SBI Home Loan: ಸ್ಟೇಟ್ ಬ್ಯಾಂಕ್‌ನಿಂದ ಹೊಸ ಮನೆ ಕನಸಿಗೆ ಬಂಪರ್ ಹೌಸಿಂಗ್ ಲೋನ್!
SBI Home Loan: ಸ್ಟೇಟ್ ಬ್ಯಾಂಕ್‌ನಿಂದ ಹೊಸ ಮನೆ ಕನಸಿಗೆ ಬಂಪರ್ ಹೌಸಿಂಗ್ ಲೋನ್! ಮನೆ ಕಟ್ಟುವ ಕನಸು ಸಾಕಾರಗೊಳ್ಳಲು ನೋಡುತ್ತಿದ್ದೀರಾ? ಇದು ನಿಮಗಾಗಿ ಸೂಕ್ತ ಸಮಯ! ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ರೆಪೋ ದರವನ್ನು ಕಡಿಮೆ ಮಾಡಿದ ಪರಿಣಾಮವಾಗಿ, ಬಹುತೇಕ ಬ್ಯಾಂಕುಗಳು ತಮ್ಮ ಗೃಹ ಸಾಲ ಬಡ್ಡಿದರಗಳನ್ನು ಇಳಿಸಿಕೊಂಡಿವೆ. ಇದರ ಜೊತೆಗೆ ಸ್ಟೇಟ್ ಬ್ಯಾಂಕ್ ಸೇರಿ ಹಲವಾರು ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು ಗೃಹ ಸಾಲದ ಮೇಲೆ ಆಕರ್ಷಕ ಬಡ್ಡಿದರವನ್ನು ನೀಡುತ್ತಿವೆ. WhatsApp Group … Read more