Ration Card E -KYC Update: ಮನೆಯಲ್ಲಿಯೇ ರೇಷನ್ ಕಾರ್ಡ್‌ಗೆ ಇ-ಕೆವೈಸಿ ಈಗ ಅದು ಎಷ್ಟು ಸುಲಭವಾಗಿದೆ ಗೊತ್ತಾ?
Ration Card E -KYC Update: ಮನೆಯಲ್ಲಿಯೇ ರೇಷನ್ ಕಾರ್ಡ್‌ಗೆ ಇ-ಕೆವೈಸಿ ಈಗ ಅದು ಎಷ್ಟು ಸುಲಭವಾಗಿದೆ ಗೊತ್ತಾ? ಈಗ ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗೆ ಇ-ಕೆವೈಸಿ (eKYC) ಮಾಡುವುದಕ್ಕಾಗಿ ಹೆಚ್ಚಾಗಿ ಸರ್ಕಾರಿ ಕಚೇರಿಗೆ ಹೋಗಬೇಕಿಲ್ಲ. ನಿಮ್ಮದೇ ಮೊಬೈಲ್ ಫೋನ್ ಬಳಸಿ ಮನೆಯಲ್ಲಿಯೇ ಈ ಪ್ರಕ್ರಿಯೆ ಪೂರೈಸಬಹುದು. ಈ ಮೂಲಕ ಪಡಿತರ ವಿತರಣಾ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಿದ್ದು, ನಕಲಿ ಕಾರ್ಡ್‌ಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. WhatsApp Group Join Now Telegram Group … Read more