2026-27 ವಿದ್ಯಾರ್ಥಿವೇತನ ಅರ್ಜಿ ಆರಂಭ: ಮಕ್ಕಳ ಖಾತೆಗೆ ನೇರವಾಗಿ ಬರಲಿದೆ ₹25,000ವರೆಗೆ ಹಣ
ಕಾರ್ಮಿಕರ ಮಕ್ಕಳಿಗೆ ವಾರ್ಷಿಕ 25,000 ರೂಪಾಯಿ ವರೆಗೆ ವಿದ್ಯಾರ್ಥಿವೇತನ: 2026-27ನೇ ಸಾಲಿಗೆ ಆನ್‌ಲೈನ್ ಅರ್ಜಿ ಆಹ್ವಾನ? ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಕಲ್ಯಾಣ ಸಂಸ್ಥೆಯು ಬೀಡಿ, ಸಿನೆಮಾ ಹಾಗೂ ಸುಣ್ಣದ ಕಲ್ಲು (ಲೈಮ್‌ಸ್ಟೋನ್), ಡೊಲಮೈಟ್, ಕಬ್ಬಿಣದ ಅಯಸ್ಕಾಂತ, ಮ್ಯಾಂಗನೀಸ್ ಮತ್ತು ಕ್ರೋಮ್ ಅಯಸ್ಕಾಂತ ಗಣಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ನೀಡಲು 2026-27ನೇ ಶೈಕ್ಷಣಿಕ ಸಾಲಿಗೆ ಅರ್ಜಿ ಆಹ್ವಾನಿಸಿದೆ. WhatsApp Group Join Now Telegram Group Join Now … Read more