PM-KISAN Scam: ರೈತರೆ ಎಚ್ಚರ! ನಕಲಿ ಆ್ಯಪ್‌ಗಳಿಂದ ನಿಮ್ಮ ಹಣಕ್ಕೂ, ಮಾಹಿತಿಗೂ ಕನ್ನ!
PM-KISAN Scam: ರೈತರೆ ಎಚ್ಚರ! ನಕಲಿ ಆ್ಯಪ್‌ಗಳಿಂದ ನಿಮ್ಮ ಹಣಕ್ಕೂ, ಮಾಹಿತಿಗೂ ಕನ್ನ! ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಹೆಸರಿನಲ್ಲಿ ರೈತರನ್ನು ಗುರಿಯಾಗಿಸಿಕೊಂಡು ನಕಲಿ ಆ್ಯಪ್, ಸಂದೇಶಗಳು, ಫಿಶಿಂಗ್ ವೆಬ್‌ಸೈಟ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ವಂಚನೆ ನಡೆದಿದೆ. ಇದರಲ್ಲಿ, ರೈತರು ತಮ್ಮ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ. WhatsApp Group Join Now Telegram Group Join Now ಸ್ಕಾಮ್ ಹೇಗೆ ನಡೆಯುತ್ತಿದೆ? … Read more