ಮುಂಗಾರು ಬೆಳೆ ಸ್ಪರ್ಧೆ 2026-27: ರೈತರಿಗೆ ₹50,000ವರೆಗೆ ಬಹುಮಾನ – ಈಗಲೇ ಅರ್ಜಿ ಹಾಕಿ
ಮುಂಗಾರು ಬೆಳೆ ಸ್ಪರ್ಧೆ 2026-27: ರೈತರಿಗೆ ರೂ. 50,000 ವರೆಗೆ ಬಹುಮಾನ – ಅರ್ಜಿ ಆಹ್ವಾನ ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ರೈತರ ಶ್ರಮ ಮತ್ತು ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯ ಮೂಲಕ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೃಷಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. WhatsApp Group Join Now Telegram Group Join Now ಅರ್ಹ ರೈತರು ಹಾಗೂ ರೈತ ಮಹಿಳೆಯರು … Read more