Cattle shed mnrega subsidy :– ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಧನದ ಕೊಠಡಿಯ ಅಥವಾ ಷಡ್ ನಿರ್ಮಾಣಕ್ಕೆ ಸರ್ಕಾರ ಸಹಾಯಧನ ನೀಡುತ್ತಿದೆ ಅರ್ಜಿ ಸಲ್ಲಿಸಿ ಸಹಾಯಧನವನ್ನು ಪಡೆಯಬಹುದಾಗಿದೆ ರಾಜ್ಯದಲ್ಲಿ ಈ ಯೋಜನೆಯಡಿ ಹಲವಾರು ರೈತರು ಹೈನುಗಾರು ದನದ ಕೊಠಡಿ ನಿರ್ಮಾಣ ಮಾಡಿಕೊಂಡು ಜಾಣ ಅವರ ಸಾಕಾಣಿಕೆಗಳೊಂದಿಗೆ ಉತ್ತಮವಾದ ಪಡೆಯುತ್ತಿದ್ದಾರೆ. ನೀವು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಲು ಲೇಖನವನ್ನು ಕೊನೆಯವರೆಗೂ ನೋಡಿ.
ಸ್ನೇಹಿತರೆ ಗ್ರಾಮೀಣ ಭಾಗದ ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷಗಳವರೆಗೆ ವೈಯಕ್ತಿಕ ಕಾಮಗಾರಿ ಪಡೆಯಲು ಮಹಾತ್ಮ ಗಾಂಧಿ ನೆರೆಗ ಯೋಜನೆಯ ಮುಖಾಂತರ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ ಈ ಅವಕಾಶವನ್ನು ಬಳಸಿಕೊಂಡು ರೈತರು ಈ ಕೆಳಗಿನ ಕಾಮಗಾರಿಗಳಿಗೆ ಸಹಾಯಧನ ತಪ್ಪದೇ ಪಡೆದುಕೊಳ್ಳಿ ಹಸು ಕುರಿ ಕೋಳಿ ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ ಮಾಡಲು ಶಡ್ ನಿರ್ಮಾಣದ ಅಂತಹ ವೈಯಕ್ತಿಕ ಕಾಮಗಾರಿ ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕೆ ಬೆಳೆ, ರೇಷ್ಮೆ ಹಾಗೂ ಅರಣ್ಯ ನಾ ಬೆಳೆಗಳು ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿಗಳನ್ನು ಈ ಯೋಜನೆಯಡಿ ಪಡಿಯಬಹುದು.
(Cattle shed mnrega subsidy ) ಕೊಟ್ಟಿಗೆ ನಿರ್ಮಾಣಕ್ಕೆ ಎಷ್ಟು ಸಹಾಯಧನ
ದನದ ಶೆಡ್ ಅಥವಾ ಕೊಟ್ಟಿಗೆ ನಿರ್ಮಾಣಕ್ಕೆ ಮೊದಲು ಸಾಮಾನ್ಯ ವರ್ಗದ ರೈತರಿಗೆ 19500 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 43000 ಸಹಾಯಧನ ಸಿಗುತ್ತಿತ್ತು. ಆದರೆ ಈಗ ಪರಿಸ್ಕೃತ ಆದೇಶದಂತೆ ಎಲ್ಲಾ ವರ್ಗದವರಿಗೂ ಸಮಾನವಾಗಿ 57,000 ಸಹಾಯಧನ ಸಿಗುತ್ತದೆ.
ಹೌದು ಸ್ನೇಹಿತರೆ ಈ ಪಶು ಶೆಡ್ಡು ನಿರ್ಮಾಣಕ್ಕಾಗಿ ಈ 57,000 ಮೊತ್ತದಲ್ಲಿ ಸುಮಾರು 1056 ರೂಪಾಯಿ ಕೂಲಿ ಮತ್ತವಾಗಿ ಸಿಗುತ್ತಿದ್ದು ಉಳಿಕೆ 464 ರೂಪಾಯಿಗಳು ಈ ವೇಗನೆಡಿ ಸಹಾಯಧನವಾಗಿ ಲಭಿಸುತ್ತದೆ ಈ ಹಣವನ್ನು ದನದ ಕೊಠಡಿಗೆ ನಿರ್ಮಾಣ ಬೇಕಾಗುವ ಸಾಮಗ್ರಿಗಳ ಖರೀದಿ ಮಾಡಲು ನಿರ್ಮಾಣ ವ್ಯತ್ಯಕ್ಕೆ ಬಳಸಿಕೊಳ್ಳಬಹುದು.
(Cattle shed mnrega subsidy) ದನದ ಕೊಟ್ಟಿಗೆ ನೆರವು ಪಡೆಯುವುದು ಹೇಗೆ.
ಹೌದು ಸ್ನೇಹಿತರೆ, ಯೋಜನೆಯ ಪ್ರಯೋಜನ ಪಡೆಯಲು ಬಹು ಮುಖ್ಯವಾಗಿ ಜಾಬ್ ಕಾರ್ಡ್ ಹೊಂದಿರಬೇಕಾಗುತ್ತದೆ ನಿಮ್ಮೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ ಒಂದನ್ನು ಭರ್ತಿ ಮಾಡಿ ಕುಟುಂಬದ 18 ವರ್ಷದ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಜಾಬ್ ಕಾರ್ಡ್ ಮಾಡಿಸಿಕೊಳ್ಳಿ ನಂತರ ನೀವು ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಈ ಒಂದು ಪಶು ಶೆಡ್ಡು ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಬಹುದು
ಹೌದು ಸ್ನೇಹಿತರೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 57000 ಹಣವನ್ನು ನೀವು ಪಶು ಶೆಡ್ಡು ನಿರ್ಮಾಣಕ್ಕಾಗಿ ಪಡೆಯಬೇಕಾದರೆ ಕನಿಷ್ಠ ನಾಲ್ಕು ಹಸುಗಳನ್ನು ಸಾಕಿರಬೇಕು ನಂತರ ನೀವು ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಅಥವಾ ನಿಮ್ಮ ಹತ್ತಿರದ ಪಶು ವೈದ್ಯರ ತರ ಒಂದು ಪ್ರಮಾಣ ಪತ್ರವನ್ನು ತೆಗೆದುಕೊಂಡು ಈ ಪಶು ಶೆಡ್ಡು ನಿರ್ಮಾಣಕ್ಕಾಗಿ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬಹುದು ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Cattle shed mnrega subsidy)..?
- ಅರ್ಜಿದಾರ ಜಾಬ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ರೇಷನ್ ಕಾರ್ಡ್
- ಪಶು ಸಾಕಾಣಿಕೆಯ ಪ್ರಮಾಣ ಪತ್ರ
- ಅರ್ಜಿ ನಮೂನೆ
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮತ್ತು ಯಾರು ಪಶು ಶೆಡ್ಡು ನಿರ್ಮಾಣ ಮಾಡಲು ಬಯಸುತ್ತಾರೋ ಅಂತವರಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಹಾಗೂ ನಮ್ಮ ರಾಜ್ಯದಲ್ಲಿ ಇರುವಂತ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ಬೇಗ ಪಡೆದುಕೊಳ್ಳಲು Telegram & WhatsApp ಗ್ರೂಪ್ಗಳಿಗೆ ಜಾಯಿನ್ ಆಗಬಹುದು