Airtel New Recharge plan: ಏರ್ಟೆಲ್ ಗ್ರಾಹಕರಿಗೆ ಬಂಪರ್ ಕೊಡುಗೆ..! ಏರ್ಟೆಲ್ ಹೊಸ ರೀಚಾರ್ಜ್ ಪ್ಲಾನ್ ಇಲ್ಲಿದೆ ಮಾಹಿತಿ

Airtel New Recharge plan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ 38 ಕೋಟಿ airtel SIM ಬಳಕೆದಾರರಿಗೆ ಗಮನ ಸೆಳೆಯಲು ಹೊಸ ರಿಚಾರ್ಜ್ ಡೇಟಾ ಪ್ಲಾನ್ ಪರಿಚಯ ಮಾಡಿದೆ ಇದು ಗ್ರಾಹಕರನ್ನು ಬಹಳ ಗಮನ ಸೆಳೆಯುತ್ತಿದ್ದು ಈ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ (Airtel New Recharge plan) ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು (article) ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

40 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ರದ್ದು ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ

ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ವಿವಿಧ ರೀತಿ ಖಾಲಿ ಹುದ್ದೆಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ನಮ್ಮ ಕರ್ನಾಟಕ ರಾಜ್ಯದ ಪ್ರಮುಖ ಸುದ್ದಿಗಳು ಹಾಗೂ ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ ಇತರ ಅನೇಕ ಮಾಹಿತಿಗಳನ್ನು ಪ್ರತಿದಿನ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಕೇವಲ ಐದು ನೂರುಪಾಯಿಗೆ ಪ್ರತಿ ತಿಂಗಳು ಒಂದು ಗ್ಲಾಸ್ ಸಿಲಿಂಡರ್ ಪಡೆಯಬೇಕು ಹಾಗಾದರೆ ಈ ಮಾಹಿತಿ ತಪ್ಪದೆ ಓದಿ

 

Airtel New Recharge plan..?

ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ 3ರಂದು ಏರ್ಟೆಲ್ ಹಾಗೂ ಇತರ ಟೆಲಿಕಾಂ ಸರ್ವಿಸ್ ಕಂಪನಿಗಳು ರಿಚಾರ್ಜ್ ಮೊತ್ತವನ್ನು 25% ರಷ್ಟು ಹೆಚ್ಚು ಮಾಡಿದೆ..! ಇದರಿಂದ ಗ್ರಹಕರು ಟೆಲಿಕಾಂ ಕಂಪನಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು ಹೀಗಾಗಿ ಸರಕಾರಿ ಸೌಮ್ಯದ BSNL ಟೆಲಿಕಾಂ ಸರ್ವಿಸ್ ಕಡೆಗೆ ಜಾಸ್ತಿ ಇದೇನಾ? ಕೋರ್ಟ್ ಆಗಲು ಬಯಸುತ್ತಿದ್ದು ಇದನ್ನು ಕಂಡ ಭಾರತೀಯ ಏರ್ಟೆಲ್ ತನ್ನ ಗ್ರಾಹಕರನ್ನು ತೆಗೆದುಕೊಳ್ಳಲು ಹಾಗೂ ತನ್ನ 38 ಕೋಟಿ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ.

WhatsApp Group Join Now
Telegram Group Join Now       
Airtel New Recharge plan
Airtel New Recharge plan

 

ಹೌದು ಸ್ನೇಹಿತರೆ ಏರ್ಟೆಲ್ ಹಾಗೂ ಇತರ ದಿಗ್ಗಜ ಟೆಲಿಕಾಂ ಕಂಪನಿಗಳು ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಳ ಮಾಡಿರುವುದರಿಂದ ಟೆಲಿಕಾಂ ಸರ್ವಿಸ್ ಬಳಸುತ್ತಿರುವ ಅಂತ ಗ್ರಾಹಕರು ಕಡಿಮೆ ಬೆಲೆಯ ರಿಚಾರ್ಜ್ ಆಫರ್ ನೀಡುವ ಕಂಪನಿಗಳ ಅತ್ತ ಮುಖ ಮಾಡುತ್ತಿದ್ದು. ಇದರಲ್ಲಿ ಏರ್ಟೆಲ್ ತನ್ನ 38 ಕೋಟಿ ಗ್ರಹಕರ ಹಿತಶಕ್ತಿ ಗಮನದಲ್ಲಿಟ್ಟುಕೊಂಡು ತನ್ನ ಗ್ರಹಕರನ್ನು ಇತರ ನೆಟ್ವರ್ಕ್ಗಳಿಗೆ ಹೋಗದಂತೆ ಹಾಗೂ ತಮ್ಮ ಟೆಲಿಕಾಂ ಸರ್ವಿಸ್ ಅನ್ನು ಇನ್ನಷ್ಟು ಹೆಚ್ಚು ಜನರು ಬಳಸುವಂತೆ ಹೊಸ ಆಕರ್ಷಕ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡಿದೆ ಅವುಗಳ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

