Posted in

KCET Result Check: ಸಿಇಟಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಅಧಿಕೃತ ಲಿಂಕ್!

KCET Result Check

KCET Result Check: ಸಿಇಟಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಅಧಿಕೃತ ಲಿಂಕ್!

ಈಗ ಕರ್ನಾಟಕ ಸರ್ಕಾರವು ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವಂತಹ ಈ ಒಂದು KCET 2025ರ ಫಲಿತಾಂಶ ಈಗ ಪ್ರಕಟವಾಗಲಿದೆ. ಅಷ್ಟೇ ಅಲ್ಲದೆ ಈಗ ಲಕ್ಷಾಂತರ ವಿದ್ಯಾರ್ಥಿಗಳು ಈ ಒಂದು ರಿಸಲ್ಟ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಈಗ ಎಲ್ಲರೂ ಕಾದು ಕುತಿದ್ದಾರೆ. ಈ ಒಂದು ಫಲಿತಾಂಶ ಈಗ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈಗ ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಪ್ರವೇಶವನ್ನು ಪಡೆಯಲು ಈಗ ಮುಖ್ಯವಾದ ಅಂತಹ ದಾರಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

KCET Result Check

WhatsApp Group Join Now
Telegram Group Join Now       

ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?

  • ಈಗ ಮೊದಲಿಗೆ ನೀವು ಈ ಒಂದು ಫಲಿತಾಂಶ ಚೆಕ್ ಮಾಡಿಕೊಳ್ಳಬೇಕಾದರೆ KEA  ಅಧಿಕೃತ ವೆಬ್ಸೈಟ್ ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ಲೇಟೆಸ್ಟ್ ಅನೌನ್ಸ್ಮೆಂಟ್ ವಿಭಾಗದಲ್ಲಿ KCET ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಆನಂತರ ನೀವು ನಿಮ್ಮನ್ನು ನೋಂದಣಿ ಸಂಖ್ಯೆ ಮತ್ತು ಹೆಸರಿನ ನಾಲ್ಕು ಅಕ್ಷರಗಳನ್ನು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
  • ಆನಂತರ ನೀವು SUBMIT ಬಟನ್ ಮೇಲೆ ಒತ್ತಿದ ನಂತರ ನಿಮ್ಮ ರಿಸಲ್ಟ್ ನಿಮ್ಮ ಮುಂದೆ ದೊರೆಯುತ್ತದೆ.
  • ಆನಂತರ ನೀವು ಆ ಒಂದು ರಿಸಲ್ಟ್ ಅನ್ನು ಈಗ ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು.

ನಂತರದ ಹಂತಗಳು ಏನು?

  • ನೀವು ಫಲಿತಾಂಶ ಚೆಕ್ ಮಾಡಿದ ನಂತರ ಕೌನ್ಸಿಲಿಂಗ್ ಮಾಡಿಕೊಳ್ಳಿ.
  • ಆನಂತರ ಸ್ನೇಹಿತರು ನೀವು ಆಯ್ಕೆ ಮಾಡಿದಂತಹ ಕಾಲೇಜು ಮತ್ತು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಆನಂತರ ನಿಮ್ಮ ಸೀಟ್ ಹಂಚಿಕೆಗೆ ನಿರ್ಣಾಯಕವನ್ನು ನಿರ್ದಿಷ್ಟ ದಿನಾಂಕಗಳನ್ನು ನೀವು ಪಾಲನೆ ಮಾಡಬೇಕಾಗುತ್ತದೆ.

ಈಗ ಈ ಒಂದು ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡುವಂತಹ ಪ್ರಮುಖ ಭಾಗವಾಗಿರುತ್ತದೆ. ಈಗ ನೀವೇನಾದರೂ ರಿಸಲ್ಟ್ ಚೆಕ್ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ. ಈ ಮೇಲಿನ ಹಂತಗಳನ್ನು ಅನುಸರಿಸಿ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನೀವು ಈಗ ಪ್ರಾರಂಭ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>