Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

Airtel best recharge Plans: ಏರ್ ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್ ಈ ರಿಚಾರ್ಜ್ ಮಾಡಿಸಿ ಒಂದು ವರ್ಷಗಳ ಕಾಲ ಉಚಿತ ಕರೆ ಹಾಗೂ 5G ಅನ್ಲಿಮಿಟೆಡ್ ಡೇಟಾ ಪಡೆಯರಿ

Airtel best recharge Plans

Airtel best recharge Plans:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಏರ್ಟೆಲ್ ಸಿಮ್ ಯೂಸ್ ಮಾಡುತ್ತಿದ್ದೀರಾ ಹಾಗಾದರೆ ನೀವು ಈ ಪ್ಲಾನ್ ರಿಚಾರ್ಜ್ ಮಾಡಿಸಿ ಒಂದು ವರ್ಷಗಳ ಕಾಲ ಅನ್ಲಿಮಿಟೆಡ್ ಕಾಲ್ ಹಾಗು ಅನ್ಲಿಮಿಟೆಡ್ 5G ಡೇಟಾ ಬಳಕೆ ಮಾಡಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

31,000 ರೈತರ ಸಾಲ ಮನ್ನಾ ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ

ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮತ್ತು ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮತ್ತು ನಮ್ಮ ರಾಜ್ಯದ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಹತ್ತನೇ ತರಗತಿ ಪಾಸಾದವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗಾವಕಾಶ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

 

ಭಾರತೀಯ ಏರ್ಟೆಲ್ ಟೆಲಿಕಾಂ ಕಂಪನಿ (Airtel best recharge Plans)..?

ಹೌದು ಸ್ನೇಹಿತರೆ, ಭಾರತೀಯ ಏರ್ಟೆಲ್ ಟೆಲಿಕಾಂ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನನ್ನು ಪರಿಚಯ ಮಾಡಿದೆ. ಈ ಪೈಕಿ ಸಂಸ್ಥೆಯ ಬಹುತೇಕ ಪ್ಲಾನ್ ಗಳು ಅಧಿಕ ದೈನಂದಿನ ಡೇಟಾ ಹಾಗೂ 5G ಅನ್ಲಿಮಿಟೆಡ್ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳ ಪ್ಲಾನ್ ಗಳು ಈಗಾಗಲೇ ಬಳಕೆಯಲ್ಲಿದ್ದು. ಸದ್ಯ ಜನರನ್ನು ಅತ್ಯಾಕರ್ಷಕವಾಗಿ ಆಕರ್ಷಿಸುವಂಥ ಒಂದು ಒಳ್ಳೆ ಪ್ಲಾನ್ ಎಂದರೆ ಅದು 1999 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಹುತೇಕ ಜನರ ಗಮನ ಸೆಳೆಯುತ್ತಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ

Airtel best recharge Plans
Airtel best recharge Plans

 

ಹೌದು ಸ್ನೇಹಿತರೆ ಭಾರತೀಯ ಏರ್ಟೆಲ್ ಟೆಲಿಕಾಂ ಕಂಪನಿ ತನ್ನ 1999 ರೂ ಹೊಸ ರೀಚಾರ್ಜ್ ಪ್ಲಾನ್ಸ್ ಗ್ರಾಹಕರಿಗೆ ಪರಿಚಯಿಸಿದೆ ಈ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿ ಒಂದಿದ್ದು ಇದು ದೀರ್ಘಕಾಲಿಕ ರಿಚಾರ್ಜ್ ಉತ್ತಮ ಪ್ಲಾನ್ ಆಗಿದೆ ಎಂದು ಹೇಳಬಹುದು ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಸಿಗುತ್ತದೆ ಅಂತ ಎರಡು ಪ್ಲಾನ್ ಗಳನ್ನು ಪರಿಚಯ ಮಾಡಿದೆ ಇವುಗಳ ಬಗ್ಗೆ ಮುಂದೆ ವಿವರ ತಿಳಿಯೋಣ

 

ಪ್ರಿಪೇಯ್ಡ್ ₹1999 ರಿಚಾರ್ಜ್ ಪ್ಲಾನ್ಸ್ (Airtel best recharge Plans)..?

ಹೌದು ಸ್ನೇಹಿತರೆ ಎರಟೆಲ್ ತನ್ನ ಗ್ರಹಕರಿಗೆ 1,999 ರೂಪಾಯಿ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯ ಮಾಡಿದೆ ಈ ರಿಚಾರ್ಜ್ ಮಾಡಿಸಿದರೆ ಗ್ರಾಹಕರಿಗೆ ಒಂದು ವರ್ಷ ವ್ಯಾಲಿಡಿಟಿ ಅಂದರೆ 365 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೆ ಇದರ ಜೊತೆಗೆ ನಿಮಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಒಂದು ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಕಳಿಸಬಹುದು ಜೊತೆಗೆ ಈ ಯೋಜನೆಯಲ್ಲಿ ನಿಮಗೆ ಒಂದು ವರ್ಷಕ್ಕೆ 24GB ಡೇಟಾ ಬಳಕೆ ಮಾಡಲು ಸಿಗುತ್ತದೆ ಹಾಗೂ ಇದರ ಜೊತೆಗೆ ಏರ್ಟೆಲ್ ಹಲೋ ಟ್ಯೂನ್ಸ್, wynk ಮ್ಯೂಸಿಕ್, ಹಾಗೂ ಅಪೋಲೋ 24/7 ಮೂರು ತಿಂಗಳ ಸರ್ಕಲ್ ಬೆನಿಫಿಟ್ ಈ ಯೋಜನೆಯಲ್ಲಿ ಪಡೆಯಬಹುದು

 

ಪ್ರಿಪೇಯ್ಡ್ ₹3599 & ₹3999 ರಿಚಾರ್ಜ್ ಪ್ಲಾನ್ಸ್ (Airtel best recharge Plans)..?

