EPFO Interest: PF ಖಾತೆಯಲ್ಲಿ 8.25% ಬಡ್ಡಿ – ಹಣ ಯಾವಾಗ ಜಮಾ? ಪರಿಶೀಲಿಸುವುದು ಹೇಗೆ?
EPFO Interest: PF ಖಾತೆಯಲ್ಲಿ 8.25% ಬಡ್ಡಿ – ಹಣ ಯಾವಾಗ ಜಮಾ? ಪರಿಶೀಲಿಸುವುದು ಹೇಗೆ? ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ PF ಖಾತೆ ಹೊಂದಿರುವ ಲಕ್ಷಾಂತರ ನೌಕರರಿಗೆ ಸಿಹಿ ಸುದ್ದಿ. 2025-26ನೇ ಸಾಲಿನಲ್ಲಿ ಶೇಕಡಾ 8.25ರಷ್ಟು ಬಡ್ಡಿ ನೀಡುವುದಾಗಿ ಘೋಷಣೆಯಾಗಿದೆ. WhatsApp Group Join Now Telegram Group Join Now ಆದರೆ ಘೋಷಣೆಯಾಗಿ ಎರಡು ತಿಂಗಳು ಕಳೆದರೂ ಹಣ ಖಾತೆಗೆ ಜಮೆಯಾಗಿಲ್ಲ ಎಂದು ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. … Read more