Lakshmi Yojana: ಈ ಮಹಿಳೆಯರ ಖಾತೆಗೆ ಬರುತ್ತೆ ತಿಂಗಳಿಗೆ ₹2,500! ಲಕ್ಷ್ಮಿ ಯೋಜನೆ ಅರ್ಜಿ ಪ್ರಾರಂಭ
Lakshmi Yojana: ಲಕ್ಷ್ಮೀ ಯೋಜನೆ – ಮಹಿಳೆಯರ ಖಾತೆಗೆ ತಿಂಗಳಿಗೆ ₹2,500, ವಾರ್ಷಿಕ ₹30,000! ಆಗಸ್ಟ್ 1ರಿಂದ ಅರ್ಜಿ, ರಕ್ಷಾಬಂಧನಕ್ಕೆ ಮೊದಲ ಕಂತು ದೆಹಲಿ ಸರ್ಕಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಅನುಮೋದನೆ ಪಡೆದ ‘ದೆಹಲಿ ಲಕ್ಷ್ಮೀ ಯೋಜನೆ’ ಅಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹2,500ರಷ್ಟು ನೇರ ಆರ್ಥಿಕ ನೆರವು ಸಿಗಲಿದೆ. WhatsApp Group Join Now Telegram Group Join Now … Read more