Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

Jio Recharge Plans: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! ಈ ಒಂದು ರಿಚಾರ್ಜ್ ಮಾಡಿದರೆ ಸಾಕು, ವರ್ಷಪೂರ್ತಿ ರಿಚಾರ್ಜ್ ಮಾಡುವ ಅವಶ್ಯಕತೆ ಇಲ್ಲ ಇಲ್ಲಿದೆ ಮಾಹಿತಿ

Jio Recharge Plans

Jio Recharge Plans:-ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ 3 ರಿಂದ ಭಾರತದ ಪ್ರತಿಷ್ಠ ಕಂಪನಿಗಳಾದಂತಹ ಜಿಯೋ & ಏರ್ಟೆಲ್ ರಿಚಾರ್ಜ್ ಪ್ಲಾನ್ ಗಳ ದರ ಹೆಚ್ಚಳ ಮಾಡಿದ್ದು ಇದರಿಂದ ಗ್ರಹಕರು ತುಂಬಾ ಅಭ್ಯಾಸಕ್ಕೆ ಹೋಗಿದ್ದಾರೆ ನೀವೇನಾದರೂ ಜಿಯೋ ಗ್ರಾಹಕರಾಗಿದ್ದೀರಾ ಈ ಒಂದು ಪ್ಲಾನ್ ರಿಚಾರ್ಜ್ ಮಾಡಿದರೆ ನೀವು ಒಂದು ವರ್ಷ ಪೂರ್ತಿ ಯಾವುದೇ ರಿಚಾರ್ಜ್ ಮಾಡದೆ ಅನ್ಲಿಮಿಟೆಡ್ 5G ಮತ್ತು ಅನ್ಲಿಮಿಟೆಡ್ ಕರೆಗಳ ಮಾಡಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿ ಪ್ರಯತ್ನ ಮಾಡಿ.

ರೈತರಿಗೆ ಗುಡ್ ನ್ಯೂಸ್ ಕೇಂದ್ರ ಸರ್ಕಾರ ಕಡೆಯಿಂದ ಸಿಗಲಿದೆ 3 ಲಕ್ಷ ರೂಪಾಯಿ ಸಾಲ ಕಡಿಮೆ ಬಡ್ಡಿ ದರದಲ್ಲಿ ಬೇಗ ಅರ್ಜಿ ಸಲ್ಲಿಸಿ

ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಸರಕಾರಿ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿ ಹಾಕುವುದು ಹೇಗೆ ಮತ್ತು ರೈತರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ವಿವಿಧ ಯೋಜನೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಕರ್ನಾಟಕ ರಾಜ್ಯದ ಸಮಸ್ತ ಪ್ರಚಲಿತ ಘಟನೆಗಳ ಬಗ್ಗೆ ಬೇಗ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಬೆಳೆ ಪರಿಹಾರದ ಹಣ ಬಿಡುಗಡೆ..! ಮೂರನೇ ಕಂತಿನ ಹಣ ಬಾರದ ರೈತರು ಕೂಡಲೇ ಈ ಕೆಲಸ ಮಾಡಿ ಇಲ್ಲಿದೆ ಮಾಹಿತಿ

 

ಜಿಯೋ ರಿಚಾರ್ಜ್ ಪ್ಲಾನ್ಸ್ (Jio Recharge Plans)..?

