Posted in

Work from home jobs: 10ನೇ ತರಗತಿ ಪಾಸಾದವರಿಗೆ ಜಿಯೋ ಸಂಸ್ಥೆಯಿಂದ ವರ್ಕ್ ಫ್ರಮ್ ಹೋಮ್ ಕೆಲಸ ಖಾಲಿ ! ಇಲ್ಲಿದೆ ಸಂಪೂರ್ಣ ಮಾಹಿತಿ.

Work from home jobs
Work from home jobs

Work from home jobs :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಕರ್ನಾಟಕ ರಾಜ್ಯದಲ್ಲಿ ಕರೋನ ಬಂದು ಜಗತ್ತಿನ ಅರ್ಥ ವ್ಯವಸ್ಥೆಯೇ ಅಲ್ಲ ಪ್ರತಿಯೊಂದು ಕುಟುಂಬಗಳ ಪ್ರತಿಯೊಂದು ಗ್ರಾಮದ ದೇಶದ ಲೆಕ್ಕಾಚಾರವೆಲ್ಲವೂ ಕೂಡ ಹಸ್ತದಸ್ತವಾಗಿದೆ. ಈ ಕರೋನವೆಂಬ ಕ್ರೂರಿ ಆದಷ್ಟು ಬದಿಯಲ್ಲಿ ಕಾಡಿತ್ತು ಎಂದರೆ ಇದು ಮಹಾಮಾರಿಗೆ ಸರಿ ಇದಲ್ಲದರ ನಡುವೆ ಮಾಡಿದ ಉಪಕಾರವೆಂದರೆ ವರ್ಕ್ ಫ್ರಮ್ ಹೋಂ ಎನ್ನುವ ಕಾನ್ಸೆಪ್ಟ್ ಪರಿಚಯ ಮಾಡಿಕೊಟ್ಟಿತು.

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಬಿಡುಗಡೆಗೆ ಎರಡು ಹೊಸ ರೂಲ್ಸ್ ನಿಮಗೆ ಹಣ ಬೇಕಾದರೆ ಕಡ್ಡಾಯವಾಗಿ ಈ ಎರಡು ರೂಲ್ಸ್ ನ ಪಾಲಿಸಿ. ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಅದುವರೆಗೂ ಆನ್ಲೈನ್ ಶಾಪಿಂಗ್ ಆನ್ ಲೈನ್ ಟ್ರಾನ್ಸಾಕ್ಷನ್ ಬಗ್ಗೆ ತಿಳಿದ ಜನರು ಆನ್ಲೈನ್ ಕ್ಲಾಸ್ ಸೌಲಭ್ಯ ಕೂಡ ಪಡೆದುಕೊಂಡರು ಈಗ ನಾವು ಇದಕ್ಕೆ ಎಷ್ಟು ಅಡ್ಜಸ್ಟ್ ಆಗಿ ಹೋಗಿದ್ದೇವೆ ಎಂದರೆ ಅನಿವಾರ್ಯತೆ ಇದ್ದ ಕೆಲಸಗಳಷ್ಟೇ ಆಚೆ ಹೋಗಲು ಮನಸ್ಸು ಬರುವುದು ಆಗಿದೆ.

ಬರ ಪರಿಹಾರ ಹಣ ರೂ.3,000 ಜಮಾ ಆಗಿಲ್ಲ..! ಹಾಗಾದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ಈ ಎರಡು ಹೊಸ ರೂಲ್ಸ್ನ ಪಾಲಿಸಿ ಅಂದರೆ ಮಾತ್ರ ನಿಮಗೆ ಹಣ ಬರುತ್ತೆ

 

(Work from home jobs) 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಜಿಯೋ ಸಂಸ್ಥೆಯಿಂದ ಕಾಲಿ ಹುದ್ದೆ

ವರ್ಕ್ ಫ್ರಂ ಎಷ್ಟು ಭಾರ ವನ್ನು ತಿಳಿಸಿದ್ದು ಎಂದರೆ ದೂರದ ಯಾವುದೇ ಪಟ್ಟಣದಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಮನೆಮಕ್ಕಳು ಅಂಗಳದಲ್ಲಿ ಕುಳಿತು ಕೆಲಸ ಮಾಡುವಂತಹ ಇತ್ತು ಮದುವೆ ಆದ ಮೇಲೆ ಕೆಲಸಕ್ಕೆ ಹೋಗಬಾರದೆಂದು ಕಂಡಿಶನ್ ಹೊಂದಿದ್ದ ಕುಟುಂಬಗಳು ಸಸಿಗೆ ಮನೆಯಲ್ಲೇ ಕಚೇರಿ ಕೆಲಸ ಮಾಡುವ ಅವಕಾಶವಿದ್ದರೆ ಅಡ್ಡಿಯಲ್ಲ ಎಂದು ಹೇಳಿತು.

Work from home jobs
Work from home jobs

 

ಏಕೆ ನಾವಿರುವ ಸ್ಥಳದಲ್ಲಿಯೇ ನಮ್ಮ ಮನೆಯಲ್ಲಿಯೇ ಕುಳಿತುಕೊಂಡು ಪ್ರತಿನಿತ್ಯ ಆನ್ಲೈನ್ ನಲ್ಲಿ ಕೆಲಸ ಮಾಡುತ್ತಾ ಹಣ ಗಳಿಸುವ ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಅನ್ನುತ್ತಾರೆ. ಆದರೆ ಈಗ ಕೆಲಸ ಮಾಡಲು ಐಟಿಬಿಟಿಯವರಿಗೆ ಮಾತ್ರ ಸಾಧ್ಯ ನಾವೇನು ಇಂಜಿನಿಯರಿಂಗ್ ಎಂಬಿಎ ಓದಿಲ್ಲ ಎಂದು ಬೇಸರ ಪಟ್ಟುಕೊಳ್ಳುವುದು ಬೇಡ 10ನೇ ಮತ್ತು 12ನೇ ತರಗತಿ ಓದಿದ್ದರೆ ಸಾಕು ಈ ಕೆಲಸಗಳೇ ಮಾಡುವ ಅವಕಾಶವನ್ನು ಭಾರತದ ಪ್ರಸಿದ್ಧ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ ಸಂಸ್ಥೆ ನೀಡುತ್ತದೆ ಅದಕ್ಕೆ ಸಂಬಂಧಪಟ್ಟ ಕೆಳಗೆ ಇದೆ

 

(Work from home jobs) ಇದಕ್ಕೆ ಯಾರು ಅರ್ಹರು

  • ಭಾರತದ ಅತ್ಯಂತ ಇರುವ ಯುವಕ ಯುವತಿಯರು ಕೂಡ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು.
  • 18 ವರ್ಷ ಮೇಲ್ಪಟ್ಟ 10ನೇ ತರಗತಿ ಮತ್ತು 12ನೇ ತರಗತಿ ವರೆಗೆ ಓದ ಮುಗಿಸಿದ ಅಂತವರು ಅರ್ಜಿ ಸಲ್ಲಿಸಬಹುದು
  • ಸುಮಾರು 27 ಸಾವಿರಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳು ಸಿಗುತ್ತಿವೆ
  • ಪಾರ್ಟ್ ಟೈಮ್ ಆಗು ಫುಲ್ ಟೈಮ್ ಜಾಬ್ ಗಳು ಸಹ ಲಭ್ಯವಿದೆ
  • ತಿಂಗಳಿಗೆ ರೂ.15,000 ದಿಂದ ರೂ.30000 ವರೆಗೆ ಆರಾಮಾಗಿ ದುಡಿಯಬಹುದಾಗಿದೆ
  • ನೀವು ಎಲ್ಲಿಂದ ಈ ಹುದ್ದೆಗಳಿಗೆ ಅಪ್ಲೈ ಮಾಡುತ್ತೀರೋ ಆ ಭಾಗದ ಪ್ರದೇಶಕ್ಕೆ ಭಾಷೆಯನ್ನು ಬಲ್ಲವರಾಗಿರಬೇಕು ಎನ್ನುವ ಕಂಡೀಶನ್ ಕೂಡ ಕಡ್ಡಾಯವಾಗಿದೆ
  • ಒಂದು ವೇಳೆ ನೀವು ಮುಂದೆ ನಿಮ್ಮ ಹುದ್ದೆಯಲ್ಲಿ ಬಡ್ತಿ ಪಡುವುದಾದರೆ ಸಾಕು ಪಡೆದಿರಬೇಕಾಗುತ್ತದೆ

 

 

(Work from home jobs) ಅರ್ಜಿ ಸಲ್ಲಿಸುವ ವಿಧಾನ

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ (ವೆಬ್ ಸೈಟಿನ ಲಿಂಕ್ ಕೆಳಗೆ ನೀಡಿರುತ್ತೇವೆ)
  • ಜಾಬ್ ಆಪರ್ಚುನಿಟಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು
  • ನಮ್ಮ ವಿದ್ಯಾರ್ಥಿ ಹಾಗೂ ಆಸಕ್ತಿಗೆ ಅನುಕೂಲವಾಗುವ ಹುದ್ದೆಗಳಲ್ಲಿ ಸೂಕ್ತವಾದನ್ನು ಆಯ್ಕೆ ಮಾಡಿಕೊಳ್ಳಬೇಕು.
  • Apply now ಎನ್ನುವ ಆಕ್ಷನ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಮುಂದುವರೆಯಬೇಕು.
  • ನಿಮ್ಮ ವೈಯಕ್ತಿಕ ವಿವರಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಇರುತ್ತವೆ ಅವುಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮುಖಾಂತರ ಅರ್ಜಿ ಸಲ್ಲಿಸಬಹುದು
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ನೀಡಿ ಒಂದು ವೇಳೆ ನೀವು ಆಯ್ಕೆಯಾದರೆ ಹುದ್ದೆಗಳ ಸಂಬಂಧಿತ ವಿವರಗಳು ಮೊಬೈಲ್ ಸಂದೇಶ ಅಥವಾ ಇಮೇಲ್ ಮೂಲಕ ನಿಮಗೆ ತಲುಪುತ್ತವೆ.

 

ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ

 

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>