Ashrya Yojana Apply Now: ಮೀನುಗಾರಿಕೆ ಇಲಾಖೆಯಿಂದ ಈಗ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ಅರ್ಹರು ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.
Ashrya Yojana Apply Now: ಮೀನುಗಾರಿಕೆ ಇಲಾಖೆಯಿಂದ ಈಗ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ಅರ್ಹರು ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಸ್ನೇಹಿತರೆ ಮೀನುಗಾರಿಕೆ ಇಲಾಖೆಯಿಂದ ಈಗ 2024 25 ನೇ ಸಾಲಿನಲ್ಲಿ ಈಗ ಈ ಒಂದು ಯೋಜನೆಯ ಮೂಲಕ ಮೀನುಗಾರರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರವು ಸಹಾಯಧನವನ್ನು ನೀಡುತ್ತಾ ಇದೆ. ಅರ್ಹ ಮತ್ತು ಆಸಕ್ತಿ ಹೊಂದಿರುವವರು ಈ ಒಂದು ಯೋಜನೆ ಮೂಲಕ ಸಬ್ಸಿಡಿ ಯನ್ನು ಪಡೆದುಕೊಂಡು ತಮ್ಮ ಸ್ವಂತ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. … Read more