Pensioners DA Hike: ಹಿರಿಯರಿಗೆ ಹಣದ ಹೊಳೆ! ಪಿಂಚಣಿ ಹೆಚ್ಚಳದ ಸಿಹಿ ಸುದ್ದಿ ಇಲ್ಲಿದೆ
Pensioners DA Hike: ಪಿಂಚಣಿದಾರರಿಗೆ ಸಿಹಿ ಸುದ್ದಿ – ತುಟ್ಟಿಭತ್ಯೆ ಹೆಚ್ಚಳ, ಹಳೆಯ ನಿವೃತ್ತರಿಗೆ ₹3,000ರಿಂದ ₹3,300ಕ್ಕೆ ಏರಿಕೆ! ಬೆಂಗಳೂರು : ಇಳಿ ವಯಸ್ಸಿನಲ್ಲಿ ಆರ್ಥಿಕ ಭದ್ರತೆಯ ಕನಸು ಕಾಣುತ್ತಿರುವ ಹಿರಿಯ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಉಡುಗೊರೆ. WhatsApp Group Join Now Telegram Group Join Now 1960ರಿಂದ 1985ರ ನಡುವೆ ಸರ್ಕಾರಿ ಸೇವೆಯಿಂದ ನಿವೃತ್ತರಾದ ಹಳೆಯ CPF (ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್) ಫಲಾನುಭವಿಗಳ ತುಟ್ಟಿಭತ್ಯೆ (Dearness Relief)ಯಲ್ಲಿ 8-9% ಭರ್ಜರಿ … Read more