Free Sewing Machion Scheme: ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.
Free Sewing Machion Scheme: ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ. ಈಗ ಸ್ನೇಹಿತರೆ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಬಹಳ ಕಡಿಮೆ ಇರುತ್ತವೆ. ಏಕೆಂದರೆ ಆರ್ಥಿಕವಾಗಿ ಅವರು ಕೂಡ ಸ್ವತಂತ್ರವಾಗಬೇಕೆಂಬ ಆಸೆ ಇರುತ್ತದೆ. ಈಗ ಕೆಲವೊಂದು ಬಸ್ ಸಂಚಾರ ಇರುವುದಿಲ್ಲ ಹಾಗೂ ಅವಕಾಶಗಳು ಕೊರತೆ ಇರುತ್ತದೆ. ಅಷ್ಟೇ ಅಲ್ಲದೆ ಕೆಲವು ಮಹಿಳೆಯರಿಗೆ ಕುಟುಂಬಗಳ ನಿರ್ಬಂಧನೆಗಳು ಇರುತ್ತವೆ. ಈ ಒಂದು ಕಾರಣಗಳಿಂದಾಗಿ ಈಗ ಮಹಿಳೆಯರು ಹೊರಗಡೆ ಕೆಲಸಕ್ಕೆ … Read more