆದರೆ ನೀವು ತಿಂಗಳಿಗೆ ಕೇವಲ 170 ರೂಪಾಯಿಗಳು ಮಾತ್ರ ಪಾವತಿ ಮಾಡಿದಂತಾಗುತ್ತದೆ. ಅದೇ ರೀತಿಯಾಗಿ ಈಗ ಯಾರೆಲ್ಲಾ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಮಾಡಿಸಿಕೊಳ್ಳುವುದು ಉತ್ತಮ. ಹಾಗಿದ್ದರೆ ನಾವು ಈ ಮೇಲೆ ತಿಳಿಸಿರುವ ರಿಚಾರ್ಜ್ ಅನ್ನು ಬಳಸಿಕೊಂಡು ನೀವು ಕೂಡ ಈಗ ಈ ಒಂದು ಲಾಭವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : google pay loan: ಗೂಗಲ್ ಪೇ ಮೂಲಕ ಕೇವಲ 2 ನಿಮಿಷದಲ್ಲಿ 1 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತೆ

WhatsApp Group Join Now
Telegram Group Join Now       

Leave a Comment