ಹೌದು ಸ್ನೇಹಿತರೆ ಏರ್ಟೆಲ್ ತನ್ನ ಟೆಲಿಕಾಂ ಗ್ರಹಗಳಿಗೆ ₹3599 & ₹3999 ವಾರ್ಷಿಕ (365 ದಿನಾ ) ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಇದರಲ್ಲಿ ನಿಮಗೆ ₹3599 ರಿಚಾರ್ಜ್ ಮಾಡಿಸಿದರೆ ಪ್ರತಿದಿನ 2GB ಡೇಟ ಹಾಗೂ ಅನ್ಲಿಮಿಟೆಡ್ 5G ಡೇಟಾ ಸೇವೆಯನ್ನು ಬಳಸಿಕೊಳ್ಳಬಹುದು. ಇದರ ಜೊತೆಗೆ ನಿಮಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ ಹಾಗೂ Wynk Music ಮತ್ತು ಫ್ರೀ ಅಲೋನ್ ಟ್ಯೂನ್ ಪಡೆದುಕೊಳ್ಳಬಹುದು

ಹಾಗೂ ₹3999 ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿದರೆ ಇದರಲ್ಲೂ ನಿಮಗೆ 365 ದಿನಗಳ ಕಾಲ ವ್ಯಾಲಿಡಿಟಿ ಇರುತ್ತದೆ. ಜೊತೆಗೆ ಅನ್ಲಿಮಿಟೆಡ್ 5G ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಬಹುದು ಇದರ ಜೊತೆಗೆ ಪ್ರತಿದಿನ ನಿಮಗೆ 100 ಎಸ್ಎಂಎಸ್ ಹಾಗೂ ಪ್ರತಿದಿನ 2.5GB ಡೇಟಾ ಬಳಕೆ ಮಾಡಲು ಅವಕಾಶ ಇರುತ್ತದೆ ಇದರ ಜೊತೆಗೆ ನಿಮಗೆ ಒಂದು ವರ್ಷಗಳ ಕಾಲ Disney+ hotstar mobile subscription ಉಚಿತವಾಗಿ ಸಿಗುತ್ತದೆ ಹಾಗಾಗಿ ಇದು ಏರ್ಟೆಲ್ ಗ್ರಾಹಕರಿಗೆ ದೀರ್ಘಕಾಲಿಕ ಒಳ್ಳೆಯ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು.

 

ಉತ್ತಮ ರಿಚಾರ್ಜ್ ಪ್ಲಾನ್ (Airtel best recharge Plans)..?

₹199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಈ ರಿಚಾರ್ಜ್ ಪ್ಲಾನ್ ನ್ಯೂ ರಿಚಾರ್ಜ್ ಮಾಡಿಸಿದರೆ ಇದು 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಇತರ ಜೊತೆಗೆ 2GB ಡೇಟಾ ಸಿಗುತ್ತದೆ ಮತ್ತು ಪ್ರತಿದಿನ 100 SMS ಹಾಗೂ ಅನ್ ಲಿಮಿಟೆಡ್ ಕಾರ್ಯಗಳು ನಿಮಗೆ ಈ ರಿಚಾರ್ಜ್ ಪ್ಲಾನ್ ನಲ್ಲಿ ಸಿಗುತ್ತವೆ ಹಾಗಾಗಿ ಇದು ಏರ್ಟೆಲ್ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಡ್ ರಿಚಾರ್ಜ್ ಪ್ಲಾನ್ ಎಂದರೆ ತಪ್ಪಾಗುವುದಿಲ್ಲ

₹349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಹೌದು ಸ್ನೇಹಿತರೆ ಈ ರಿಚಾರ್ಜ್ ಮಾಡಿಸಿದರೆ ನಿಮಗೆ ಪ್ರತಿದಿನ 1.5GB ಡೇಟ ಹಾಗೂ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಸಿಗುತ್ತದೆ. ಹಾಗೂ ಇದು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುತ್ತದೆ ಸಾಕಷ್ಟು ಗ್ರಾಹಕರು ಈ ರಿಚಾರ್ಜ್ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಸುತ್ತಿದ್ದಾರೆ

₹979 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಈ ರಿಚಾರ್ಜ್ ಪ್ಲಾನ್ ನೀವು ರಿಚಾರ್ಜ್ ಮಾಡಿಸಿದರೆ ನಿಮಗೆ ಅನ್ಲಿಮಿಟೆಡ್ 5G ಡೇಟ ಹಾಗೂ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಸಿಗುತ್ತವೆ ಜೊತೆಗೆ ಪ್ರತಿದಿನ 2.0GB ಡೇಟಾ ಹಾಗೂ 100 SMS ಪ್ರತಿದಿನ ಸಿಗುತ್ತದೆ ಈ ರಿಚಾರ್ಜ್ ಪ್ಲಾನ್ ವ್ಯಾಲಿಡಿಟಿ 84 ದಿನಗಳ ಕಾಲ ಆಗಿರುತ್ತದೆ ಹಾಗೂ ಇದರ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ಲೇ ಮತ್ತು ಫ್ರೀ ಅಲೋಟೀನ್ ಹಾಗೂ ವೆಂಕಿ ಮ್ಯೂಸಿಕ್ ನಿಮಗೆ ಉಚಿತವಾಗಿ ಸಿಗುತ್ತದೆ

 

ಈ ಮಾಹಿತಿ ನಿಮಗೆ ಇಷ್ಟವಾದರೆ ಏರ್ಟೆಲ್ ಗ್ರಾಹಕರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment