Canara Bank Home Loan:- ಇದೀಗ ಕೆನರಾ ಬ್ಯಾಂಕ್ ನಲ್ಲಿ ₹50 ಲಕ್ಷ ಹೋಮ್ ಲೋನ್‌ಗೆ ಕಡಿಮೆ ಬಡ್ಡಿ!
Canara Bank Home Loan:- ಇದೀಗ ಕೆನರಾ ಬ್ಯಾಂಕ್ ನಲ್ಲಿ ₹50 ಲಕ್ಷ ಹೋಮ್ ಲೋನ್‌ಗೆ ಕಡಿಮೆ ಬಡ್ಡಿ! 2025ರ ಜೂನ್ ತಿಂಗಳಲ್ಲಿ ಗೃಹ ಖರೀದಿಗೆ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ರೆಪೋ ದರವನ್ನು ಇತ್ತೀಚೆಗಷ್ಟೆ 0.50% ಇಳಿಸಿ 5.50% ಕ್ಕೆ ತಂದಿದೆ. ಇದರ ಪರಿಣಾಮವಾಗಿ ಹಲವಾರು ಬ್ಯಾಂಕುಗಳು ತಮ್ಮ ಲೋನ್ ಬಡ್ಡಿದರಗಳಲ್ಲಿ ಬದಲಾವಣೆ ಮಾಡುತ್ತಿದ್ದರೆ, ಕೆನರಾ ಬ್ಯಾಂಕ್ (Canara Bank) ಕೂಡ ಗ್ರಾಹಕರಿಗೆ ಹಿತಕರವಾಗಿ ಬಡ್ಡಿದರ ಇಳಿಕೆ … Read more