Metro Requerment: ಬೆಂಗಳೂರು ಮೆಟ್ರೋ ನೇಮಕಾತಿ 2025 ಕನ್ಸಲ್ಟಂಟ್ ಹುದ್ದೆಗೆ ಅರ್ಜಿ ಆಹ್ವಾನ
Metro Requerment: ಬೆಂಗಳೂರು ಮೆಟ್ರೋ ನೇಮಕಾತಿ 2025 ಕನ್ಸಲ್ಟಂಟ್ ಹುದ್ದೆಗೆ ಅರ್ಜಿ ಆಹ್ವಾನ BMRCL ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ಪ್ರಾಜೆಕ್ಟ್ ಮಾನಿಟರಿಂಗ್ ಮತ್ತು ನೆಟ್‌ವರ್ಕಿಂಗ್ ವಿಭಾಗಕ್ಕೆ ಸಲಹೆಗಾರ (Consultant) ಹುದ್ದೆಯನ್ನಾಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ಸಂಪೂರ್ಣ ಗುತ್ತಿಗೆ ಆಧಾರಿತ ಹುದ್ದೆಯಾಗಿದ್ದು, ಪ್ರಾರಂಭದಲ್ಲಿ ಒಂದು ವರ್ಷ ಗ್ಯಾರಂಟಿಯುಳ್ಳ ಅವಧಿಗೆ ನೇಮಕವಾಗುತ್ತದೆ. ಮುಂದುವರಿಕೆಯು ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರಿತವಾಗಿರುತ್ತದೆ. WhatsApp Group Join Now Telegram Group Join Now … Read more