MSSC Scheme: ಮಹಿಳೆಯರಿಗೆ ₹2 ಲಕ್ಷದ ಯೋಜನೆ! ಸರ್ಕಾರದ ಬಂಪರ್ ಸ್ಕೀಮ್ !
MSSC Scheme: ಮಹಿಳೆಯರಿಗೆ ₹2 ಲಕ್ಷದ ಯೋಜನೆ! ಸರ್ಕಾರದ ಬಂಪರ್ ಸ್ಕೀಮ್ ! MSSC Scheme ಈಗ ಮಹಿಳೆಯರು ಕೇವಲ 2 ವರ್ಷಗಳಲ್ಲಿ ಸುರಕ್ಷಿತ ಹೂಡಿಕೆಯ ಮೂಲಕ ₹2.32 ಲಕ್ಷದಷ್ಟು ಲಾಭ ಗಳಿಸಬಹುದಾದ, ಭಾರತೀಯ ಸರ್ಕಾರದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಯೋಜನೆಗೆ ಭರ್ಜರಿ ಸ್ಪಂದನೆ ದೊರೆಯುತ್ತಿದೆ. ಈ ಯೋಜನೆಯು ಅಂಚೆ ಕಚೇರಿಗಳು ಮತ್ತು ಆಯ್ದ ಬ್ಯಾಂಕುಗಳಲ್ಲಿ ಲಭ್ಯವಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚಿನ ಬಡ್ಡಿ ತರುವುದು ಇದರ ವಿಶೇಷತೆ. WhatsApp Group Join Now Telegram … Read more