Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

Adhar card personal loan: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು. ನಿಮ್ಮ ಖಾತೆಗೆ ಬರುತ್ತೆ 50,000 ಹಣ.! ಹೇಗೆ ಪಡೆಯುವುದು ಗೊತ್ತಾ.? ಇಲ್ಲಿಗೆ ಮಾಹಿತಿ

Adhar card personal loan

Adhar card personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆ ಯಾವುದಾದರೂ ಸಂದರ್ಭದಲ್ಲಿ ಹಣ ಅಗತ್ಯವಾಗಬಹುದು ಅಥವಾ ಅನಿವಾರ್ಯ ಕಾರಣಗಳಿಂದ ನಿಮಗೆ ಹಣದ ಅವಶ್ಯಕತೆ ಇರಬಹುದು ಹಾಗಾಗಿ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು. ನೀವು 50,000 ವರೆಗೆ ಹಣವನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು ಅದು ಹೇಗೆ ಎಂದು ನಾವು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ

ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಗಿಫ್ಟ್..! ಉಚಿತ ಗ್ಯಾಸ್ ಸಿಲೆಂಡರ್ ವಿತರಣೆ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಹಣ ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬರಿಗೂ ಕೂಡ ಹಣ ಬೇಕಾಗುತ್ತದೆ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಹಾಗೂ ಇತರೆ ಯಾವುದೇ ಕೆಲಸಗಳಿಗಾಗಿ ಹಣ ಬೇಕಾಗುತ್ತದೆ ಹಾಗಾಗಿ ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯಾ, ಹಾಗಾದ್ರೆ 50,000 ಹಣವನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು ಆದರೆ ಈ ಹಣವು ನಿಮಗೆ ಸಾಲದ ರೂಪದಲ್ಲಿ ಸಿಗುತ್ತದೆ ಅದು ಹೇಗೆ ಎಂದು ಈ ಕೆಳಗಡೆ ವಿವರಿಸಲಾಗಿದೆ ಮತ್ತು ಇದೇ ರೀತಿ ಮಾಹಿತಿಗಳನ್ನು ಬೇಗ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯ ಏಕೆಂದರೆ ಇವತ್ತು ಚಿನ್ನ ಮತ್ತು ಬೆಳ್ಳಿಯ ದರ ಬಾರಿ ಇಳಿಕೆ

 

ಆಧಾರ್ ಕಾರ್ಡ್ ಮೂಲಕ 50,000 ಪಡೆಯುವುದು ಹೇಗೆ (Adhar card personal loan)..?

ಹೌದು ಸ್ನೇಹಿತರೆ ನೀವು ಆಧಾರ್ ಕಾರ್ಡ್ ಮೂಲಕ 50,000 ಹಣವನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು ಅದು ಹೇಗೆ ಎಂದರೆ ನೀವು 50,000 ಹಣವನ್ನು ಸಾಲದ ರೂಪದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಅಥವಾ ಆನ್ಲೈನ್ ಮೂಲಕ ಸಾಲ ನೀಡುವ ಆಪ್ ಗಳ ಮೂಲಕ ಅಥವಾ ಫೋನ್ ಪೇ ಹಾಗೂ ಗೂಗಲ್ ಪೇ ಮತ್ತು ಪೇಟಿಎಂ ಮುಂತಾದ ಆಪ್ ಗಳ ಮೂಲಕ ನೀವು ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು

Adhar card personal loan
Adhar card personal loan

 

ಹೌದು ಸ್ನೇಹಿತರೆ ನೀವು ಆಧಾರ್ ಕಾರ್ಡ್ ಹೊಂದಿದ್ದೀರಾ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಬಯಸಿದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕಾಗುತ್ತದೆ ಮತ್ತು ನಿವು ಒಳ್ಳೆಯ ಕ್ರೆಡಿಟ್ ಸ್ಕೋರ್ ಒಂದಿದ್ದರೆ ತುಂಬಾ ಸುಲಭವಾಗಿ ವಿವಿಧ ಬ್ಯಾಂಕ್ ಗಳ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಇದರ ವಿವರವನ್ನು ಕೆಳಗಡೆ ನೀಡಲಾಗಿದೆ

 

ಸಾಲ ಪಡೆದುಕೊಳ್ಳಲು ಇರುವ ಅರ್ಹತೆಗಳು (Adhar card personal loan)..?