WhatsApp Group Join Now
Telegram Group Join Now       

 

ಹೊಸ ಡೇಟಾ ಬೂಸ್ಟ್ ರಿಚಾರ್ಜ್ ಪ್ಲಾನ್ಸ್ (Airtel New Recharge plan)..?

ಹೌದು ಸ್ನೇಹಿತರೆ ತುಂಬಾ ಜನರು ಪ್ರತಿದಿನ 1 GB ಅಥವಾ 1.5GB ಡೇಟಾ ರಿಚಾರ್ಜ್ ಪ್ಲಾನ್ ಬಳಕೆ ಮಾಡುತ್ತಿದ್ದು..! ಇವತ್ತಿನ ದಿನದಲ್ಲಿ ಈ ಡೇಟವೂ ಕೇವಲ ರೂಲ್ಸ್ ಮತ್ತು ಯೂಟ್ಯೂಬ್ ವಿಡಿಯೋಸ್ ನೋಡಲು ಸಾಕಾಗುತ್ತಿಲ್ಲ ಅದರಿಂದ ಗ್ರಾಹಕರು ಕಡಿಮೆ ದರದಲ್ಲಿ ಹೆಚ್ಚಿನ ಡೇಟಾ ನೀಡುವಂತ ಸಂಸ್ಥೆಗಳಿಗೆ ವೋಟ್ ಆಗಲು ಬಯಸುತ್ತಿದ್ದಾರೆ ಇದನ್ನು ತಡೆಗಟ್ಟಲು ಏರ್ಟೆಲ್ ಹೊಸ ಡೇಟಾ ಬೂಸ್ಟರ್ ರಿಚಾರ್ಜ್ ಪ್ಲಾನ್ ಗಳನ್ನು ಲಾಂಚ್ ಮಾಡಿದ್ದು ಅವುಗಳ ವಿವರವನ್ನು ಕೆಳಗಡೆ ನೀಡಿದ್ದೇವೆ..

₹11 ಪ್ರಿಪೇಯ್ಡ್ ಡೇಟಾ ರಿಚಾರ್ಜ್ ಪ್ಲಾನ್:- ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗೆ ಕೇವಲ ₹11 ರೂಪಾಯಿ ಡೇಟಾ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ರಿಚಾರ್ಜ್ ಮಾಡಿದ ಗ್ರಹಗಳಿಗೆ ಒಂದು ದಿನಗಳ ಕಾಲ ಅನ್ಲಿಮಿಟೆಡ್ ಡೇಟ ಬಳಕೆಗೆ ಸಿಗುತ್ತದೆ ಹಾಗಾಗಿ ಈ ಹೊಸ ಡೇಟಾ ರಿಚಾರ್ಜ್ ಪ್ಲಾನ್ ಏರ್ಟೆಲ್ ತುಂಬಾ ಗಮನ ಸೆಳೆಯುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ₹11 ರೂಪಾಯಿ ಡೇಟಾ ಬೂಸ್ಟ್ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಒಂದು ದಿನ ಅಂದರೆ 24 ಗಂಟೆಗಳ ಕಾಲ ಅನ್ಲಿಮಿಟೆಡ್ (10GB limit ) ಡೇಟಾ ಬಳಕೆ ಮಾಡಬಹುದು ಈ ರಿಚಾರ್ಜ್ ಪ್ಲಾನ್ ಒಂದು ದಿನ ಮಾತ್ರ ನಿಮಗೆ ವ್ಯಾಲಿಡಿಟಿ ಹೊಂದಿರುತ್ತದೆ

