Posted in

State Bank Of India Personal Loan: SBI ನಲ್ಲಿ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.

State Bank Of India Personal Loan

State Bank Of India Personal Loan: SBI ನಲ್ಲಿ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.

ಸ್ನೇಹಿತರೆ ಈಗ ನೀವು ಕೂಡ ಈ ಒಂದು ಎಸ್ ಬಿ ಐ ಬ್ಯಾಂಕ್ ನ ಮೂಲಕ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ನೀವೇನಾದರೂ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರು ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಸಾಲವನ್ನು ನೀವು ಕೂಡ ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

State Bank Of India Personal Loan

WhatsApp Group Join Now
Telegram Group Join Now       

ಈಗ ನೀವು ಕೂಡ ಈ ಒಂದು ಎಸ್ ಬಿ ಐ ಬ್ಯಾಂಕ್ ನ ಮೂಲಕ ಯಾವ ರೀತಿ ಸಾಲವನ್ನು ಪಡೆಯಬೇಕು ಮತ್ತು ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು ಏನು ಮತ್ತು ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

SBI ನ ವೈಯಕ್ತಿಕ ಸಾಲದ ಮಾಹಿತಿ

ಸ್ನೇಹಿತರೆ ಈಗ ನಿಮಗೇನಾದರೂ ತುರ್ತು ಸಮಯ ಅಂದರೆ ಈಗ ತುರ್ತು ಸಂದರ್ಭಗಳಲ್ಲಿ ನಿಮಗೆ ಹಣದ ಅವಶ್ಯಕತೆ ಇದ್ದರೆ ನಿಮಗೆ ಯಾರು ಕೂಡ ಹಣವನ್ನು ನೀಡುವುದಿಲ್ಲ. ಅಂತ ಸಮಯದಲ್ಲಿ ನೀವು ಈಗ ನಿಮ್ಮ ಬಳಿ ಇರುವಂತ ಸ್ಟೇಟ್ ಬ್ಯಾಂಕ್ ಇಂಡಿಯಾ ಗೆ ಭೇಟಿ ನೀಡಿ. ಅಲ್ಲಿ ನೀವೇನಾದರೂ ಖಾತೆಯನ್ನು ಹೊಂದಿದ್ದರೆ ನೀವು ಅಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರವನ್ನು ಪಡೆದುಕೊಳ್ಳಬಹುದು.

ಸ್ನೇಹಿತರೆ ಈಗ ನೀವು ಕಡಿಮೆ ಬಡ್ಡಿ ದರದಲ್ಲಿ ಈಗ 10,000 ದಿಂದ 10 ಲಕ್ಷ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕವಾಗಿ 11.95% ನಿಂದ ಪ್ರಾರಂಭವಾಗಿ 21% ವರೆಗೆ ಅವರು ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಆಗ ನೀವು ಕೂಡ ನಿಮ್ಮ ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : Canara Bank personal loan: ಕೆನರಾ ಬ್ಯಾಂಕ್ ನೀಡುತ್ತಿದೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸೌಲಭ್ಯ.! ಕೇವಲ 5 ನಿಮಿಷ ಈ ರೀತಿ ಅರ್ಜಿ ಸಲ್ಲಿಸಿ

ಅರ್ಹತೆಗಳು ಏನು?

  • ಈಗ ಸ್ನೇಹಿತರೆ ನೀವು ಕೂಡ ಎಸ್ ಬಿ ಐ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಿಮ್ಮ ಸಿವಿಲ್ ಸ್ಕೋರ್ 650 ರಿಂದ 750ರವರೆಗೆ ಇರಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ನೀವು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕಾಗುತ್ತದೆ.
  • ಹಾಗೆ ನೀವು ತಿಂಗಳಿಗೆ ಕನಿಷ್ಠ 20 ಸಾವಿರದವರೆಗೆ ಆದಾಯ ಬರುವಂತಹ ಕೆಲಸವನ್ನು ಮಾಡುತ್ತಾ ಇರಬೇಕಾಗುತ್ತದೆ.
  • ಹಾಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿ 21 ವರ್ಷ ವಯಸ್ಸು ಹಾಗೂ 50 ವರ್ಷದ ಒಳಗೆ ಇರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪ್ಯಾನ್ ಕಾರ್ಡ್
  • ಉದ್ಯೋಗ ಪ್ರಮಾಣ ಪತ್ರ
  • ಬ್ಯಾಂಕ್ ಸ್ಟೇಟ್ಮೆಂಟ್
  • ವೋಟರ್ ಐಡಿ
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ

ಇದನ್ನು ಓದಿ :  Airtel New Recharge Plans: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ? ಕಡಿಮೆ ಬೆಲೆ 28 ದಿನದ ವ್ಯಾಲಿಡಿಟಿ ಹೊಂದಿರುವ ಪ್ಲಾನ್! ಇಲ್ಲಿದೆ ನೋಡಿ ಮಾಹಿತಿ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಸ್ನೇಹಿತರೆ ಈಗ ನೀವು ಕೂಡ ಈ ಒಂದು ಎಸ್ ಬಿ ಐ ಬ್ಯಾಂಕ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಕೂಡ ಕೆಲವೇ ನಿಮಿಷಗಳಲ್ಲಿ ಈಗ ತ್ವರಿತವಾಗಿ ಈ ಒಂದು ಮೂಲಕ ಸಾಲವನ್ನು ಪಡೆಯಬಹುದು. ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ SBI ಬ್ಯಾಂಕ್ ಶಾಖೆಗೆ  ಭೇಟಿ ನೀಡಿ ಅಲ್ಲಿರುವ ಬ್ಯಾಂಕ್ ಮ್ಯಾನೇಜರ್ಜೊತೆಗೆ  ಮಾತನಾಡಿಕೊಂಡು ನೀವು ಕೂಡ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲವನ್ನು ಈಗ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>