Airtel New Recharge: ಏರ್ಟೆಲ್ ಕಡಿಮೆ ಬೆಲೆಯ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ
ನಮಸ್ಕಾರ ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ ಡೇಟಾ ನೀಡುವಂತ ಹೊಸ 28 ದಿನಗಳ ಮಾನ್ಯತೆ ಹೊಂದಿರುವಂತ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಒಂದು ಲೇಖನಿಯ ಮೂಲಕ ಏರ್ಟೆಲ್ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 28 ದಿನಗಳ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನೆಯನ್ನು ಏರ್ಟೆಲ್ ಗ್ರಾಹಕರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel New Recharge).?
ಸ್ನೇಹಿತರೆ ಇವತ್ತಿನ ದಿನ ಏರ್ಟೆಲ್ ಟೆಲಿಕಾಂ ಸಂಸ್ಥೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತ ದೊಡ್ಡ ಪ್ರೈವೇಟ್ ಟೆಲಿಕಾಂ ಸಂಸ್ಥೆಯಾಗಿದೆ.! ಈ ಟೆಲಿಕಾಂ ಸಂಸ್ಥೆ ತನ್ನ ಗ್ರಹಕರಿಗೆ ಫೈಬರ್ ಸರ್ವಿಸ್ ಗಳು ಹಾಗೂ 2G, 3G, 4G, 5G ಟೆಲಿಕಾಂ ಸೇವೆಗಳನ್ನು ನೀಡುತ್ತಿದೆ ಆದ್ದರಿಂದ ಈ ಒಂದು ಸೇವೆಗಳನ್ನು ನಮ್ಮ ಭಾರತದಲ್ಲಿ ಇರುವಂತ ಸಾಕಷ್ಟು ಜನರು ಬಳಸುತ್ತಿದ್ದಾರೆ.!

ಹೌದು ಸ್ನೇಹಿತರೆ ಈ ಟೆಲಿಕಾಂ ಸಂಸ್ಥೆ ಇನ್ನೂ ಕೂಡ 2G, 3G, 4G, 5G ಟೆಲಿಕಾಂ ಸೇವೆಗಳನ್ನು ನೀಡುತ್ತಿದೆ ಇದರಿಂದ ನಮ್ಮ ಭಾರತ ದೇಶದಲ್ಲಿ ಇರುವಂತ ಸಾಕಷ್ಟು ಮಿಡಲ್ ಕ್ಲಾಸ್ ಹಾಗೂ ಬಡ ಕುಟುಂಬಗಳು ಮತ್ತು ಹಳ್ಳಿಗಳಲ್ಲಿ ವಾಸ ಮಾಡುವ ಜನರು ಹಾಗೂ ಕೀಪ್ಯಾಡ್ ಮೊಬೈಲ್ ಬಳಕೆ ಮಾಡುವಂತ ಜನರು ಈ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಆದ್ದರಿಂದ ತನ್ನ ಗ್ರಾಹಕರಿಗಾಗಿ ಈಗ ಕಡಿಮೆ ಬೆಲೆಯ ಹೊಸ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಅವುಗಳ ವಿವರ ಕೆಳಗಡೆ ನೀಡಲಾಗಿದೆ
ಅನ್ನಭಾಗ್ಯ ಯೋಜನೆಯಲ್ಲೇ 15 KG ಅಕ್ಕಿ ವಿತರಣೆ ಮಾಡಲಾಗುತ್ತಿದೆ.! ಅಕ್ಕಿ ಬೇಕಾದರೆ ಈ ಕೆಲಸ ಮಾಡಿ
₹199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರ (Airtel New Recharge)..?
ಏರ್ಟೆಲ್ 199 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 28 ದಿನಗಳ ಕಾಲ ಮಾನ್ಯತೆ ಅಥವಾ ವ್ಯಾಲಿಡಿಟಿ ಸಿಗುತ್ತದೆ ಮತ್ತು ಈ 28 ದಿನಗಳ ಕಾಲ ಏರ್ಟೆಲ್ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇತರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಬಳಸಬಹುದು ಹಾಗೂ 28 ದಿನಗಳಿಗೆ 2GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತದೆ, ಇದರ ಜೊತೆಗೆ ಏರ್ಟೆಲ್ X Stream ಸಬ್ಸ್ಕ್ರಿಪ್ಷನ್ ಹಾಗೂ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
₹219 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರ (Airtel New Recharge)..?
ಏರ್ಟೆಲ್ 219 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 30 ದಿನಗಳ ಕಾಲ ಮಾನ್ಯತೆ ಅಥವಾ ವ್ಯಾಲಿಡಿಟಿ ಸಿಗುತ್ತದೆ ಮತ್ತು ಈ 30 ದಿನಗಳ ಕಾಲ ಏರ್ಟೆಲ್ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇತರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಬಳಸಬಹುದು ಹಾಗೂ ದಿನಗಳಿಗೆ 3GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತದೆ, ಇದರ ಜೊತೆಗೆ ಏರ್ಟೆಲ್ X Stream ಸಬ್ಸ್ಕ್ರಿಪ್ಷನ್ ಹಾಗೂ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರ (Airtel New Recharge)..?
ಏರ್ಟೆಲ್ 249 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 28 ದಿನಗಳ ಕಾಲ ಮಾನ್ಯತೆ ಅಥವಾ ವ್ಯಾಲಿಡಿಟಿ ಸಿಗುತ್ತದೆ ಮತ್ತು ಈ 28 ದಿನಗಳ ಕಾಲ ಏರ್ಟೆಲ್ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇತರ ಜೊತೆಗೆ ಪ್ರತಿದಿನ 100 SMS & ಪ್ರತಿದಿನ 1 GB ಡೇಟಾ ಉಚಿತವಾಗಿ ಬಳಸಬಹುದು, ಇದರ ಜೊತೆಗೆ ಏರ್ಟೆಲ್ X Stream ಸಬ್ಸ್ಕ್ರಿಪ್ಷನ್ ಹಾಗೂ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
₹299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರ (Airtel New Recharge)..?
ಏರ್ಟೆಲ್ ₹299 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 28 ದಿನಗಳ ಕಾಲ ಮಾನ್ಯತೆ ಅಥವಾ ವ್ಯಾಲಿಡಿಟಿ ಸಿಗುತ್ತದೆ ಮತ್ತು ಈ 28 ದಿನಗಳ ಕಾಲ ಏರ್ಟೆಲ್ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇತರ ಜೊತೆಗೆ ಪ್ರತಿದಿನ 100 SMS & ಪ್ರತಿದಿನ 1.5 GB ಡೇಟಾ ಉಚಿತವಾಗಿ ಬಳಸಬಹುದು, ಇದರ ಜೊತೆಗೆ ಏರ್ಟೆಲ್ X Stream ಸಬ್ಸ್ಕ್ರಿಪ್ಷನ್ ಹಾಗೂ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
₹379 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರ (Airtel New Recharge)..?
ಏರ್ಟೆಲ್ ₹379 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 1 ತಿಂಗಳು ಮಾನ್ಯತೆ ಅಥವಾ ವ್ಯಾಲಿಡಿಟಿ ಸಿಗುತ್ತದೆ ಮತ್ತು ಈ 1 ತಿಂಗಳು ಏರ್ಟೆಲ್ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇತರ ಜೊತೆಗೆ ಪ್ರತಿದಿನ 100 SMS & ಪ್ರತಿದಿನ 2 GB ಡೇಟಾ ಉಚಿತವಾಗಿ ಬಳಸಬಹುದು, ಇದರ ಜೊತೆಗೆ ಏರ್ಟೆಲ್ X Stream ಸಬ್ಸ್ಕ್ರಿಪ್ಷನ್ ಹಾಗೂ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
₹449 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರ (Airtel New Recharge)..?
ಏರ್ಟೆಲ್ ₹449 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 28 ದಿನಗಳ ಕಾಲ ಮಾನ್ಯತೆ ಅಥವಾ ವ್ಯಾಲಿಡಿಟಿ ಸಿಗುತ್ತದೆ ಮತ್ತು ಈ 28 ದಿನಗಳ ಕಾಲ ಏರ್ಟೆಲ್ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇತರ ಜೊತೆಗೆ ಪ್ರತಿದಿನ 100 SMS & ಪ್ರತಿದಿನ 3 GB ಡೇಟಾ ಉಚಿತವಾಗಿ ಬಳಸಬಹುದು, ಇದರ ಜೊತೆಗೆ ಏರ್ಟೆಲ್ X Stream ಸಬ್ಸ್ಕ್ರಿಪ್ಷನ್ ಹಾಗೂ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
ಈ ರಿಚಾರ್ಜ್ ಪ್ಲಾನ್ ಗಳು ಏರ್ಟೆಲ್ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ ಹಾಗೂ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳಾಗಿವೆ ಹೆಚ್ಚಿನ ಮಾಹಿತಿಗಾಗಿ ನೀವು ಏರ್ಟೆಲ್ ಟ್ಯಾಂಕ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿ ಮಾಹಿತಿಗಳು ಬೇಗ ಸಿಗುತ್ತದೆ