AOC Recruitment 2026: 10ನೇ ತರಗತಿ ಪಾಸ್ ಸಾಕು, 2615 ಕೇಂದ್ರ ಸರ್ಕಾರಿ ಹುದ್ದೆಗಳು
AOC Recruitment 2026: ಭಾರತೀಯ ಸೇನೆ AOC ನೇಮಕಾತಿ: 2615 ಹುದ್ದೆಗಳಿಗೆ ಅರ್ಜಿ ಆಹ್ವಾನ, SSLC ಯಿಂದ ಡಿಗ್ರಿ ವರೆಗೆ ಅವಕಾಶ ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಭರ್ಜರಿ ಸುದ್ದಿ. ಭಾರತೀಯ ಸೇನೆಯ ಆರ್ಮಿ ಆರ್ಡ್ನೆನ್ಸ್ ಕಾರ್ಪ್ಸ್ (Army Ordnance Corps – AOC) ವಿಭಾಗದಲ್ಲಿ 2615 ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. WhatsApp Group Join Now Telegram Group Join Now 10ನೇ ತರಗತಿ, ಪಿಯುಸಿ ಮತ್ತು ಪದವಿ … Read more