today LPG gas cylinder price : ದಿಡೀರ್ ಇಳಿಕೆ ಕಂಡ LPG ಗ್ಯಾಸ್ ಸಿಲಿಂಡರ್ ನ ಬೆಲೆ.. ನಿಮ್ಮ ಜಿಲ್ಲೆಯಲ್ಲಿ ಎಷ್ಟಿದೆ..?

today LPG gas cylinder price:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಜುಲೈ ತಿಂಗಳ ಮೊದಲ ದಿನವೇ ಭಾರತೀಯ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ ಏನಂದರೆ ಗ್ಯಾಸ್ ಸಿಲಿಂಡರ್ ನ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ತೈಲ ಮಾರುಕಟ್ಟೆಯಲ್ಲಿ ಮತ್ತು ತೈಲ ಕಂಪನಿಗಳು ಬೆಲೆ ಇಳಿಕೆಯ ಬಗ್ಗೆ ನಿರ್ಧಾರ ಕೈಗೊಂಡಿವೆ ಇದರಿಂದ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ ಅಂದ ಹಾಗೆ ಇವತ್ತಿನ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಎಷ್ಟು ಕಡಿಮೆಯಾಗಿದೆ ಮತ್ತು ನಿಮ್ಮ ಜಿಲ್ಲೆಗಳಲ್ಲಿ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ

10ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆ ಸುಮಾರು ಐವತ್ತು ಸಾವಿರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಬೇಗ ಅರ್ಜಿ ಸಲ್ಲಿಸಿ

ಇದೇ ರೀತಿ ಸರಕಾರಿ ನೌಕರಿ & ಸರಕಾರಿ (government job) ಯೋಜನೆಗಳ ಬಗ್ಗೆ ಹಾಗೂ ಈ ನೌಕರಿಗಳಿಗೆ ಯಾವ ರೀತಿ (apply online)  ಅರ್ಜಿ ಸಲ್ಲಿಸಬೇಕು & ಅರ್ಜಿ ಸಲ್ಲಿಸಲು ಬೇಕಾಗುವ (document) ದಾಖಲಾತಿಗಳು ಜೊತೆಗೆ ವಿದ್ಯಾರ್ಥಿಗಳಿಗೆ (student scholarship) ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿ ಹಾಕುವುದು ಹೇಗೆ ಹಾಗೂ ಪ್ರಚಲಿತ ಘಟನೆಗಳು & ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಪಡೆಯಲು ನೀವು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ಗೃಹಲಕ್ಷ್ಮಿ ಹಣ ಬಿಡುಗಡೆಯ ಬಗ್ಗೆ ಎಚ್ಚರಿಕೆ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಇಲ್ಲಿದೆ ಮಾಹಿತಿ

 

ಗ್ಯಾಸ್ ಸಿಲೆಂಡರ್ ಬೆಲೆ (today LPG gas cylinder price) ಇಳಿಕೆ..?

ಹೌದು ಸ್ನೇಹಿತರೆ ದೇಶದ ಜನತೆಗೆ ಜುಲೈ ತಿಂಗಳ ಮೊದಲ ದಿನವೇ ಸಿಕ್ಕಿದೆ ಎಂದು ಹೇಳಬಹುದು ಏಕೆಂದರೆ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು ತೈಲ ಮಾರುಕಟ್ಟೆ ಮತ್ತು ತೈಲ ಕಂಪನಿಗಳು ಬೆಲೆ ಇಳಿಕೆಯ ಬಗ್ಗೆ ನಿರ್ಧಾರ ಕೈಗೊಂಡಿದೆ ಇದರಿಂದ ಜನರಿಗೆ ಸ್ವಲ್ಪ ಮಟ್ಟಿಗಾದರೂ ಬೆಲೆ ಇಳಿಕೆಯ ಸಂತಸ ಮೂಡಿದೆ

WhatsApp Group Join Now
Telegram Group Join Now       
today LPG gas cylinder price
today LPG gas cylinder price

 

ಹೌದು ಸ್ನೇಹಿತರೆ ಇಂದು ಗ್ಯಾಸ್ ಸಿಲೆಂಡರ್ ನ ಬೆಲೆ ಗಣನೀಯವಾಗಿ ಇಳಿಕೆ ಆಗಲಿದೆ ಎಂದು ಹಲವಾರು ಸಂಸ್ಥೆಗಳು ಹಾಗೂ ತಜ್ಞರು ಬಹುಶ ನುಡಿದಿದ್ದರು ಆದರೆ ಅದು ಇಳಿಕೆ ಆಗಲಿಲ್ಲ ಆದರೆ ಇವತ್ತಿನ ದಿನ ಕೆಲ ವರ್ಗಗಳು ಬಳಸುವ ಗ್ಯಾಸ್ ಸಿಲಿಂಡರಿನ ಬೆಲೆ ಇಳಿಕೆ ಯಾಗಿದೆ ಮತ್ತು ಈ ವರ್ಗಗಳಿಗೆ ಮಾತ್ರ ಈ ಬೆಲೆ ಇಳಿಕೆ ಸೀಮಿತವಾಗಿದ್ದು ಯಾವ ವರ್ಗಗಳಿಗೆ ಬೆಲೆ ಇಳಿಕೆ ಆಗಿದೆ ಎಂಬ ಮಾಹಿತಿಯನ್ನು ಈ ಕೆಳಗಡೆ ತಿಳಿಸಲಾಗಿದೆ

WhatsApp Group Join Now
Telegram Group Join Now       

ನೀವು ಸಿಮ್ ಕಾರ್ಡ್ ಬಳಸುತ್ತಿದ್ದೀರಾ ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ರೂಲ್ಸ್ ಪಾಲಿಸಿ ಇಲ್ಲವಾದರೆ ರೂ. 50,000 ದಂಡ 

 

LPG ಗ್ಯಾಸ್ ಸಿಲಿಂಡರ್ ನ ಬೆಲೆ (today LPG gas cylinder price) ಈ ವರ್ಗಗಳಿಗೆ ಸೀಮಿತ..?

ಹೌದು ಸ್ನೇಹಿತರೆ, ಭಾರತೀಯ ತೈಲ ಮಾರುಕಟ್ಟೆ ಹಾಗೂ ತೈಲ ಕಂಪನಿಗಳು ಜುಲೈ ಒಂದರಿಂದ ವಾಣಿಜ್ಯ ಬಳಕೆ ಅಡುಗೆ ಅನಿಲ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದ್ದು ದೇಶದ ಮೆಟ್ರೋ ನಗರಗಳಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ನ ಬೆಲೆಯು 31 ರೂಪಾಯಿ ಇಳಿಕೆ ಮಾಡಲಾಗಿದೆ ಈ ಬೆಲೆಯು ಇವತ್ತು ಮಧ್ಯರಾತ್ರಿಯಿಂದ ಜಾರಿಗೆ ಆಗಲಿದ್ದು ವಾಣಿಜ್ಯ ಬೆಳೆಗೆ ಬಳಸುವಂತಹ ಜನರಿಗೆ ಇದು ಗುಡ್ ನ್ಯೂಸ್ ಎಂದು ಹೇಳಬಹುದು

ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಹಾಗೂ ಅಡಿಗೆ ಮಾಡಲು ಬಳಸುವಂತಹ ಅನಿಲ 14.2 ಕೆಜಿ ಬೆಲೆಯಲ್ಲಿ ಯಾವುದೇ ಇಳಿಕೆ ಆಗಿಲ್ಲ ಮತ್ತು ಇವರಿಗೂ ಕೂಡ ಒಂದು ಬಂಪರ್ ಸುದ್ದಿ ಇದೆ ಎಂದು ಹೇಳಬಹುದು

 

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು (today LPG gas cylinder price) ಬಳಸುವ ಅಡುಗೆ ಅನಿಲ..?

ಹೌದು ಸ್ನೇಹಿತರೆ ದಿನಬಳಕೆಗೆ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಆಗಿಲ್ಲ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಬಳಕೆ ಮಾಡುವಂತ ಫಲಾನುಭವಿಗಳಿಗೆ ಗುಡ್ ನ್ಯೂಸ್ ಇದೆ ಅದು ಏನೆಂದರೆ, ಕೇಂದ್ರ ಸರ್ಕಾರ ನೀಡುವಂತ 300 ಸಬ್ಸಿಡಿ ಹಣವನ್ನು ಇನ್ನು 9 ತಿಂಗಳ ಕಾಲ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಆದ್ದರಿಂದ ಉಜ್ವಲ ಯೋಜನೆ ಫಲಾನುಭವಿಗಳಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು

ಉಜ್ವಲ ಯೋಜನೆ ಫಲಾನುಭವಿಗಳು ನಮ್ಮ ಕರ್ನಾಟಕದಲ್ಲಿ ಕೇವಲ 503 ರೂಪಾಯಿಗೆ ಅಡಿಗೆ ಮಾಡಲು ಬಳಸುವಂತಹ 14.2ಕೆಜಿ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಅನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂದರೆ ಕೇಂದ್ರ ಸರ್ಕಾರ ರೂ. 300 ಸಬ್ಸಿಡಿ ಹಣವನ್ನು ನೀಡುತ್ತದೆ ಮತ್ತು ಇವತ್ತಿನ ಪ್ರಸ್ತುತ ದಿನದ ಬೆಲೆ 803 ರೂಪಾಯಿ ಇದೆ ಆದರಿಂದ ಸಬ್ಸಿಡಿ ಹಣ ತೆಗೆದರೆ ಕೇವಲ 503 ರೂಪಾಯಿಗೆ ಅಡಿಗೆ ಮಾಡಲು ಬಳಸುವಂತಹ ಅನಿಲ ಸಿಗುತ್ತದೆ

 

ಯಾವ ಪ್ರದೇಶಗಳಲ್ಲಿ (today LPG gas cylinder price) ಎಲ್ಪಿಜಿ ದರ ಎಷ್ಟಿದೆ..?

ಹೌದು ಸ್ನೇಹಿತರೆ ಜುಲೈ ಒಂದರಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆ 31 ರೂಪಾಯಿ ಇಳಿಕೆ ಮಾಡಲಾಗಿದ್ದು ಪ್ರಸ್ತುತ ಕಲ್ಕತ್ತದಲ್ಲಿ 19ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆ 1756 ರೂಪಾಯಿಗೆ ಇಳಿಕೆಯಾಗಲಿದೆ ಮತ್ತು ಕಲ್ಕತ್ತದಲ್ಲಿ ಹಿಂದೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲೆಂಡರ್ ನ ಬೆಲೆ 1787 ರೂಪಾಯಿ ಇತ್ತು.

ದೇಶದ ಇತರ ಮೆಟ್ರೋ ನಗರಗಳಲ್ಲಿ ವಾಣಿಜ್ಯ ಬೆಳೆಯಕ್ಕೆಗಾಗಿ ಬೆಳೆಸುವಂತಹ ಗ್ಯಾಸ್ ಸಿಲಿಂಡರ್ ನ ಬೆಲೆ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ 1,646 ರೂಪಾಯಿ ಇದೆ ಆದರೆ ಗ್ಯಾಸ್ ಸಿಲೆಂಡರ್ ನ ಬೆಲೆ 31 ಇಳಿಕೆಯಾಗಿದೆ

14.2KG ಅಡಿಗೆ ಮಾಡಲು ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ (₹300) ಸಬ್ಸಿಡಿ ಅಪ್ಲೈ ಮಾಡಿದರೆ ಈ ನಗರಗಳಲ್ಲಿ ಈ ಬೆಲೆ ಈ ರೀತಿ ಆಗಿದೆ

  • ಕಲ್ಕತ್ತಾ:- ₹529
  • ದೆಹಲಿ:- ₹503
  • ಮುಂಬೈ:- ₹502.5
  • ಚೆನ್ನೈ :- ₹518.5
  • ಬೆಂಗಳೂರು:- ₹805.50

 

ಈ ಲೇಖನ ಮೂಲಕ ತಿಳಿದುಕೊಳ್ಳುವುದೇನೆಂದರೆ ವಾಣಿಜ್ಯ ಬಳಕೆಗಾಗಿ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ದರದಲ್ಲಿ 31 ರೂಪಾಯಿ ಇಳಿಕೆಯಾಗಿದ್ದು ಮತ್ತು ಅಡಿಗೆ ಮಾಡಲು ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನಲ್ಲಿ ಯಾವುದೇ ರೀತಿ ಇಳಿಕೆ ಆಗಿಲ್ಲ ಮುಂದೆ ಬರುವ ದಿನಗಳಲ್ಲಿ ಇಳಿಕೆಯನ್ನು ಆಗಬಹುದು ಅಥವಾ ಬೆಲೆ ಏರಿಕೆ ಆಗಬಹುದು.

 

ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವಂತಹ ಕುಟುಂಬಗಳಿಗೆ ಹಾಗೂ ವಾಣಿಜ್ಯ ಬಳಕೆಗಾಗಿ ಬಳಸುವಂತಹ ಜನರಿಗೆ ಈ ಲೇಖನೆಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ

Leave a Comment