Today Rain Alert: ಏಪ್ರಿಲ್ 13 ನೇ ತಾರೀಖಿನವರೆಗೆ ಈ ಜಿಲ್ಲೆಗಳಲ್ಲಿ ಈಗ ಭಾರಿ ಮಳೆ!

Today Rain Alert: ಏಪ್ರಿಲ್ 13 ನೇ ತಾರೀಖಿನವರೆಗೆ ಈ ಜಿಲ್ಲೆಗಳಲ್ಲಿ ಈಗ ಭಾರಿ ಮಳೆ!

ಸ್ನೇಹಿತರೆ ಈಗ ಕರ್ನಾಟಕದಲ್ಲಿ ವಿವಿಧ ಭಾಗಗಳಲ್ಲಿ ಈ ವಾರ ಪೂರ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ. ಅದೇ ರೀತಿಯಾಗಿ ಈಗ ಚಂಡಮಾರುತ ಪರಿಚಲ ನೀವು ತಮಿಳುನಾಡು ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಈಗ ಮಳೆಯನ್ನು ತರುವ ಸಾಧ್ಯತೆ ಇದೆ.  ಈಗ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಬೆಂಗಳೂರು ನಗರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಕೋಲಾರ, ಹಾಸನ, ಕೊಡಗು, ಹಾಗೆ ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಈಗ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗ ಹೇಳಿದ್ದಾರೆ.

Today Rain Alert

ಯಾವ್ಯಾವ ಊರುಗಳಿಗೆ ಮಳೆ ಆಗುವ ಸಾಧ್ಯತೆ

ಈಗ ಕೃಷ್ಣರಾಜಪೇಟೆ, ಆಗುಂಬೆ, ಬೆಳ್ತಂಗಡಿ, ಪುತ್ತೂರು, ಕಳಸ, ಕಾರ್ಕಳ, ಎಲ್ಲಾಪುರ, ಮಸ್ಕಿ, ಕಕ್ಕೇರಿ, ಮುದ್ದೇಬಿಹಾಳ, ನಾಗಮಂಗಲ, ಹೊನ್ನಹಳ್ಳಿ, ಸಿದ್ದಾಪುರ, ಬನವಾಸಿ, ಬಬಲೇಶ್ವರ, ಕೂಡಲಸಂಗಮ, ಹುಂಚದ ಕಟ್ಟೆ, ಡಿಜೆ ಹಳ್ಳಿಯಲ್ಲಿ ಈಗ ಮಳೆ ಹೆಚ್ಚಿಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಇದನ್ನು ಓದಿ : ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ ಕಟ್ಟಿಸಲು ಕೇಂದ್ರ ಸರ್ಕಾರ ಕಡೆಯಿಂದ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ, ಅಪ್ಲೈ ಮಾಡಿ

ಬೆಂಗಳೂರಿನಲ್ಲಿ ಹವಾಮಾನ ಯಾವ ರೀತಿ ಇದೆ

ಸ್ನೇಹಿತರೆ ಈಗ ನಮ್ಮ ಬೆಂಗಳೂರಿನಲ್ಲಿ ಸರಿ ಸುಮಾರು ಮೋಡಕವಿದ ವಾತಾವರಣವಿರಲಿದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ 32.7°c ಗರಿಷ್ಠ ಉಷ್ಣಾಂಶವಿದ್ದು ನಗರದಲ್ಲಿ 33.2 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ಉಷ್ಣಾಂಶವನ್ನು ಹೊಂದಿದೆ. ಅದೇ ರೀತಿಯಾಗಿ ಈಗ ಹೊನ್ನಾವರದಲ್ಲಿಯೂ ಕೂಡ 34 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ಉಷ್ಣಾಂಶವನ್ನು ಇದೆ. ಅಷ್ಟೇ ಅಲ್ಲದೆ  ಕಾರವಾರದಲ್ಲಿ 36.1 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಆನಂತರ ಸ್ನೇಹಿತರೆ ಈಗ ಬೀದರ್ನಲ್ಲಿ 35.2 ಡಿಗ್ರಿ ಸೆಲ್ಸಿ ಎಷ್ಟು ಹಾಗೂ ವಿಜಯಪುರದಲ್ಲಿ 37 ಡಿಗ್ರಿ ಸೆಲ್ಫಿಯಸ್ ನಷ್ಟ ಉಷ್ಣಾಂಶ ಮತ್ತು ಬಾಗಲಕೋಟೆಯಲ್ಲಿ 36.2 ಡಿಗ್ರಿ ಸೆಲ್ಸಿ ಅಷ್ಟು ಉಷ್ಣಾಂಶ. ಅದೇ ರೀತಿಯಾಗಿ ಈಗ ಧಾರವಾಡದಲ್ಲಿ ಸುಮಾರು 33.2 ಡಿಗ್ರಿ ಸೆಲ್ಸಿಯಸ್ ನ್ಯಾಷನಲ್ ಉಷ್ಣಾಂಶವು ಇದೆ. ಹಾಗೆ ರಾಯಚೂರಿನಲ್ಲಿಯೂ ಕೂಡ 37 ಡಿಗ್ರಿ ಸೆಲ್ಸಿಯಸ್ ನಷ್ಟು ಇದೆ.

WhatsApp Group Join Now
Telegram Group Join Now       

ಇದನ್ನು ಓದಿ : Today Gold Rate: ಸತತ 4ನೇ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು..?

ಸ್ನೇಹಿತರೆ ಈಗ ನಾವು ನಿಮಗೆ ಈ ಮೇಲೆ ತಿಳಿದಿರುವ ಪ್ರಕಾರವಾಗಿ ನಮ್ಮ ರಾಜ್ಯದಲ್ಲಿ ಈಗ ಕೆಲವೊಂದು ಜಿಲ್ಲೆಗಳಲ್ಲಿ ಹಲವಾರು ರೀತಿಯಾದಂತಹ ಉಷ್ಣಾಂಶ ಇದ್ದು. ಈಗ  ಏಪ್ರಿಲ್ 13 ನೇ ತಾರೀಖಿನವರೆಗೂ ಕೂಡ ಈಗ ಈ ಒಂದು ರಾಜ್ಯಗಳಲ್ಲಿ  ಅತಿಯಾಗಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ಈಗ ವರದಿಯನ್ನು ನೀಡಿದೆ.

WhatsApp Group Join Now
Telegram Group Join Now       

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.

ಸ್ನೇಹಿತರೆ ಈಗ ಅವಮಾನ ಇಲಾಖೆಯು ನೀಡಿರುವಂತಹ ಮಾಹಿತಿ ಪ್ರಕಾರ ಈ ಒಂದು ಮಳೆಯು ಯಾವ ಸಮಯದಲ್ಲಿ ಬೇಕಾದರೂ ಆಗುವ ಸಾಧ್ಯತೆ ಇದೆ. ಎಲ್ಲರೂ ಕೂಡ ಮುಂದಾಲೋಚನೆ ವಹಿಸಿಕೊಂಡು ತಮ್ಮ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಈ ಒಂದು ಮಾಹಿತಿಯನ್ನು ನೀವು ಸಂಪೂರ್ಣವಾಗಿ ಅಂದರೆ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

 

1 thought on “Today Rain Alert: ಏಪ್ರಿಲ್ 13 ನೇ ತಾರೀಖಿನವರೆಗೆ ಈ ಜಿಲ್ಲೆಗಳಲ್ಲಿ ಈಗ ಭಾರಿ ಮಳೆ!”

Leave a Comment