new ration card apply 2024: ಹೊಸ ರೇಷನ್ ಕಾರ್ಡ್ ಅರ್ಜಿ & ತಿದ್ದುಪಡಿ ಮಾಡಲು ಕೇವಲ ಇನ್ನೂ 1 ದಿನ ಮಾತ್ರ ಅವಕಾಶ ಬೇಗ ಅರ್ಜಿ ಸಲ್ಲಿಸಿ

new ration card apply 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬಯಸಿದ್ದೀರಾ ಹಾಗಾಗಿ ನಿಮಗೆ ಇದು ಕೊನೆಯ ಅವಕಾಶ ಏಕೆಂದರೆ ನಾಳೆ ಅಂದರೆ ಆಗಸ್ಟ್ 10ನೇ ತಾರೀಖಿನವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರ ಕಡೆಯಿಂದ ಅವಕಾಶ ಕೊಟ್ಟಿದೆ ಹಾಗಾಗಿ ಈ ಲೇಖನಿಯಲ್ಲಿ ಈ ದಿನಾಂಕವನ್ನು ಮುಂದೂಡಲಾಗುತ್ತದೆ ಇಲ್ಲವಾ ಅಥವಾ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವಾಗ ಬಿಡುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

SBI ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ ಈ ಕೆಲಸ ಮಾಡಿದರೆ ತಕ್ಷಣ ನಿಮ್ಮ ಬ್ಯಾಂಕ್ ಖಾತೆ ಹಣ ಕಟ್ಟಾಗುತ್ತೆ ಹಾಗಾಗಿ SBI ತಪ್ಪದೇ ಈ ಮಾಹಿತಿಯನ್ನು ನೋಡಿ

ಹೌದು ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಶೇರ್ ಪಡೆ ಹಾಗೂ ಹೆಸರು ತಿದ್ದುಪಡಿಗಾಗಿ ಕಾಯುತ್ತಿದ್ದಾರೆ ಅಂತವರಿಗೆಲ್ಲ ಸರ್ಕಾರ ಕಡೆಯಿಂದ ಈಗಾಗಲೇ ಸಾಕಷ್ಟು ಸಲ ಅವಕಾಶ ಕೊಟ್ಟಿದೆ ಮತ್ತು ತಿದ್ದುಪಡೆ ಮಾಡಲು ಸರ್ಕಾರ ಸುದೀರ್ಘವಾದ ಅವಕಾಶ ಕೊಟ್ಟಿತ್ತು ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬಯಸುವವರು ಕೂಡಲೇ ತಿದ್ದುಪಡಿ ಮಾಡಿಸಿ ಇನ್ನು ಒಂದು ದಿನ ಮಾತ್ರ ಕಾಲಾವಕಾಶ ಇದೆ

10Th ತರಗತಿ ಹಾಗೂ ITI ಪಾಸಾಗಿದ್ದೀರಾ ಹಾಗಾದರೆ ಸರ್ಕಾರಿ ನೌಕರಿ ಹುಡುಕುತ್ತಿದ್ದೀರಾ ಇಲ್ಲಿದೆ ನಿಮಗೆ ಅದ್ಭುತ ಅವಕಾಶ ಇದರ ಮೇಲೆ ಕ್ಲಿಕ್ ಮಾಡಿ

 

ರೇಷನ್ ಕಾರ್ಡ್ ತಿದ್ದುಪಡಿ ಒಂದು ದಿನ ಮಾತ್ರ ಅವಕಾಶ (new ration card apply 2024)…?

ಹೌದು ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವುದು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ ಸೇರ್ಪಡೆ ಮತ್ತು ಕುಟುಂಬದ ಮುಖ್ಯಸ್ಥರ ಬದಲಾವಣೆ ಹಾಗೂ ವಿಳಾಸದ ಬದಲಾವಣೆ ಮುಂತಾದ ಕೆಲಸ ಮಾಡಲು ತುಂಬಾ ಜನರು ಕಾಯುತ್ತಿದ್ದರು ಹಾಗಾಗಿ ಸರ್ಕಾರ ಕಡೆಯಿಂದ ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸುಧೀರ್ಘವಾಗಿ ಅವಕಾಶ ಕೊಟ್ಟಿದೆ

WhatsApp Group Join Now
Telegram Group Join Now       
new ration card apply 2024
new ration card apply 2024

 

ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಜುಲೈ 10 ನೇ ತಾರೀಖಿನಿಂದ 31ನೇ ತಾರೀಖಿನವರೆಗೆ ಅವಕಾಶ ಮಾಡಿಕೊಡಲಾಯಿತು ಜೊತೆಗೆ ಈ ದಿನಾಂಕವನ್ನು ಆಗಸ್ಟ್ 1ನೇ ತಾರೀಖಿನಿಂದ ಆಗಸ್ಟ್ 10ನೇ ತಾರೀಖಿನವರೆಗೆ ವಿಸ್ತರಿಸಲಾಗಿದೆ. ಹೌದು ಸ್ನೇಹಿತರೆ, ನಾಳೆ ಅಂದರೆ ಆಗಸ್ಟ್ 10ನೇ ತಾರೀಖಿನ ಒಳಗಡೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ತಿದ್ದುಪಡಿ ಅಥವಾ ಹೆಸರು ಬದಲಾವಣೆ ಹಾಗೂ ಕುಟುಂಬದ ಸದಸ್ಯರ ಸೇರ್ಪಡೆ ಮಾಡಲು ಬಯಸಿದರೆ ನಿಮಗೆ ನಾಳೆ ಕೊನೆಯ ದಿನಾಂಕವಾಗಿದೆ ಹಾಗಾಗಿ ಈ ದಿನಾಂಕದ ಒಳಗಡೆ ತಿದ್ದುಪಡಿ ಮತ್ತು ಹೆಸರು ಸೇರ್ಪಡೆ ಮಾಡಿಕೊಳ್ಳಿ

WhatsApp Group Join Now
Telegram Group Join Now       

 

ಹೌದು ಸ್ನೇಹಿತರೆ ಆಗಸ್ಟ್ 10ನೇ ತಾರೀಕು ಕೊನೆಯ ದಿನಾಂಕವಾಗಿದ್ದು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಆದ್ದರಿಂದ ಈ ದಿನಾಂಕದ ಒಳಗಡೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ ಒಂದು ವೇಳೆ ದಿನಾಂಕ ಮುಂದೂಡಲಾದರೆ ನಾವು ಇನ್ನೊಂದು ಲೇಖನ ಮೂಲಕ ನಿಮಗೆ ಅಪ್ಡೇಟ್ ನೀಡುತ್ತೇವೆ ಆದ್ದರಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪ್ಡೇಟ್ ಪಡೆದರು WhatsApp Telegram ಗ್ರೂಪಿಗೆ ಜಾಯಿನ್ ಆಗಬೇಕು ಅಂದರೆ ಮಾತ್ರ ನಿಮಗೆ ಪ್ರತಿಯೊಂದು ಮಾಹಿತಿ ಬೇಗ ಸಿಗುತ್ತದೆ

 

ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ (new ration card apply 2024)..?

ಹೌದು ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದಾರೆ ಹಾಗಾಗಿ ಸರಕಾರ ಕೇವಲ ತುರ್ತುಸ್ಥಿತಿಗಾಗಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಚಿಕಿತ್ಸೆಗಾಗಿ ಬೇಕಾಗುವಂತ ರೇಷನ್ ಕಾರ್ಡ್ ಅರ್ಜಿ ಹಾಕಲು ಸರ್ಕಾರ ಈಗಾಗಲೇ ಎರಡರಿಂದ ಮೂರು ಸಲ ಅವಕಾಶ ಮಾಡಿದೆ

ಹೌದು ಸ್ನೇಹಿತರೆ ಇದೇ ಅಗಸ್ಟ ತಿಂಗಳಲ್ಲಿ 6ನೇ ತಾರೀಖಿನಂದು ಸಾಯಂಕಾಲ 4:00AM ಗಂಟೆಯಿಂದ 6:00 PM ಗಂಟೆವರೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕೊಟ್ಟಿದ್ದು ಮತ್ತು ಜುಲೈ ತಿಂಗಳಿನಲ್ಲಿ 26 ಹಾಗೂ 28ನೇ ತಾರೀಕಿನಂದು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕೊಟ್ಟಿತ್ತು. ಈ ರೀತಿ ಯಾವುದೇ ರೀತಿ ಮುನ್ಸೂಚನೆ ಇರಲಾರದೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕೊಡುತ್ತಿದ್ದು ನಿಮಗೆ ರೇಷನ್ ಕಾರ್ಡ್ ಬಿಟ್ಟಿದ್ ತಕ್ಷಣ ಮಾಹಿತಿ ಬೇಕಾದರೆ WhatsApp group ಜಾಯಿನ್ ಆಗಬಹುದು

 