ಒಳ್ಳೆಯ ಕ್ರೆಡಿಟ್ ಸ್ಕೋರ್:- ಸ್ನೇಹಿತರೆ ನೀವು ಆಧಾರ್ ಕಾರ್ಡ್ ಮೂಲಕ ವೈಯಕ್ತಿಕ ಸಾಲ ಅಥವಾ ಇತರೆ ಯಾವುದೇ ರೀತಿ ಸಾಲ ಪಡೆದುಕೊಳ್ಳಬೇಕು ಅಂದರೆ ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ತುಂಬಾ ಉತ್ತಮವಾಗಿರಬೇಕಾಗುತ್ತದೆ ನಿಮ್ಮ ಕ್ರೆಡಿಟ್ ಸ್ಕೋರ್ 650 ರಿಂದ 850 ಮಧ್ಯದಲ್ಲಿ ಇದ್ದರೆ ನಿಮಗೆ ತುಂಬಾ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ

ವಯೋಮಿತಿ:- ಸ್ನೇಹಿತರೆ ನೀವು ಆಧಾರ್ ಕಾರ್ಡ್ ಮೂಲಕ ಸಾಲ ಪಡೆದುಕೊಳ್ಳಬೇಕು ಅಂದರೆ ನಿಮ್ಮ ವಯಸ್ಸು ಕನಿಷ್ಠ 20 ವರ್ಷ ಮೇಲ್ಪಟ್ಟು ಹಾಗೂ 60 ವರ್ಷ ನಡುವಿನವರು ಆಗಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಸಿಗುತ್ತದೆ

ತಿಂಗಳ ಆದಾಯ:- ಸ್ನೇಹಿತರೆ ನೀವು ಆಧಾರ್ ಕಾರ್ಡ್ ಮೂಲಕ ಸಾಲ ಪಡೆದುಕೊಳ್ಳಲು ಬಯಸಿದರೆ ನೀವು ಕನಿಷ್ಠ ತಿಂಗಳಿಗೆ 15000 ಹಣವನ್ನು ಗಳಿಸುತ್ತಿರಬೇಕು ಅಥವಾ ಯಾವುದಾದರೂ ಒಂದು ಉದ್ಯೋಗದಲ್ಲಿ ತೊಡೆದುಕೊಂಡಿರಬೇಕು ಅಂದರೆ ಮಾತ್ರ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ

 

ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (Adhar card personal loan)..?

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ವಿಳಾಸದ ಪುರಾವೆ (voter id, PAN card, ration card,)
  • ಆದಾಯ ಪುರಾವೆ
  • ಉದ್ಯೋಗ ಪ್ರಮಾಣ ಪತ್ರ
  • ಸ್ಯಾಲರಿ ಸ್ಲಿಪ್
  • ಬ್ಯಾಂಕ್ ಸ್ಟೇಟ್ ಮೆಂಟ್
  • ಆದಾಯ ಪ್ರಮಾಣ ಪತ್ರ

 

50,000 ರೂಪಾಯಿ ಸಾಲ ಹೇಗೆ ಪಡೆದುಕೊಳ್ಳಬಹುದು (Adhar card personal loan)..?

ಸ್ನೇಹಿತರೆ ನೀವು ಆಧಾರ್ ಕಾರ್ಡ್ ಮೂಲಕ 50,000 ವರೆಗೆ ಸಾಲ ಪಡೆದುಕೊಳ್ಳಬೇಕು ಅಂದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ನಂತರ ನೀವು ಫೋನ್ ಪೇ ಅಥವಾ ಗೂಗಲ್ ಪೇ ಅಥವಾ ಪೇಟಿಎಂ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ ನಂತರ ಅಲ್ಲಿ (personal loan) ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ರೂ.10,000 ಯಿಂದ ಒಂದು ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು

ವಿಶೇಷ ಸೂಚನೆ:- ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳುವಾಗ ಬ್ಯಾಂಕುಗಳು ಅಥವಾ ಸಾಲ ನೀಡುವಂತ ಸಂಸ್ಥೆಗಳು ಕೊಟ್ಟಿರುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ಸಾಲ ಪಡೆದುಕೊಳ್ಳಿ ಹಾಗಾಗಿ ನೀವು ಅಲ್ಲಿ ನೀಡಿರುವಂತಹ ಇಂಟರೆಸ್ಟ್ ರೇಟ್ ಹಾಗೂ ಇತರ ಅಂಶಗಳನ್ನು ಸರಿಯಾಗಿ ಗಮನಿಸಿ ಸಾಲ ಪಡೆದುಕೊಳ್ಳಿ

 

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮತ್ತು ಯಾರು ಸಾಲ ಪಡೆದುಕೊಳ್ಳಬೇಕು ಅಂದುಕೊಳ್ಳುತ್ತಾರೆ ಅಂತವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಅಪ್ಡೇಟ್ ಪಡೆಯಲು Telegram ಗ್ರೂಪಿಗೆ & WhatsApp group ಜಾಯಿನ್ ಆಗಬಹುದು

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment