Ground Water Autority Permission: ಬೋರವೆಲ್ ಕೊರೆಸಲು ಇನ್ನು ಮುಂದೆ ಅಂತರ್ಜಲ ಪ್ರಾಧಿಕಾರ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿದೆ ನೋಡಿ ಮಾಹಿತಿ.
Ground Water Autority Permission: ಬೋರವೆಲ್ ಕೊರೆಸಲು ಇನ್ನು ಮುಂದೆ ಅಂತರ್ಜಲ ಪ್ರಾಧಿಕಾರ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿದೆ ನೋಡಿ ಮಾಹಿತಿ. ಈಗ ಸ್ನೇಹಿತರೆ ರಾಜ್ಯದಲ್ಲಿ ಅತಿಯಾದ ಅಂತರ್ಜಲ ಬಳಕೆಯಿಂದಾಗಿ ಭೂಗರ್ಭ ಜಲದ ಮಟ್ಟವು ಈಗ ಗಣನೀಯವಾಗಿ ಕುಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದಕಾರಣ ಇದನ್ನು ನಿಯಂತ್ರಣ ಮಾಡಲು ಈಗ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಹೊಸ ನಿರ್ದೇಶನವನ್ನು ಜಾರಿಗೆ ಮಾಡಿದೆ. ಇನ್ನು ಮುಂದೆ ನೀವೇನಾದರೂ ಬೋರ್ವೆಲ್ ಕೊರೆಸಿಕೊಳ್ಳಬೇಕೆಂದುಕೊಂಡಿದ್ದರೆ ಈಗ ಅಂತರ್ಜಲವನ್ನು ಬಳಸುವಂತಹ ಪ್ರಾಧಿಕಾರ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಹಾಗಿದ್ದರೆ … Read more