ಸ್ನೇಹಿತರೆ ಸದ್ಯದಲ್ಲೇ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತಿದೆ ಏಕೆಂದರೆ ಈ ರೇಷನ್ ಕಾರ್ಡ್ ತಿದ್ದುಪಡಿ ಮುಗಿದ ನಂತರ ಹೊಸ ರೇಷನ್ ಕಾರ್ಡ್ ವಿತರಣೆಗಳ ಪ್ರಾರಂಭವಾಗುತ್ತದೆ ಹೌದು ಸ್ನೇಹಿತರೆ ಈಗಾಗಲೇ ಸರ್ಕಾರ ಕಡೆಯಿಂದ ಸುಮಾರು 2,36,000 ಕ್ಕಿಂತ ಹೆಚ್ಚು ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳ ವಿತರಣೆ ಮಾಡಲಾಗುತ್ತದೆ ನಂತರ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ

ಆದರಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಸರಕಾರ ಯಾವುದೇ ಮಾಹಿತಿ ಬಿಟ್ಟು ಕೊಡುತ್ತಿಲ್ಲ ಹಾಗಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬಿಟ್ಟ ತಕ್ಷಣ ಮಾಹಿತಿ ಪಡೆಯಲು WhatsApp group ಗೆ ಜಾಯಿನ್ ಆಗಬೇಕು ತಕ್ಷಣ ನಿಮಗೆ ಮಾಹಿತಿ ಸಿಗುತ್ತದೆ

 

ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಬೇಕಾಗುವ ದಾಖಲಾತಿ (new ration card apply 2024).. ?

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇತ್ತೀಚಿನ ಫೋಟೋ
  • ಜನನ ಪ್ರಮಾಣ ಪತ್ರ
  • ವೋಟರ್ ಐಡಿ
  • ವಾಸ ಸ್ಥಳ ಪ್ರಮಾಣ ಪತ್ರ

 

ಈ ಮೇಲೆ ನೀಡಿದಂತ ಎಲ್ಲಾ ದಾಖಲೆಗಳು ರೇಷನ್ ಕಾರ್ಡ್ ತಿದ್ದುಪಡಿಗೆ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವಂತ ಪ್ರಮುಖ ದಾಖಲಾತಿಗಳು

 

ರೇಷನ್ ಕಾರ್ಡ್ ತಿದ್ದುಪಡಿಗೆ ಹೇಗೆ ಮಾಡಿಸುವುದು (new ration card apply 2024)…?

ಹೌದು ಸ್ನೇಹಿತರೆ ನೀವು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಹೆಸರು ಬದಲಾವಣೆ ಹಾಗೂ ಹೆಸರು ಸೇರ್ಪಡೆ ಮತ್ತು ಕುಟುಂಬದ ಮುಖ್ಯಸ್ಥರ ಬದಲಾವಣೆ ಹಾಗೂ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹಾಗೂ ಸೊಸೆಯಂದಿರ ಸೇರ್ಪಡೆ ಮತ್ತು ಮರಣ ಹೊಂದಿದವರ ತೆಗೆದು ಹಾಕುವಿಕೆ ಇತರ ಅನೇಕ ಕೆಲಸಗಳನ್ನು ಮಾಡಿಸಲು ನೀವು ಕೂಡಲೇ ನಿಮ್ಮ ಹತ್ತಿರದ ಈ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ

  • ಗ್ರಾಮ ಒನ್,
  • ಕರ್ನಾಟಕ ಒನ್,
  • ಬೆಂಗಳೂರು ಒನ್,

 

ಸ್ನೇಹಿತರೆ ಈ ಮೇಲೆ ಕೊಟ್ಟಿರುವಂತಹ ಆನ್ಲೈನ್ ಸೆಂಟರ್ ಗಳಲ್ಲಿ ಮಾತ್ರ ನಿಮಗೆ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶವಿರುತ್ತದೆ ಹಾಗಾಗಿ ಈ ಮೇಲೆ ನೀಡಿರುವಂತಹ ಯಾವುದಾದರೂ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿಕೊಳ್ಳಬಹುದು

 

ಸ್ನೇಹಿತರೆ ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ಹಾಗೂ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ತಿಳಿಯಲು ಮತ್ತು ನಮ್ಮ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಮಾಹಿತಿ ತಿಳಿಯಲು ಹಾಗೂ ಗೃಹಲಕ್ಷ್ಮಿ ಯೋಜನೆಯ ಪ್ರತಿದಿನ ಅಪ್ಡೇಟ್ ಪಡೆಯಲು WhatsApp Telegram ಗ್ರೂಪಿಗೆ (group) ಜಾಯಿನ್ ಆಗಬಹುದು

Leave a Comment