Post Office Recruitment: ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 1944 ಡಾಕ್ ಸೇವಕ ಹುದ್ದೆಗಳ ನೇಮಕಾತಿ.! Post Office Recruitment 2024 Apply @indiapostgdsonline.gov.in

Post Office Recruitment 2024 apply:- ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಹತ್ತನೇ ತರಗತಿ ಪಾಸಾದಂತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಪೋಸ್ಟ್ ಆಫೀಸ್ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಾರಂಭವಾಗಿದ್ದು ಆಸಕ್ತಿ ಉಳ್ಳಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಈ ಲೇಖನಿಯಲ್ಲಿ ನಾವು ಅರ್ಜಿ ಸಲ್ಲಿಸಲು ಇರುವಂತಹ ಅರ್ಹತೆಗಳನ್ನು ಮತ್ತು ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕ ಗಳು ಯಾವುವು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ಬಿಬಿಎಲ್ ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿಗೆ ಇಲ್ಲವಾದರೆ ರೇಷನ್ ಕಾರ್ಡ್ ಡಿಲೀಟ್ ಮಾಡಲಾಗುತ್ತದೆ ಇಲ್ಲಿದೆ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನದ ಮಾಹಿತಿ ಹಾಗೂ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ವಿವಿಧ ರೀತಿ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದಂತ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಹಿರಿಯ ನಾಗರಿಕರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 20,000 ಪಡೆಯಬಹುದು ಇಲ್ಲಿದೆ ಮಾಹಿತಿ

 

ಪೋಸ್ಟ್ ಆಫೀಸ್ ಖಾಲಿ ಹುದ್ದೆಗಳ ನೇಮಕಾತಿ (Post Office Recruitment 2024 apply)..?

ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ನಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) , ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ (ABPM) ಹುದ್ದೆಗಳ ನೇಮಕಾತಿ ಪ್ರಾರಂಭವಾಗಿದ್ದು ಮತ್ತು ನಮ್ಮ ಕರ್ನಾಟಕದಲ್ಲಿ ಸುಮಾರು 1,940 ಡಾಕ್ ಸೇವಕ ಹುದ್ದೆಗಳ ಅರ್ಜಿ ಪ್ರಾರಂಭವಾಗಿದೆ ಹಾಗಾಗಿ ಆಸಕ್ತಿ ಉಳ್ಳವರು ಹಾಗೂ ಅರ್ಹತೆ ಹೊಂದಿದಂತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

WhatsApp Group Join Now
Telegram Group Join Now       
Post Office Recruitment 2024 apply
Post Office Recruitment 2024 apply

 

ಹುದ್ದೆಗಳ ವಿವರ (Post Office Recruitment 2024 apply)..?

ಹುದ್ದೆಯ ಇಲಾಖೆ:- ಭಾರತೀಯ ಅಂಚೆ ಇಲಾಖೆ

WhatsApp Group Join Now
Telegram Group Join Now       

ಖಾಲಿ ಹುದ್ದೆಗಳ ಸಂಖ್ಯೆ:- 1940

ಕೆಲಸ ಮಾಡುವ ಸ್ಥಳ:- ಕರ್ನಾಟಕದಲ್ಲಿ

ಹುದ್ದೆಯ ಹೆಸರು :- ಗ್ರಾಮೀಣ ಡಾಕ್ ಸೇವಕ್ (GDS)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 05/08/2024

 

ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ & ವಯೋಮಿತಿ (Post Office Recruitment) 

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಭಾರತ ಸರ್ಕಾರ ಅನುಮೋದಿಸಲ್ಪಟ್ಟ ಯಾವುದಾದರೂ ವಿದ್ಯಾಲಯದಿಂದ 10ನೇ ತರಗತಿ ಪಾಸ್ ಆಗಿರಬೇಕು
  • ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು ಹಾಗೂ ೪೦ ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು
  • ಮೀಸಲಾತಿ ಹಾಗೂ ಇತರ ಆಧಾರಗಳ ಮೇಲೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ವಯಸ್ಸಿನ ಸಡಲಿಕ್ಕೆ ಇದೆ

 

  • ST & SC ಅಭ್ಯರ್ಥಿಗಳಿಗೆ, :- 5 ವರ್ಷ
  • OBC ಅಭ್ಯರ್ಥಿಗಳಿಗೆ:- 3 ವರ್ಷ
  • PWD ಅಭ್ಯರ್ಥಿಗಳಿಗೆ :- ಹತ್ತು ವರ್ಷ
  • PWD+ ST & SC ಅಭ್ಯರ್ಥಿಗಳಿಗೆ :- 15 ವರ್ಷ

 

ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು (Post Office Recruitment)…?

ಸ್ನೇಹಿತರೆ ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡರೆ ನಿಮಗೆ ಅರ್ಜಿ ಸಲ್ಲಿಸಲು ಜುಲೈ 15 ನೇ ತಾರೀಖಿನಂದು ಅರ್ಜಿ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 5ನೇ ತಾರೀಕು ನಿಗದಿ ಮಾಡಲಾಗಿದೆ ಮತ್ತು ಅರ್ಜಿ ಸಲ್ಲಿಸಲು ಶುಲ್ಕ ಪಾವತಿಗೆ ಆಗಸ್ಟ್ 6ನೇ ತಾರೀಕು ರಾತ್ರಿ 10 ಗಂಟೆಗಳವರೆಗೆ ಅವಕಾಶವಿರುತ್ತದೆ

  • ಪ್ರಾರಂಭ ದಿನಾಂಕ:- 15/07/2024
  • ಕೊನೆಯ ದಿನಾಂಕ:- 05/08/2024

 

 

ಅರ್ಜಿ ಶುಲ್ಕ (Post Office Recruitment)..?
  • ಸಾಮಾನ್ಯ ಅಭ್ಯರ್ಥಿಗಳು:- 100/-
  • SC & ST ಅಭ್ಯರ್ಥಿಗಳು :- ಯಾವುದೇ ಅರ್ಜಿ ಶುಲ್ಕ ಇಲ್ಲ

 

ಖಾಲಿ ಇರುವ ಹುದ್ದೆಗಳ ಸ್ಥಳಗಳು(Post Office Recruitment)..?
  • ನಂಜನಗೂಡು – 66
  • ಪುತ್ತೂರು – 89
  • ರಾಯಚೂರು – 63
  • ಆರ್ಎಂಎಸ್ ಎಚ್ಬಿ – 3
  • ಬೆಳಗಾವಿ – 33
  • ಬೆಂಗಳೂರು ಪೂರ್ವ – 83
  • ಬೆಂಗಳೂರು ದಕ್ಷಿಣ – 62
  • ಬೆಂಗಳೂರು ಪಶ್ಚಿಮ – 39
  • ದಾವಣಗೆರೆ – 40
  • ಧಾರವಾಡ – 22
  • ಗದಗ – 18
  • ಗೋಕಾಕ್ – 7
  • ಬೀದರ್ – 59
  • ಹಾಸನ – 78
  • ಹಾವೇರಿ – 44
  • ಕಲ್ಬುರ್ಗಿ – 83
  • ಕಾರವಾರ – 43
  • ಕೊಡಗು – 76
  • ಕೋಲಾರ – 106
  • ಕೊಪ್ಪಳ -36
  • ಮಂಡ್ಯ – 65
  • ಮಂಗಳೂರು – 62
  • ಮೈಸೂರು – 42
  • ಆರ್ಎಂಎಸ್ ಕ್ಯೂ – 9
  • ಶಿವಮೊಗ್ಗ – 89
  • ಶಿರಸಿ – 66
  • ತುಮಕೂರು – 107
  • ಉಡುಪಿ – 90
  • ವಿಜಯಪುರ – 40
  • ಯಾದಗಿರಿ – 50
  • ಚನ್ನಪಟ್ಟಣ – 87
  • ಚಿಕ್ಕಮಗಳೂರು – 60
  • ಚಿಕ್ಕೋಡಿ – 19
  • ಚಿತ್ರದುರ್ಗ – 27

 

ಅರ್ಜಿ ಸಲ್ಲಿಸುವುದು ಹೇಗೆ (Post Office Recruitment)…?

ಹೌದು ಸ್ನೇಹಿತರೆ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕು ಅಂದರೆ ನೀವು ಭಾರತೀಯ ಅಂಚೆ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ಕರ್ನಾಟಕ ಅಂಚೆ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಅಭ್ಯರ್ಥಿಗಳು ತಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರದೇ ಹೋದ ಪಕ್ಷದಲ್ಲಿ ತಾವು ತಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಈ ಲೇಖನಿಯನ್ನು ಆದಷ್ಟು ನಿರುದ್ಯೋಗಿಗಳಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment