SSP Scholarship Apply Online: SSP ವಿದ್ಯಾರ್ಥಿವೇತನ ಅರ್ಜಿ ಆಹ್ವಾನ! ಕೊನೆಯ ದಿನಾಂಕ ಯಾವಾಗ
SSP Scholarship Apply Online: ಕರ್ನಾಟಕದ ವಿದ್ಯಾರ್ಥಿಗಳಿಗೆ ಶಿಕ್ಷಣದ ಸುವರ್ಣಾವಕಾಶ! ಅರ್ಜಿ ಪ್ರಾರಂಭವಾಗಿದೆ – ಅರ್ಹರು ತಕ್ಷಣ ನೋಂದಣಿ ಮಾಡಿಕೊಳ್ಳಿ ಬೆಂಗಳೂರು: ಆರ್ಥಿಕ ಕಷ್ಟಗಳ ನಡುವೆಯೂ ಶಿಕ್ಷಣ ಮುಂದುವರಿಸಲು ಬಯಸುವ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊಡ್ಡ ರಿಲೀಫ್ ಸಿಕ್ಕಿದೆ. State Scholarship Portal (SSP) ಮೂಲಕ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿವೇತನ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. WhatsApp Group Join Now Telegram Group Join Now ಈ ಯೋಜನೆ ಬಡ ಮತ್ತು … Read more