Aadhar Free Update:- ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ? ಹಾಗಾದರೆ ಸೆಪ್ಟೆಂಬರ್ 14 ಕೊನೆಯ ದಿನಾಂಕ ಈ ದಿನಾಂಕದ ಒಳಗಡೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿದಂತವರು ಈ ಕೆಲಸ ಮಾಡಬೇಕು ಇಲ್ಲವಾದರೆ ದಂಡ ಬೀಳುವಂಥ ಸಾಧ್ಯತೆ ಇರುತ್ತೆ ಹಾಗಾಗಿ ಈ ಲೇಖನಿಯಲ್ಲಿ ನಾವು ಏನು ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ಯಾವುದೇ ಸರಕಾರಿ ಯೋಜನೆಗಳು ಹಾಗೂ ಸರಕಾರ ಇತರ ಕೆಲಸಗಳಿಗೆ ಆಧಾರ್ ಕಾರ್ಡ್ ಒಂದು ಮುಖ್ಯ ದಾಖಲಾತಿಯಾಗಿ ಬಳಸಲಾಗುತ್ತದೆ ಏಕೆಂದರೆ ಇವತ್ತಿನ ದಿನ ಆಧಾರ್ ಕಾರ್ಡ್ ಇಲ್ಲದೆ ಯಾವ ಯೋಜನೆಗಳಿಗೆ ಅರ್ಜಿ ಹಾಕಲು ಹಾಗೂ ಯಾವ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ ಹಾಗಾಗಿ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿದವರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ ಅದು ಏನು ಎಂದು ಈ ಲೇಖನ ಕೆಳಭಾಗದಲ್ಲಿ ವಿವರಿಸಿದ್ದೇವೆ
ಆಧಾರ್ ಕಾರ್ಡ್ ಅಪ್ಡೇಟ್ (Aadhar Free Update)..?
ಹೌದು ಸ್ನೇಹಿತರೆ ಎಲ್ಲಾ ವಯಸ್ಸಿನವರು ಹಾಗೂ ಆಧಾರ್ ಕಾರ್ಡ್ ಹೊಂದಿದಂತಹ ಎಲ್ಲಾ ಜನರು ಕಡ್ಡಾಯವಾಗಿ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆಯಾಗಿ ತಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಬೇಕು ಇಲ್ಲವಾದರೆ ಆಧಾರ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಪ್ರಯತ್ನ ಮಾಡಿ
ಹೌದು ಸ್ನೇಹಿತರೆ ಆಧಾರ್ ಕಾರ್ಡ್ ನಿಮ್ಮ ಆಧಾರ್ ಕಾರ್ಡ್ ಇಳಿದು ಅಥವಾ ತೆಗೆಸಿ ಹತ್ತು ವರ್ಷಗಳ ಕಾಲ ಆಗಿದ್ದು ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲವೆಂದರೆ ಉದಾಹರಣೆ ಫೋಟೋ ಅಪ್ಡೇಟ್ ಹಾಗೂ ಬಯೋಮೆಟ್ರಿಕ್ ಅಪ್ಡೇಟ್ ಮುಂತಾದ ಯಾವುದೇ ರೀತಿ ಸಣ್ಣಪುಟ್ಟ ಅಪ್ಡೇಟ್ಗಳು ಮಾಡಿಲ್ಲ ಅಂದರೆ ನೀವು ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕು ಜೊತೆಗೆ ಆಧಾರ್ ಕಾರ್ಡ್ ಹೊಂದಿದವರು ಡಾಕ್ಯೂಮೆಂಟ್ಸ್ ಅಪ್ಡೇಟ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಈಗಾಗಲೇ ಆಧಾರ್ ಹೊಂದಿದಂತ ಎಲ್ಲ ಜನರಿಗೆ ಆದೇಶ ಮಾಡಿದೆ
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನಾಂಕ ಏಕೆ (Aadhar Free Update)..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಈಗಾಗಲೇ ಆಧಾರ್ ಕಾರ್ಡ್ ಬಂದಿದೆ ಅಂತ ಜನರಿಗೆ ತಮ್ಮ ಆಧಾರ್ ಕಾರ್ಡ್ ಡಾಕುಮೆಂಟ್ಸ್ ಅಪ್ಡೇಟ್ ಮಾಡಲು ಜೂನ್ 14 ಕೊನೆಯ ದಿನಾಂಕವಾಗಿ ನಿಗದಿ ಮಾಡಿತ್ತು ಆದರೆ ಈ ದಿನಾಂಕವನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಲಾಗಿದೆ ಆದ್ದರಿಂದ ಸೆಪ್ಟೆಂಬರ್ 14ರ ಒಳಗಡೆಯಾಗಿ ನೀವು ನಿಮ್ಮ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು
ಹೌದು ಸ್ನೇಹಿತರ ಸೆಪ್ಟೆಂಬರ್ 14ರ ಒಳಗಡೆಯಾಗಿ ನಿಮ್ಮ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ನಂತರ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಹೋದರೆ ನೀವು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಆದ್ದರಿಂದ ನಾವು ನಿಮ್ಮ ಮೊಬೈಲ್ ಮೂಲಕ ಯಾವ ರೀತಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ (Aadhar Free Update)..?
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನೀವು ಆಧಾರ್ ಕಾರ್ಡ್ ಅಥವಾ UIDAI ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ
ಅಪ್ಡೇಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ನಾವು ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಆಧಾರ್ ಕಾರ್ಡ್ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ನೀವು ವೆಬ್ಸೈಟ್ನಲ್ಲಿ ಲಾಗಿನ್ ಆಗಬೇಕಾಗುತ್ತದೆ
ನಂತರ ನಿಮಗೆ ಅಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಡಾಕ್ಯುಮೆಂಟ್ಸ್ ಅಪ್ಡೇಟ್ ಮಾಡಬೇಕಾಗುತ್ತದೆ
ಅಪ್ಡೇಟ್ ಮಾಡಲು ನಿಮಗೆ ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಜಾಬ್ ಕಾರ್ಡ್, ಅಥವಾ ಇತರ ಯಾವುದೇ ಒಂದು ದಾಖಲಾತಿ ನೀವು ಆಯ್ಕೆ ಮಾಡಿಕೊಂಡು ಅಪ್ಲೋಡ್ ಮಾಡಬೇಕು
ನಂತರ ನಿಮಗೆ ಅಲ್ಲಿ ಸಕ್ಸೆಸ್ಫುಲ್ ಎಂದು ಬಂದರೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದ್ದೀರಿ ಎಂದು ಅರ್ಥ
ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಲೇಖನನ್ನು ಆಧಾರ್ ಕಾರ್ಡ್ ಹೊಂದಿದಂತ ಪ್ರತಿಯೊಬ್ಬರಿಗೂ ಕೂಡ ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿಯೊಂದು ಮಾಹಿತಿ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು