CBI Recruitment 2025: 4500 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಲು ಅವಕಾಶ!
CBI Recruitment 2025: 4500 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಲು ಅವಕಾಶ! 2025ರ ಜನರಿಗೆ ಮತ್ತೊಂದು ಉತ್ತಮ ಉದ್ಯೋಗದ ಅವಕಾಶ ಒದಗಿದೆ. ಭಾರತೀಯ ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ತನ್ನ ಶಾಖೆಗಳಲ್ಲಿ 4500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಬೇಕೆಂಬ ಆಸೆ ಹೊಂದಿರುವ ಪದವೀಧರರಿಗಿದು ಚಿನ್ನದ ಅವಕಾಶ! WhatsApp Group Join Now Telegram Group Join Now ಅರ್ಜಿ … Read more