ದಸರೆಗೂ ದಯೆ ತೋರದ ಗೃಹಲಕ್ಷ್ಮಿ: ಮೂರು ತಿಂಗಳಿಂದ ಬಾಕಿ, ಹಬ್ಬದ ವೇಳೆ ಮಹಿಳೆಯರಿಗೆ ನಿರಾಸೆ!
ಗೃಹಲಕ್ಷ್ಮಿ ಯೋಜನೆ: ಹಬ್ಬದ ವೇಳೆ ಮಹಿಳೆಯರಿಗೆ ನಿರಾಸೆಯ ಛಾಯೆ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿ ಬಂದಿದ್ದರೂ, ಕಳೆದ ಮೂರು ತಿಂಗಳಿಂದ ಈ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದು ದಸರಾ ಹಬ್ಬದ ಸಂಭ್ರಮವನ್ನು ಮಾಸುವಂತೆ ಮಾಡಿದೆ. WhatsApp Group Join Now Telegram Group Join Now ಜುಲೈ, ಆಗಸ್ಟ್, ಮತ್ತು ಸೆಪ್ಟೆಂಬರ್ ತಿಂಗಳ ಕಂತುಗಳು ಬಾಕಿಯಾಗಿದ್ದು, ಈ ವಿಳಂಬವು ರಾಜ್ಯದಾದ್ಯಂತ ಮಹಿಳೆಯರಲ್ಲಿ ನಿರಾಶೆ ಮೂಡಿಸಿದೆ. ಆರ್ಥಿಕ … Read more