Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

ದಿನ ಭವಿಷ್ಯ 28-11-2025: ಇಂದು ಶುಭ ಶುಕ್ರವಾರ ಈ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭ, ಮುಟ್ಟಿದ್ದೆಲ್ಲಾ ಚಿನ್ನ. dina bhavishya

ದಿನ ಭವಿಷ್ಯ 28-11-2025

ದಿನ ಭವಿಷ್ಯ 28-11-2025: ಎಲ್ಲ 12 ರಾಶಿಗಳ ವಿಶೇಷ ನೋಟ

ಇಂದು ನವೆಂಬರ್ 28, 2025 ಶುಕ್ರವಾರ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರವಾರವು ಶುಕ್ರ ಗ್ರಹದ ಆಧಿಪತ್ಯದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಸೌಂದರ್ಯ, ಪ್ರೀತಿ, ಐಷಾರಾಮಿ ಮತ್ತು ಆರ್ಥಿಕ ಲಾಭಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚು ಪ್ರಭಾವ ಬೀರುತ್ತವೆ.

ಚಂದ್ರನ ಸ್ಥಿತಿ ಮತ್ತು ಇತರ ಗ್ರಹಗಳ ಸಂಚಾರದಿಂದಾಗಿ ಕೆಲವು ರಾಶಿಗಳಿಗೆ ಅನಿರೀಕ್ಷಿತ ಧನಲಾಭ, ಕುಟುಂಬ ಸೌಖ್ಯ ಹಾಗೂ ವೃತ್ತಿ ಪ್ರಗತಿಯ ಯೋಗವಿದೆ. ಆದರೆ ಕೆಲವರಿಗೆ ಸ್ವಲ್ಪ ಎಚ್ಚರಿಕೆ ಅಗತ್ಯವಿದೆ.

ದಿನ ಭವಿಷ್ಯ 28-11-2025
ದಿನ ಭವಿಷ್ಯ 28-11-2025

 

ಮೇಷ ರಾಶಿ (Aries)

ಇಂದು ನಿಮ್ಮ ಆರ್ಥಿಕ ಜೀವನಕ್ಕೆ ಅತ್ಯಂತ ಶುಭ ದಿನ. ಹಠಾತ್ತಾಗಿ ಬಂದ ಧನಲಾಭ ಅಥವಾ ಹೂಡಿಕೆಯಿಂದ ಒಳ್ಳೆಯ ಆದಾಯ ಸಿಗುವ ಸಾಧ್ಯತೆ ಬಲವಾಗಿದೆ. ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ಗೊಂಗಿರುವ ಪ್ರಶಂಸೆ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಿಹಿ ಸುದ್ದಿ ಕೇಳಿ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಹಿರಿಯರ ಆಶೀರ್ವಾದ ಮತ್ತು ವ್ಯಾಪಾರದಲ್ಲಿ ಮುಖ್ಯ ಒಡಂಬಡಿಕೆಗಳು ಸಫಲಗೊಳ್ಳುವುದರಿಂದ ದಿನವಿಡೀ ಉತ್ಸಾಹ ತುಂಬಿರುತ್ತದೆ.

ವೃಷಭ ರಾಶಿ (Taurus)

ಓಡಾಟ ಹೆಚ್ಚಿರುವ ದಿನ. ಮನೆಯಲ್ಲಿ ಹೊಸ ಅತಿಥಿಯ ಆಗಮನ ಅಥವಾ ಸಂಬಂಧಿಕರ ಭೇಟಿಯಿಂದ ಸಂತೋಷ. ಆದರೆ ಕೆಲವು ಕೆಲಸಗಳು ಕೊನೆಯ ಕ್ಷಣದಲ್ಲಿ ತೊಡಕು ಉಂಟಾಗಬಹುದು, ಆದ್ದರಿಂದ ಧೈರ್ಯ ಕಳೆದುಕೊಳ್ಳಬೇಡಿ. ಆರೋಗ್ಯದಲ್ಲಿ ಸ್ವಲ್ಪ ಗಮನ ಬೇಕು – ವಿಶೇಷವಾಗಿ ಕಿವಿ-ಕಣ್ಣು-ಗಂಟಲು ಭಾಗ. ಪ್ರಯಾಣದಲ್ಲಿ ಮುಖ್ಯ ಮಾಹಿತಿ ಲಭಿಸುವ ಸಾಧ್ಯತೆ ಇದೆ.

ಮಿಥುನ ರಾಶಿ (Gemini)

ಖರ್ಚು-ವೆಚ್ಚಗಳ ಮೇಲೆ ಕಡಿವಾಣ ಹಾಕುವ ದಿನ. ಸಂಗಾತಿಯ ಸಲಹೆ ತುಂಬಾ ಮೌಲ್ಯಯುತವಾಗಿರುತ್ತದೆ – ಅದನ್ನು ಕಿವಿಗೊಡಿ. ಹೊಸ ವಾಹನ ಖರೀದಿಯ ಯೋಗವಿದ್ದರೂ, ಬೇರೆಯವರ ವಾಹನ ಎತ್ತಿಕೊಂಡು ಓಡಿಸುವುದು ತಪ್ಪಿಸಿ. ಹಳೆಯ ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗಿ. ಅಪರಿಚಿತರ ಮಾತಿಗೆ ಕಿವಿಗೊಡದಿರಿ.

ಕರ್ಕಾಟಕ ರಾಶಿ (Cancer)

ಮಾತು-ನಡತೆಯಲ್ಲಿ ಸಂಯಮ ಅತ್ಯಗತ್ಯ. ಕಲೆ, ಸಂಗೀತ ಅಥವಾ ಕ್ರಿಯೇಟಿವ್ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಮನೆಯಲ್ಲಿ ಶುಭ ಕಾರ್ಯದ ಚರ್ಚೆ ನಡೆಯಬಹುದು. ದೇವರ ಭಕ್ತಿಯಲ್ಲಿ ಮನಸ್ಸು ತೊಡಗಿ ಶಾಂತಿ ದೊರೆಯುತ್ತದೆ. ಸಣ್ಣ-ಸಣ್ಣ ಹೂಡಿಕೆಯಿಂದಲೂ ಲಾಭ. ಹಳೆಯ ಸಾಲ ಮರುಪಾವತಿ ಮಾಡುವ ಅವಕಾಶ ಬರುತ್ತದೆ.

ಸಿಂಹ ರಾಶಿ (Leo)

ಕೆಲಸದ ಮೇಲೆ 100% ಗಮನ ಕೊಡಿ – ಸಹೋದ್ಯೋಗಿಗಳೊಂದಿಗೆ ಜಗಳ ತಪ್ಪಿಸಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಗೆಲುವಿನ ಯೋಗ. ಹಿಂದಿನ ಹೂಡಿಕೆಯಿಂದ ಒಳ್ಳೆಯ ಲಾಭ ಬರುವ ಸಾಧ್ಯತೆ. ಸಂಗಾತಿಯ ಬೆಂಬಲದಿಂದ ರೊಮಾಂಟಿಕ್ ಸಂಜೆ ಕಳೆಯುವಿರಿ. ಶುಭ ಕಾರ್ಯಕ್ರಮಕ್ಕೆ ಆಹ್ವಾನ ಬರಬಹುದು.

ಕನ್ಯಾ ರಾಶಿ (Virgo)

ವ್ಯಾಪಾರಿಗಳಿಗೆ ಅತ್ಯುತ್ತಮ ದಿನ. ಹೊಸ ಪಾಲುದಾರಿಕೆ ಅಥವಾ ಒಪ್ಪಂದ ಫೈನಲ್ ಆಗುವ ಸಾಧ್ಯತೆ. ತಾಯಿ-ತಂದೆಯ ಆಶೀರ್ವಾದದಿಂದ ಬಾಕಿ ಕೆಲಸಗಳು ಪೂರ್ಣ. ಕಣ್ಣಿನ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಬೇರೆಯವರ ಮಾತಿಗೆ ಮರುಳಾಗದೆ ಸ್ವಂತ ಬುದ್ಧಿ ಬಳಸಿ.

ತುಲಾ ರಾಶಿ (Libra)

ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳನ್ನು ಇಂದು ಮುಗಿಸುಸುವ ಶಕ್ತಿ ದೊರೆಯುತ್ತದೆ. ಕಾನೂನು ತೊಂದರೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾರ್ಗ ಸುಗಮ. ಮಕ್ಕಳ ಪ್ರಗತಿಯಲ್ಲಿನ ಅಡಚಣೆಗಳು ತೊಲಗುತ್ತವೆ. ಸುತ್ತಮುತ್ತಲಿನ ಜನರನ್ನು ಸರಿಯಾಗಿ ಗುರುತಿಸಿ ನಡೆದುಕೊಳ್ಳಿ.

ವೃಶ್ಚಿಕ ರಾಶಿ (Scorpio)

ಕುಟುಂಬದಲ್ಲಿ ಸಣ್ಣ ಮನಸ್ತಾಪಗಳು ಇದ್ದರೆ ಇಂದು ದೂರವಾಗುತ್ತವೆ. ಹೊಸ ಉದ್ಯೋಗ ಅಥವಾ ವ್ಯಾಪಾರದ ಆಲೋಚನೆ ಜಾಗೃತವಾಗುತ್ತದೆ. ಸ್ನೇಹಿತರೊಂದಿಗೆ ಮೋಜು-ಮಸ್ತಿ. ಹಳೆಯ ವ್ಯವಹಾರ ಇತ್ಯರ್ಥಗೊಂಡು ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ.

ಧನು ರಾಶಿ (Sagittarius)

ಸಾಮಾನ್ಯವಾಗಿ ಸಾಧಾರಣ ದಿನ. ವ್ಯಾಪಾರದಲ್ಲಿ ಸ್ವಲ್ಪ ಬದಲಾವಣೆಗಳು ಬೇಕು. ಸಂಗಾತಿಯೊಂದಿಗೆ ಶಾಪಿಂಗ್ ಅಥವಾ ಚಿಕ್ಕ ಪಿಕ್ನಿಕ್ ಆಗಬಹುದು. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಹಳೆಯ ಸ್ನೇಹಿತನಿಂದ ಸ್ವಲ್ಪ ಮನಸ್ತಾಪ ಸಾಧ್ಯ – ಆದರೆ ದೊಡ್ಡದಾಗಿ ತೆಗೆದುಕೊಳ್ಳಬೇಡಿ.

ಮಕರ ರಾಶಿ (Capricorn)

ಗೊಂದಲಮಯ ದಿನ. ಸರ್ಕಾರಿ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯುತ್ತವೆ. ಖರ್ಚು ನಿಯಂತ್ರಿಸಿ. ಮಕ್ಕಳಿಂದ ಸಿಹಿ ಸುದ್ದಿ. ಆಸ್ತಿ ವಿಷಯದಲ್ಲಿ ಸ್ವಲ್ಪ ತಾಳ್ಮೆ ಬೇಕು. ಒಟ್ಟಾರೆ ಪ್ರಗತಿಯ ಹಾದಿಯಲ್ಲೇ ಇದ್ದೀರಿ.

ಕುಂಭ ರಾಶಿ (Aquarius)

ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಬಹಳ ಒಳ್ಳೆಯ ದಿನ. ಧನ-ಧಾನ್ಯ ಹೆಚ್ಚಳ. ಕೆಲಸದಲ್ಲಿ ಮುಂಚಿತವಾಗಿ ಕೆಲಸ ಮುಗಿಸಿ ಮೇಲಧಿಕಾರಿಗಳ ಪ್ರಶಂಸೆ ಗಳಿಸುವಿರಿ. ಮನೆಯ ಬಾಕಿ ಕೆಲಸಗಳು ಪೂರ್ಣ. ಹಿರಿಯರ ಆಶೀರ್ವಾದದಿಂದ ನಿಂತ ಕೆಲಸ ಚಲಿಸುತ್ತದೆ.

ಮೀನ ರಾಶಿ (Pisces)

ಅತ್ಯಂತ ಅನುಕೂಲಕರ ದಿನ. ಹೊಸ ವ್ಯಾಪಾರ ಅಥವಾ ಯೋಜನೆ ಆರಂಭಿಸಲು ಒಳ್ಳೆಯ ಸಮಯ. ಹಣಕಾಸಿನ ತೊಂದರೆಗಳು ದೂರ. ಕುಟುಂಬದಲ್ಲಿ ಮದುವೆ ಅಥವಾ ಶುಭ ಕಾರ್ಯದ ಅಡಚಣೆಗಳು ತೊಲಗುತ್ತವೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರ – ಉಳಿದದ್ದೆಲ್ಲ ಸಂತೋಷ, ಶಾಂತಿ ಮತ್ತು ಯಶಸ್ಸು.

ಗಮನಿಸಿ: ಜ್ಯೋತಿಷ್ಯ ಒಂದು ನಂಬಿಕೆ ಮತ್ತು ಮಾರ್ಗದರ್ಶನ ಮಾತ್ರ.

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಂತ ಬುದ್ಧಿ ಮತ್ತು ತಜ್ಞರ ಸಲಹೆ ಅತ್ಯವಶ್ಯ. ನಿಮ್ಮ ದಿನ ಸಂತೋಷದಿಂದ ಕೂಡಿರಲಿ! 

ದಿನ ಭವಿಷ್ಯ 27-11-2025: ಇಂದು ಈ ರಾಶಿಯವರಿಗೆ ಹಲವು ದಿನಗಳ ನಂತರ ಅದೃಷ್ಟದ ದಿನ ಆಗಮನ! dina bhavishya

28 November 2025 dina bhavishya kannada astrology in kannada bhavishya daily astrology in kannada daily bhavishya in kannada daily dina bhavishya kannada daily horoscope daily horoscope in kannada dina bhavishya dina bhavishya kannada dina bhavishya rashi dina bhavishya today dina bhavishya today 2025 dina bhavishya trending dinabhavishya horoscope horoscope in kannada kannada kannada dina bhavishya kannada vlogs makara rashi dina bhavishya nithya bhavishya rashi bhavishya rashi bhavishya in kannada rashi bhavishya kannada suvarna news dina bhavishya today astrology in kannada today astrology kannada today astrology kannada 2025 today dina bhavishya kannada today horoscope today horoscope in kannada today horoscope kannada today rashi bhavishya in kannada today rashi bhavishya kannada tula rashi dina bhavishya tv9 kannada vrushchik rashi dina bhavishya weekly horoscope yamaganda kala today ಅಕ್ಟೋಬರ್‌ 13 ರಿಂದ 20 ವಾರ ಭವಿಷ್ಯ ಕನ್ಯಾ ರಾಶಿ ವಾರ ಭವಿಷ್ಯ 13 November to 19 ಕನ್ಯಾ ರಾಶಿ ವಾರಭವಿಷ್ಯ ಕುಂಭರಾಶಿ ವಾರಭವಿಷ್ಯ ಡಿಸೆಂಬರ್ 13 to 19 10 2025 ವಾರ ಭವಿಷ್ಯ ತುಲಾ ರಾಶಿ ದಿನ ಭವಿಷ್ಯ ದಿನ ಭವಿಷ್ಯ ನವೆಂಬರ್ 06 ರಿಂದ 13 ವಾರ ಭವಿಷ್ಯ ನವೆಂಬರ್ 15 ರಿಂದ 22 ವಾರ ಭವಿಷ್ಯ ನವೆಂಬರ್22 ರಿಂದ 29 ವಾರ ಭವಿಷ್ಯ ಮಕರ ರಾಶಿ ದಿನ ಭವಿಷ್ಯ ಮಕರ ರಾಶಿ ಭವಿಷ್ಯ ಮೇಷ ರಾಶಿ ವಾರ ಭವಿಷ್ಯ ಮೇಷರಾಶಿ ವಾರಭವಿಷ್ಯ ರಾಶಿ ಭವಿಷ್ಯ ವಾರ ಭವಿಷ್ಯ ವೃಶ್ಚಿಕ ರಾಶಿ ವಾರ ಭವಿಷ್ಯ ವೃಷಭ ರಾಶಿ ಮಾಸ ಭವಿಷ್ಯ ವೃಷಭ ರಾಶಿ ವಾರ ಭವಿಷ್ಯ ವೃಷಭ ರಾಶಿ ವಾರ ಭವಿಷ್ಯ ಅಕ್ಟೋಬರ್ 13 ರಿಂದ ಅಕ್ಟೋಬರ್ 19

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment