ಬೇಬಿ ಪೌಡರ್ ಕ್ಯಾನ್ಸರ್ ಆರೋಪ: 76,000 ಪ್ರಕರಣಗಳಿಗೆ 5.5 ಬಿಲಿಯನ್ ಡಾಲರ್ ಪರಿಹಾರ
ಬೇಬಿ ಪೌಡರ್ ಕ್ಯಾನ್ಸರ್ ಆರೋಪ: ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಪ್ರಕರಣ! 5.5 ಬಿಲಿಯನ್ ಡಾಲರ್ ಇತ್ಯರ್ಥಕ್ಕೆ ಒಪ್ಪಿಗೆ ವಾಷಿಂಗ್ಟನ್: ತನ್ನ ಬೇಬಿ ಪೌಡರ್ ಮತ್ತು ಇತರ ಟಾಲ್ಕ್ ಆಧಾರಿತ ಉತ್ಪನ್ನಗಳ ಬಳಕೆಯಿಂದ ಅಂಡಾಶಯದ ಕ್ಯಾನ್ಸರ್ ಉಂಟಾಗಿದೆ ಎಂಬ ಆರೋಪದಡಿ ಸಾವಿರಾರು ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು ಜಾನ್ಸನ್ & ಜಾನ್ಸನ್ (ಜೆ&ಜೆ) ಕಂಪೆನಿ ಸುಮಾರು 5.5 ಬಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿದೆ. WhatsApp Group Join Now Telegram Group Join Now ಈ … Read more