Personal Loan For Business: ಸ್ವಂತ ಉದ್ಯಮಕ್ಕೆ ₹2 ಲಕ್ಷ ಸಾಲ ಮತ್ತು ₹30,000 ಸಬ್ಸಿಡಿ!
Personal Loan For Business: ಸ್ವಂತ ಉದ್ಯಮಕ್ಕೆ ₹2 ಲಕ್ಷ ಸಾಲ ಮತ್ತು ₹30,000 ಸಬ್ಸಿಡಿ! ನೀವು ನಿರುದ್ಯೋಗಿಯಾಗಿದ್ದರೆ ಮತ್ತು ನಿಮ್ಮದೇ ಸ್ವಂತ ವ್ಯವಹಾರ ಆರಂಭಿಸಲು ಕನಸು ಕಾಣುತ್ತಿದ್ದರೆ, ಕರ್ನಾಟಕ ಸರ್ಕಾರವು ನಿಮಗಾಗಿ ಉತ್ತಮ ಅವಕಾಶ ಒದಗಿಸಿದೆ. “ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಸಹಾಯಧನ ಯೋಜನೆ”ಯಡಿ, ಯುವಕರು ತಮ್ಮದೇ ಆದ ವ್ಯವಹಾರ ಆರಂಭಿಸಲು ₹2 ಲಕ್ಷವರೆಗೆ ಸಾಲ ಹಾಗೂ ₹30,000ರಷ್ಟು ಸಹಾಯಧನ ಪಡೆಯಬಹುದಾಗಿದೆ. WhatsApp Group Join Now Telegram Group Join Now … Read more