ಸ್ನೇಹಿತರೆ ರಿಚಾರ್ಜ್ ಪ್ಲಾನ್ ದರ ಜಾಸ್ತಿ ಮಾಡಿದ ಕಾರಣದಿಂದ ತುಂಬಾ ಜನರು ಜಿಯೋ ಸಿಮ್ ಯೂಸ್ ಮಾಡುವುದು ಬಿಟ್ಟು ಬೇರೆ ಕಂಪನಿಗಳಿಗೆ ಪೋರ್ಟ್ ಆಗುತ್ತಿದ್ದಾರೆ ಇದನ್ನು ತಡೆಗಟ್ಟಲು ಜಿಯೋ ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದ್ದು ಈ ರಿಚಾರ್ಜ್ ಗಳನ್ನು ಮಾಡಿಸಿದರೆ ನೀವು ಒಂದು ವರ್ಷಗಳ ಕಾಲ ಯಾವುದೇ ರೀತಿ ರಿಚಾರ್ಜ್ ಮಾಡುವಂತಹ ಅವಶ್ಯಕತೆ ಇಲ್ಲ ಜೊತೆಗೆ ಒಂದು ವರ್ಷಗಳ ಅನ್ಲಿಮಿಟೆಡ್ ಆಗಿ 5G ಹಾಗೂ ಅನ್ ಲಿಮಿಟೆಡ್ ಕರೆಗಳನ್ನು ಮಾಡಬಹುದು ಅಂತ ವಿಶೇಷ ಪ್ಲಾನ್ ಗಳ ಬಗ್ಗೆ ಈ ಲೇಖನಿಯಲ್ಲಿ ವಿವರಿಸಲಾಗಿದೆ

Jio Recharge Plans
Jio Recharge Plans

 

ಜಿಯೋ ವಾರ್ಷಿಕ ರಿಚಾರ್ಜ್ ಪ್ಲಾನ್ ಗಳು (Jio Recharge Plans)…?

ಹೌದು ಸ್ನೇಹಿತರೆ ತಮ್ಮ ಗ್ರಾಹಕರನ್ನು ಆಕರ್ಷಿಸಲು ಜಿಯೋ ಟೆಲಿಕಾಂ ಕಂಪನಿ ₹3599 ರೂಪಾಯಿ ಪ್ರಿಪೇಯ್ಡ್ ಪ್ಲಾನ್ಸ್ ಹಾಗೂ ₹3999 ರೂಪಾಯಿ ಪ್ರಿಪೇಯ್ಡ್ ವಾರ್ಷಿಕ ಪ್ಲಾನ್ ಗಳನ್ನು ಪರಿಚಯಿಸುತಿದ್ದು ಈ ಪ್ಲಾನ್ ಗಳು ರಿಚಾರ್ಜ್ ಮಾಡಿದರೆ ನೀವು ಒಂದು ವರ್ಷ ಅಂದರೆ 365- ದಿನಗಳ ವ್ಯಾಲಿಡಿಟಿ ಈ ಪ್ಲಾನ್ ಗಳು ಹೊಂದಿರುತ್ತವೆ ಹಾಗೂ ಉಚಿತ ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಯೂಸ್ ಮಾಡಬಹುದು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ತಿಳಿದುಕೊಳ್ಳೋಣ

 

₹3599 ರೂಪಾಯಿ (Jio Recharge Plans) ವಾರ್ಷಿಕ ರಿಚಾರ್ಜ್ ಪ್ಲಾನ್..?

ಹೌದು ಸ್ನೇಹಿತರೆ, ನೀವು ₹3599 ಪ್ರಿಪೇಯ್ಡ್ ಯೋಜನೆಯನ್ನು ರಿಚಾರ್ಜ್ ಮಾಡಿಸಿದರೆ ಇದು ಒಂದು ವರ್ಷಗಳ ಕಾಲ ಅಥವಾ 365 ದಿನಗಳ ಕಾಲ ಇರುವಂತ ಯೋಜನೆ ಯಾಗಿದ್ದು ಈ ರಿಚಾರ್ಜ್ ನೀವು ಮಾಡಿಸಿದರೆ ಪ್ರತಿದಿನ ನಿಮಗೆ 2.5GB ಡೇಟಾ ಬಳಸಬಹುದು ಹಾಗೂ 100 (daily) SMS ಬಳಸಲು ಅವಕಾಶವಿರುತ್ತದೆ ಹಾಗೂ ಇತರ ಜೊತೆಗೆ ನೀವು 5G ಕವರೇಜ್ ಏರಿಯಾಗಳಲ್ಲಿ ವಾಸ ಮಾಡುತ್ತಿದ್ದರೆ ಅನ್ಲಿಮಿಟೆಡ್ 5G ಬಳಸಬಹುದಾಗಿದೆ.

ನೀವು ₹3599 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಮಾಡಿಸುವುದರಿಂದ ನಿಮಗೆ ಇದು ಒಂದು ವರ್ಷದಲ್ಲಿ ನಿಮಗೆ ಒಟ್ಟಾರೆಯಾಗಿ 912.5 GB ಡೇಟಾ ಪ್ರಯೋಜನ ಪಡೆಯಬಹುದು ಜೊತೆಗೆ ಜಿಯೋ ಕಂಪನಿಯ ವಿವಿಧ ರೀತಿ ಸೇವೆಗಳ ಉಚಿತವಾಗಿ ಬಳಸಬಹುದು ಉದಾಹರಣೆ:- ಜಿಯೋ ಸಿನಿಮಾ, ಜಿಯೋ clod, ಜಿಯೋ ಟಿವಿ, ಈ ಎಲ್ಲಾ ಸೇವೆ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬಹುದು

 

₹3999 ರೂ. ಪ್ರಿಪೇಯ್ಡ್ ವಾರ್ಷಿಕ ರಿಚಾರ್ಜ್ ಪ್ಲಾನ್ (Jio Recharge Plans)…?

ಸ್ನೇಹಿತರೆ ಇನ್ನೊಂದು ವಾರ್ಷಿಕ ಯೋಜನೆಯ ರಿಚಾರ್ಜ್ ಪ್ಲಾನ್ ಅಂದರೆ ಅದು₹3999 ರೂ. ಪ್ಲಾನ್ ಆಗಿದೆ ಈ ರಿಚಾರ್ಜ್ ಅನ್ನು ನೀವು ಮಾಡಿಸಿದರೆ ಒಂದು ವರ್ಷಗಳ (365 ದಿನ ) ಕಾಲ ಅನ್ಲಿಮಿಟೆಡ್ ಕರೆಗಳು, ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಕೆ ಮಾಡಬಹುದು ಇದರ ಜೊತೆಗೆ ನಿಮಗೆ ಪ್ರತಿದಿನ 2.5 GB ಡೇಟಾ ಬಳಕೆ ಮಾಡಲು ಸಿಗುತ್ತದೆ ಹಾಗೂ ಒಂದು ದಿನಕ್ಕೆ 100 SMS ಕಳಸಬಹುದು

ಜೊತೆಗೆ ಈ ರಿಚಾರ್ಜ್ ಮಾಡಿಸುವುದರಿಂದ ನಿಮಗೆ ಒಂದು ವರ್ಷಗಳ ಕಾಲ (Disney+ hotstar mobile subscription) OTT ಸಬ್ಸ್ಕ್ರಿಪ್ಶನನ್ನು ಪಡೆದುಕೊಳ್ಳಬಹುದು ಇದರಿಂದ ನೀವು ಡಿಸ್ನಿ ಪ್ಲಸ್ hotstar ಉಚಿತವಾಗಿ ಮೂವೀಸ್ ಹಾಗೂ ಕ್ರಿಕೆಟ್ ಸ್ವಿಮಿಂಗ್ ಮುಂತಾದವುಗಳನ್ನು ನೋಡಬಹುದು ಹಾಗೂ ಇದರ ಜೊತೆಗೆ ಜಿಯೋ ಕಂಪನಿಯ ಇತರ ಸರ್ವಿಸ್ ಗಳಾದಂತ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ ಮುಂತಾದ ಸೇವೆಗಳನ್ನು ಆನಂದಿಸಬಹುದು

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಜಿಯೋ ಸಿಮ್ ಯೂಸ್ ಮಾಡುತ್ತಿರುವ ಸದಸ್ಯರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಮುಂಬರುವ ದಿನಗಳಲ್ಲಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ ಹಾಗೂ ಇತರ ಕಂಪನಿಗಳು ನೀಡುವಂತ ರೀಚಾರ್ಜ್ ಪ್ಲಾನ್ ಗಳೇನು ಎಂಬ ಹೋಲಿಕೆಯ ಲೇಖನೆಯನ್ನು ತೆಗೆದುಕೊಂಡು ಬರುತ್ತೇವೆ. ಹಾಗಾಗಿ ಪ್ರತಿದಿನ ಹೊಸ ಹೊಸ ಅಪ್ಡೇಟ್ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment