Today Adike Rate: ಕರ್ನಾಟಕದಲ್ಲಿ ಇಂದಿನ ಅಡಿಕೆ ದರ ಎಷ್ಟು? ಇಲ್ಲಿದೆ ನೋಡಿ ಮಾಹಿತಿ.
ಸ್ನೇಹಿತರೆ ನೀವೇನಾದರೂ ಈಗ ಅಡಿಕೆಯನ್ನು ಖರೀದಿ ಮಾಡಬೇಕೆಂದು ಕೊಂಡಿದ್ದೀರಿ ಅಂತ ಅವರು ಕೂಡ ಈ ಒಂದು ಅಡಿಕೆ ದರವನ್ನು ತಿಳಿದುಕೊಂಡು ನೀವು ಅಡಿಕೆಯನ್ನು ಖರೀದಿ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಕೆಲವೊಂದಷ್ಟು ಬಾರಿ ಅಡಿಕೆ ಬೆಲೆಯೂ ಏರಿಕೆ ಮತ್ತು ಕೆಲವೊಂದಷ್ಟು ಬಾರಿ ಅಡಿಕೆ ಇಳಿಕೆಯನ್ನು ಕಾಣುತ್ತಾ ಇರುತ್ತದೆ. ಆದಕಾರಣ ನೀವು ಒಂದು ಬಾರಿ ಅಡಿಕೆ ದರವನ್ನು ತಿಳಿದುಕೊಂಡು ಈಗ ಅಡಿಕೆಯನ್ನು ಖರೀದಿ ಮಾಡುವುದು ಉತ್ತಮ. ಹಾಗಿದ್ದರೆ ಬನ್ನಿ ಈ ದಿನ ಅಡಿಕೆ ದರ ಏನಿದೆ ಎಂಬುದರ ಮಾಹಿತಿ ಈ ಲೇಖನದಲ್ಲಿ ಇದೆ.
ಹಾಗೆ ಸ್ನೇಹಿತರೆ ಈಗ ದಿನನಿತ್ಯವು ನೀವು ಇಂತಹ ಅಡಿಕೆ ದರಗಳಾಗಿರಬಹುದು ಅಥವಾ ಬಂಗಾರದ ಬೆಲೆಗಳು ಆಗಿರಬಹುದು ಅಲ್ಲದೆ ಸರ್ಕಾರದ ಕಡೆಯಿಂದ ಬರುವಂತ ಯೋಜನೆಗಳ ಮಾಹಿತಿಗಳು ಹಾಗೂ ಹುದ್ದೆಗಳ ಬಗ್ಗೆ ಕೂಡ ನಾವು ಸಂಪೂರ್ಣವಾದಂತ ಮಾಹಿತಿಯನ್ನುನೀಡುತ್ತಾ ಇರುತ್ತೇವೆ. ಹಾಗಾಗಿ ನೀವು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಹಾಗಿದ್ದರೆ ಬನ್ನಿ ಹಿಂದಿನ ಅಡಿಕೆ ಇದ್ದರೆ ಎಷ್ಟು ಇದೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.
ಇಂದಿನ ಅಡಿಕೆ ದರ ಎಷ್ಟು?
- ಒಟ್ಟು ಸರಕಿನ ಬೆಲೆ: 50,009 ರಿಂದ 95,009
- ಬೆಟ್ಟದ ಬೆಲೆ:: 45,009 ರಿಂದ 55,709
- ಅಡಿಕೆ ರಾಶಿ ಬೆಲೆ: 38,009 ರಿಂದ 54,769
- ಅಡಿಕೆ ಗೊರಬಲು ಬೆಲೆ: 22,009 ರಿಂದ 24,509
ಸ್ನೇಹಿತರೆ ಈಗ ನಾವು ನಿಮಗೆ ಈ ಮೇಲೆ ತೀರಿಸುವ ಪ್ರಕಾರವಾಗಿ ಇಂದಿನ ಅಡಿಕೆ ದರವು ಇದೆ. ಅದೇ ರೀತಿಯಾಗಿ ಈಗ ಈ ಒಂದು ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಕೆಲವೊಂದು ಬಾರಿ ಏರಿಕೆ ಮತ್ತು ಕೆಲವೊಂದು ಬಾರಿ ಇಳಿಕೆಗಳನ್ನು ಕಾಣುತ್ತದೆ. ಆದಕಾರಣ ಈಗ ನೀವು ಕೂಡ ದಿನನಿತ್ಯ ಇಂತಹ ಅಡಿಕೆ ದರಗಳನ್ನು ತಿಳಿದುಕೊಂಡು ಅಡಿಕೆಯನ್ನು ನೀವು ಖರೀದಿ ಮಾಡಬೇಕೆಂದುಕೊಂಡಿದ್ದರೆ ಅಂತವರಿಗೆ ಒಂದು ಸುಲಭದ ವಿಷಯ ಎಂದು ಹೇಳಬಹುದು.
ಅಡಿಕೆ ದರದಲ್ಲಿ ಈಗ ಮತ್ತೊಂದು ಹೊಸ ಕ್ರಮ
ಸ್ನೇಹಿತರೆ ಈಗ ಯಾರೆಲ್ಲಾ ಅಡಿಕೆಯನ್ನು ಖರೀದಿ ಮಾಡುವಂತ ಕೆಲವೊಂದು ವರ್ತಕರು ತೆರಿಗೆ ವಂಚನೆಯನ್ನು ಮಾಡುವುದನ್ನು ತಡೆಯಲು ಗುಂಪುಗಳನ್ನು ಈಗ ಸರ್ಕಾರವು ರಚನೆ ಮಾಡಿದ. ಇದಕ್ಕಾಗಿ ಈಗ 4 ಚೆಕ್ ಪೋಸ್ಟ್ಗಳನ್ನು ಕೂಡ ತೆರೆಯಲಾಗುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಅಡಿಕೆ ದಾಸ್ತಾನು ಮಾಡುವಂತಹ ಗೋದಾವುಗಳ ಬಾಡಿಗೆ ಶೇಕಡ 40ರಷ್ಟು ಕಡಿಮೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈ ಒಂದು ಬಾಡಿಗೆ ಬಗ್ಗೆ ಎಪಿಎಂಸಿಗೆ ಮಾಹಿತಿ ಇಲ್ಲವಾದರೆ ಬಾಡಿಗೆ ತರದ ಕುರಿತು ಇನ್ನೊಮ್ಮೆ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಈಗ ಸಚಿವರು ಮಾಹಿತಿಯನ್ನು ನೀಡಿದ್ದಾರೆ.
ಇದನ್ನು ಓದಿ : Today Gold Rate: ಸತತ 4ನೇ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು..?
ಹಾಗೆ ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಲೆಯುವಂತಹ ಹಲವಾರು ರೈತರು ಅಡಿಕೆಯನ್ನು ಈಗ ನೇರವಾಗಿ ಮ್ಯಾಮ್ ಕೋರ್ಸ್ ಹಾಕುತ್ತಾರೆ. ಅಷ್ಟೇ ಅಲ್ಲದೆ ಎಪಿಎಂಸಿ ವರ್ತಕರು ನೇರವಾಗಿ ಖರೀದಿ ಮಾಡುವುದರಿಂದ ಮ್ಯಾಮ್ ಪೋಸ್ಟ್ ಉತ್ತಮ ಬೆಲೆ ದೊರೆಯುವುದಿಲ್ಲ. ಆದಕಾರಣ ಈಗ ಎಪಿಎಂಸಿಯಲ್ಲಿ ನೆರೆಕಖರೀದಿಯನ್ನು ಮಾಡುವುದನ್ನು ಕಡಿವಾನ ಹಾಕಿದ್ದಕ್ಕೆ ಈಗ ರೈತರಿಗೆ ತುಂಬಾ ಅನುಕೂಲಕರವಾಗಿದೆ. ಆದ್ದರಿಂದ ಈಗ ನೀವೇನಾದರೂ ಅಡಿಕೆಯನ್ನು ಮಾರುವವರು ನೀವು ಈಗ ಯಾವುದೇ ರೀತಿಯಾದಂತಹ ಚಿತ್ತಪಡುವ ಅವಶ್ಯಕತೆ ಇಲ್ಲ. ಈ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.