Prize Money Scholarship 2026: SSLC, PUC ಪಾಸಾದ SC/ST ವಿದ್ಯಾರ್ಥಿಗಳಿಗೆ ₹15,000 ರಿಂದ ₹35,000 ಸಹಾಯಧನ | ವಿದ್ಯಾರ್ಥಿವೇತನ
Prize Money Scholarship 2026: ಸಮಾಜ ಕಲ್ಯಾಣ ಇಲಾಖೆಯ ಬಿಗ್ ಅಪ್ಡೇಟ್! SC/ST ವಿದ್ಯಾರ್ಥಿಗಳಿಗೆ ₹35,000 ವರೆಗೆ ಪ್ರೋತ್ಸಾಹಧನ, ಅರ್ಜಿ ಆಹ್ವಾನ ಬೆಂಗಳೂರು: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮತ್ತೊಂದು ಪ್ರೋತ್ಸಾಹ ನೀಡಿದೆ. WhatsApp Group Join Now Telegram Group Join Now 2026 ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೋಮಾ ಹಾಗೂ ವಿವಿಧ ಪದವಿ ತರಗತಿಗಳಲ್ಲಿ … Read more