PM Kisan Yojana Update 267: PM ಕಿಸಾನ್ ಯೋಜನೆ 20ನೇ ಕಂತಿನ ಹೊಸ ಅಪ್ಡೇಟ್! ಇಲ್ಲಿದೆ ಮಾಹಿತಿ.
PM Kisan Yojana Update 267: PM ಕಿಸಾನ್ ಯೋಜನೆ 20ನೇ ಕಂತಿನ ಹೊಸ ಅಪ್ಡೇಟ್! ಇಲ್ಲಿದೆ ಮಾಹಿತಿ. ಈಗ ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಬಗ್ಗೆ ಈಗ ಮತ್ತಷ್ಟು ಹೊಸ ಹೊಸ ಮಾಹಿತಿಗಳು ಬಿಡುಗಡೆಯಾಗಿವೆ ಅಂದರೆ ಸ್ನೇಹಿತರೇ ಈಗ ಪಿಎಂ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಯ 19ನೇ ಕಂತಿನ ಹಣವು ಈಗಾಗಲೇ ಪ್ರತಿಯೊಬ್ಬ ರೈತರಿಗೂ ಕೂಡ ಜಮಾ ಆಗಿದ್ದು. ಈಗ ಎಲ್ಲ ರೈತರು ಕೂಡ 20ನೇ ಕಂತಿನ ಹಣವು ಯಾವಾಗ ಬರುತ್ತದೆ ಎಂದು ಕಾಡು ಕುಳಿತಿದ್ದಾರೆ. … Read more