₹77 ಪ್ರಿಪೇಯ್ಡ್ ಡೇಟಾ ರಿಚಾರ್ಜ್ ಪ್ಲಾನ್:- ಸ್ನೇಹಿತರೆ 77 ರೂಪಾಯಿ ಡೇಟಾ ರಿಚಾರ್ಜ್ ಪ್ಲಾನ್ ಮಾಡಿಸಿದರೆ ನಿಮಗೆ 5GB ಡೇಟಾ ಸಿಗುತ್ತದೆ ಜೊತೆಗೆ ಈ ಡೇಟಾ ರಿಚಾರ್ಜ್ ಪ್ಲಾನ್ ವ್ಯಾಲಿಡಿಟಿ ನೀವು ಪ್ರಸ್ತುತ ಯೂಸ್ ಮಾಡುತ್ತಿರುವಂತಹ ರಿಚಾರ್ಜ್ ಪ್ಲಾನ ವ್ಯಾಲಿಡಿಟಿ ವರೆಗೆ ಬರುತ್ತದೆ

₹161 ಪ್ರಿಪೇಯ್ಡ್ ಡೇಟಾ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಈ ರಿಚಾರ್ಜ್ ನೀವು ಮಾಡಿಸಿದರೆ ನಿಮಗೆ 12GB ಡೇಟಾ ಸಿಗುತ್ತದೆ ಇದು ನೀವು ಬಳಸುತ್ತಿರುವಂತ ರಿಚಾರ್ಜ್ ಪ್ಲಾನ ಡೇಟಾ ವ್ಯಾಲಿಡಿಟಿಯೊಂದಿಗೆ ಈ 12GB ಡೇಟಾ ಬಳಸಲು ವ್ಯಾಲಿಡಿಟಿ ಹೊಂದಿರುತ್ತದೆ

 

ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ಸ್ (Airtel New Recharge plan)..?

₹199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರ ಇದು ಏರ್ಟೆಲ್ ಗ್ರಾಹಕರಿಗೆ ರಿಚಾರ್ಜ್ ಮಾಡಿಸಿಕೊಳ್ಳಲು ಅತ್ಯಂತ ಕಡಿಮೆಯ ಮತ್ತು ಏರ್ಟೆಲ್ ಸೇವೆಗಳನ್ನು ಬಳಸುವಲು ಕನಿಷ್ಠ 199 ರಿಚಾರ್ಜ್ ಮಾಡಿಸಬೇಕಾಗುತ್ತದೆ ಇದರಲ್ಲಿ ನಿಮಗೆ 2GB & 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ಮಾಡಲು ಅವಕಾಶವಿರುತ್ತದೆ

₹379 ಪ್ರಿಪೇಯ್ಡ್ 5G ರಿಚಾರ್ಜ್ ಪ್ಲಾನ್:- ಇದು airtel ಗ್ರಾಹಕರಿಗೆ ಅನ್ಲಿಮಿಟೆಡ್ 5G ಡೇಟಾ ಬಳಸಲು ಇರುವಂತ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದ್ದು. ಈ ರಿಚಾರ್ಜ್ ಮಾಡಿಸಿದರೆ ನಿಮಗೆ ಪ್ರತಿದಿನ 2 GB ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 ಎಸ್ಎಂಎಸ್ ಕಳಿಸಲು ಅವಕಾಶವಿರುತ್ತದೆ ಜೊತೆಗೆ ಈ ರಿಚಾರ್ಜ್ ಮಾಡಿಸಿದರೆ ನಿಮಗೆ ಅನ್ಲಿಮಿಟೆಡ್ ಆಗಿ 5G ಡೇಟಾ ಸರ್ವಿಸ್ ಅನ್ನು ಬಳಸಬಹುದು ಈ ರಿಚಾರ್ಜ್ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಹೊಂದಿದೆ

ಸ್ನೇಹಿತರೆ ನಿಮಗೆ ಈ ಲೇಖನ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಏರ್ಟೆಲ್ ಸಿಮ್ ಯೂಸ್ ಮಾಡುತ್ತಿರುವ ಅಂತ ಪ್ರತಿಯೊಬ್ಬ ಗ್ರಹಕರಿಗೆ ಈ ಲೇಖನವನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment