ಕರ್ನಾಟಕದಲ್ಲಿ ಪಿಎಂ ಆವಾಸ್ ಯೋಜನೆ ಅರ್ಜಿ ಆರಂಭ: ಈ ದಾಖಲೆಗಳಿದ್ದರೆ ತಕ್ಷಣ Apply ಮಾಡಿ
ಪಿಎಂ ಆವಾಸ್ ಯೋಜನೆ 2026: ಮನೆ ಕನಸು ನನಸಾಗಿಸಿ! ಜೂನ್ 30ರೊಳಗೆ ಅರ್ಜಿ ಸಲ್ಲಿಸಿ, ಸರ್ಕಾರಿ ಸಹಾಯಧನ ಪಡೆಯಿರಿ ಕನಸಿನ ಮನೆ ನಿರ್ಮಿಸುವ ಕನಸು ಹಲವು ಕುಟುಂಬಗಳಿಗೆ ದೂರವಾಗಿರುತ್ತದೆ. ಆದರೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಈಗ ಅದು ಸಾಧ್ಯವಾಗುತ್ತಿದೆ. WhatsApp Group Join Now Telegram Group Join Now ರಾಯಚೂರು, ಚಾಮರಾಜನಗರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ವಸತಿ ರಹಿತ ಕುಟುಂಬಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. … Read more